ಪುಟ:ನೀರೆದೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓ w ಒs ಆ ದ ಇಪ್ಪತ್ತೆರಡನೆಯ ಪರಿಚ್ಛೇದ ದವರು ಇದ್ದುದರಿಂದ ಸ್ಥಳವಿರಲಿಲ್ಲ. ಯತ್ನವಿಲ್ಲದೆ ರಮಣೀಮೋಹನನು ಅದೊಂದು ಮರದ ನೆರಳಿನಲ್ಲಿ ಆಶ್ರಯಗ್ರಹಣ ಮಾಡಿದನು. ರಮಣೀಮೋಹನನು ಶಾಂತನಾಗಿ ಕ್ಷು ಧಾರ್ತನಾಗಿದ್ದನು, ಮರದ ತಂಪಾದ ನೆರಳಿನಲ್ಲಿ ಭೂಶಯ್ಕೆಯಲ್ಲಿ ಮಲಗಿದನು. ಬೇಗನೆ ನಿದ್ರೆಯು ಹತ್ತಿತು. ಪುನಃ ಎಚ್ಚರವಾದಾಗ ಮಧ್ಯಾಹ್ನವು ತಿರಿಗಿದ್ದಿತು. ಎದ್ದು ನೋಡಿ ದನು. ಅತಿಥಿಠಾಲೆಯ ಬಾಗಿಲು ಮುಚ್ಚೆ ದಿತು. ಯತ್ನ ತಪ್ಪಿದವನಾಗಿ ದೊಡ್ಡದಾದಾ ಅರಮನೆಯ ಬಾಗಿಲಬಳಿ ಹೋಗಿ ಭಿಕ್ಷವನ್ನು ಬೇಡಿದನು. ಜಮೀನುದಾರನ ಹೆಸರು ಅನ್ನ ದಾಸಸಾರಸಿಂಹ, ಅವನು ಧನವಂ ತನಾಗಿದ್ದರೂ ಅತಿಥಿಗಳಿಗೆಂದೂ ವಿದುರನಲ್ಲಿ -ಜಾನುದಾರನ ಮಗನಾಗಿ ದ್ದರೂ ಮೂರ್ಖನಾಗಿ ಸ್ವಾರ್ಥಪರನಾಗಿರಲಿ-ಧಾರ್ಮಿಕನಾಗಿಯೂ ನ್ಯಾಯಶೀಲನಾಗಿಯೂ ಇದ್ದನು; ಪರರ ದುಃಖಕ್ಕೆ ಸಲವಾಗಿ ಸರ್ವಸ್ಸು ನನ್ನಾದರೂ ಕೊಟ್ಟು ಅವರ ದು'ಭಯೋಚನೆ ಮಾಡುವನು. ಅನ್ನದಾಯಾಬುವಿನ ವಯಸ್ಸು ನಲ್ಪತ್ತು ವರ್ಷಕ್ಕೆ ಮಾರಿರಲಿಲ್ಲ. ಅವನಿಗೆ ಹೆಂಡತಿಯು ಹೋಗಿದ್ದಳು. ಒಬ್ಬಳೇ ಒಬ್ಬ ಮಗಳು- ಅವ ಳಿಂದ ಎಲ್ಲಾ ಸಂಸಾರ. ಮಗಳ ಅವಲಂಬನದಿ ಅವನು ಸಂಸಾರ ದಲ್ಲಿರುತಿರು. ಆರೂ ಇಲ್ಲದಿದ್ದರೆ ಸ್ವಂತ ಅವಲ೦ಬನ ಮನುಷ್ಯನಾ ತನು ಬಾಯಲ್ಲೇನನ್ನು ಹೇಳುತ್ತಿದ್ದರೂ ಆತ್ಮತೃಪ್ತಿಗೆಸಲವಾಗಿ ಸಂಸಾರ ವನ್ನು ಸದವಳಿತ ಮಾಡುವುದಕ್ಕೆ ನಾಣ್ಮುಗನಾಗನು. ಅನ್ನ ದಾವಾಖುದಿನ ಮನೆಯೊಳಗೆ ಹೋಗಲು ಅತಿಥಿಗಳಿಗೆ ಅಡ್ಡಿ ಯಿಲ್ಲ, ರಮಸೀಮೋಹನನು ಬಾಗಿಲೊಳಗೆ ಹೋf) ಹಜಾರದಲ್ಲಿ ನಿಂತು ಕೊಂಡನು. ಆರೂ ಅಡ್ಡಿಮಾಡಲಿಲ್ಲ-ನೃತ್ಯನೊಬ್ಬನು ವಿನೀತಭಾವದಿಂದ ಭಿಕ್ಷವನ್ನು ತರುವುದಾಗಿ ಹೇಳಿ ಒಳಗೆ ಹೋದನು. ರಮಣೀಮೋಹನನು ನಿಂತಿದ್ದನು. ಅಲ್ಲವನು ನಿಂತಿದ್ದಂತೆ ಅತ್ತಿತ್ತ ನೋಡುತ್ತ ಎರಡನೆಯ ಅಂತಸ್ತಿನ ಒಂದು ಗವಾಕ್ಷದಮೇಲೆ ದೃಷ್ಟಿಯು ಬಿದ್ದಿತು. ಅಲ್ಲೊಬ್ಬ ಸುವರ್ಣಾಲಂ ಕಾರಭೂಷಿತೆಯಾದ ದೇವಿಯ ಪ್ರತಿಮೆಯಂತೆ ಭುವನವ ಮೋಹಗೊ ಆಸುವ ಕಿಶೋರಿಯೊಬ್ಬಳು ನಿಂತಿದ್ದಳು. ಅವಳುಟ್ಟಿದ್ದ ಸೂಕ್ಷ್ಮವಾದ ಬ ೬ - ೨