ಪುಟ:ನೀರೆದೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ನೀರದೆ ರನು ತಮ್ಮ ಹೆಸರನ್ನು ನನ್ನ ತಾಯಿಯ ಬಾಯಿಂದ ಕೇಳಿ ದೈನು-ತಾವು ನನಗೆ ಒಂದಾನೊಂದು ಕಾಲದಲ್ಲಿ ಬಹಳ ಉಪಕಾರವನ್ನು ಮಾಡೋಣಾಗಿದೆ. ಅನ್ನ ದಾ- -ಅದಕ್ಕವಾಗಿಯಲ್ಲವೆ ತಾಯಿಯ ಮಗನೂ ಸೇರಿ ನನ್ನನ್ನು ಮನೆಯಿಂದ ಹೊರಡಿಸಿದುದು ? ರಮಣಿ -ತಮ್ಮನ್ನೆ ಹೊರಡಿಸಿದೆವು ? ಅನ್ನವಾ- ದೊರಡಿಸದೆ ಮತ್ತೇನು ? ಆದರದು ನಿನ್ನ ಅಪರಾಧ ವ-ಅಗೆನ್ನ ತಲೆಯಲ್ಲಿ ಜಟೆಯಿದ್ದಿತು. - ರಮಣಿ -ಹಾಗಾದರೆ, ತಾವಾ -ಆ ಸನ್ಯಾಸಿಯೆ ? ಅನ್ನ ದಾವಾದುವು ಮುವನೆರೆ ಮಾಡಿಕೊಂಡು ಮುಗುಳ ನಗೆ ಯನ್ನು ನಕ್ಕನು.ರಮಣಿಮೋಹನಸು ಮನಸ್ಸಿನಲ್ಲಿ, “ ಈ ಅನ್ನದಾಬಾ ಬುವು ಆ ಸನ್ಯಾಸಿಯೇ ಅದುದು. ಅದೆ ಮುತ, ಅದೇ ಮಗು, ಅದೇ ಕಣ್ಣುಗಳು .ಆದರೆ ಅವನು ಸಂಸಾರವನ್ನು ಬಿಟ್ಟು ಸನ್ಮಾನಿಯಾದನೇಕೆ ? ಪುನಃ, ಸನ್ಯಾಸಾಶ್ರಮವನ್ನು ಬಿಟ್ಟು ಗೃಹಿಯಾವನೇಕೆ ? ಅವೆಲ್ಲವೂ ಸೀರದೆಗೆ ಸಲವಾಗಿರಬಹುದೆ ? ನೀ.ಯಿದ್ದೆಗೆ ಅವನಿವನು.ದೇವಗಡ ದಲ್ಲಿ ನೀರದಯನ್ನು ಬೆಂಬಳಿಸುತಿದ್ದುದನ್ನು ನೋಡುತಿದ್ದೆನು ಪುನಃ ಇಲ್ಲಿಗೆ ಬಂದರೆ ನೀರದೆಯು ಅವನ ಮನೆಯಲ್ಲಿದ್ದಾಳ-ಇದರ ಅರ್ಥವೇ ನಿರಬಹುದು ? ಅನ್ನ ದಾಬಾಬುವಿನ ಉದ್ದೇಶವೇನಿರಬಹುದು ? ” ಎಂದು ಮುಂತಾಗಿ ಭಾವಿಸಿಕೊಳ್ಳುತಿದ್ದನು. ಬಳಿಕ ರಮಸೀಮೋಹನನು, “ ನೀರದೆಯು ಇಲ್ಲಿಗೆ ಹೇಗೆ ಬಂ ದಳು ? ” ಎಂದು ವಿಚಾರಿಸಿದನು, ಅನ್ನದಾ-ನಾನವಳನ್ನು ಕರೆತಂದೆನು. ರಮಣೀ ವೈದ್ಯನಾಥದಿಂದಲೆ ? ಅನ್ನ ದಾ-ಅಹುದು. ರಮಣೀ-ಏಕೆ ಕರತರೋಣಾಯಿತು ? ಅನ್ನದಾ-ನೀರದೆಯು ನನಗೆ ಮಗಳು,