ಪುಟ:ನೀರೆದೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಜ್ಞಾಪನೆ ಶಿ ಶಕೀಶಚಂದ್ರಬಾಬುಗಳು ರಚಿಸಿರುವ ಮೂಲಗ್ರಂಥದವಲಂಬನೆ ಯಿಂದೀ ಗ್ರಂಥವು ರಚಿತವಾಗಿರುವುದು, ಗ್ರಂಥದ ಉರ್ಪಾಪಕರ್ಷವನ್ನು ಕುರಿತು ತರ್ಕಿಸಿ ವ್ಯವಸ್ಥೆಯಲ್ಲಿ ಮಾಡುವ ಭಾರವನ್ನು ಸಹೃದಯಗಾದ ಪಾಠಕಮಹಾಶಯರಿಗೊಪ್ಪಿಸಿರುವೆವು-ಆರ್ಯನಾರಿಯರು ಎಷ್ಟೊಂದು ಕಪ್ಪ ಕೊಳಗಾದರೂ ತಮ್ಮ ಸತೀತ್ವದ ಸಂರಕ್ಷಣೆಯು ತಮಗೆ ಪ್ರಥಮ ಕರ್ತ ವ್ಯವೆಂದು ತಿಳಿದಿರುವರು-ಸತೀತದ ರಕ್ಷಣೆಗೆಸಲವಾಗಿ ಪ್ರಾಣವನ್ನಾದರೂ ಕೊಡಲು ಸಿದ್ಧವಾಗಿರುವರು. “ಭಾವಸಿದ್ದವಾದಾ ಬುದ್ಧಿವೈಭವವು ಅವ ರಿಗೆ ಪುರುಷಾನುಕ್ರಮವಾಗಿ ಬಂದು ಅವರ ರಕ್ತದಲ್ಲಿ ಗಡುತರವಾಗಿ ಸೇರಿ ಹೋಗಿ ಹುಟ್ಟು ಬುದ್ದಿಯಾಗಿ ಪರಿಣಮಿಸಿರುವುದು. ಅದು ಕಾರಣ ಅವರಿಗದು ಶೈಶವದಿಂದಲೂ ಚಿರಭ್ಯಸ್ತವಾಗಿ ಹೃದಯದಲ್ಲಿ ಅಂಟಿ ನಾಟಿರುವುದು- ಅವರಿ ಗದು ಎರಡನೆಯ ಸ್ವಭಾವವೆಂದು ಹೇಳಬಹುದು.ಹಾಗಿರುವ ಸತಿಸಾಣ ಸ್ವಭಾವವುಳ್ಳ ನಾರಿಯರು ಪ್ರಪಂಚದಲ್ಲಿ ಭಾರತವನ್ನು ಹೊತ್ತು ಮತ್ತಾವ ದೇಶದಲ್ಲಿಯ ಅಷ್ಟೊಂದು ಹೇರಳವಾಗಿ ಕಣೋ ಆಸರೆಂದು ತೋರುತ್ತದೆ-ಅದಲ್ಲದೆ ಮಾತಾಪಿತೃಗಳಲ್ಲಿ ಅಸದೃಶವಾದ ಭಕ್ತಿಯು ಆರ್ಯ ರಲ್ಲಿ ಅಗೇವಾದಿರಿಯಾಗಿ ಪುರುಷಾನುಕ್ರಮವಾಗಿ ಅವಿಸ್ತೆ ನವಾಗಿ ಬಂದಿ ರುವುದು. ಈ ಗ್ರಂಥದಲ್ಲಿ ಅವೆರಡರ ಉಜ್ವಲ ಉದಾಹರಣೆಗಳನ್ನು ನೋಡ ಬಹುದು- ಆದರೆ ಪಾಶ್ಚಾತ್ಯರ ನಾಗರಿಕರ ಸಂಘಷಣದಿಂದ ವಾಂಛಸೀಯ ನಾದಾ ನೈಜಪ್ಪಭಾವಗಳು ಸ್ವಲ್ಪ ಸ್ವಲ್ಪವಾಗಿ ಬಾಧೆಗೊಂಡು ಶೈಥಿಲ್ಯನಂ ಹೊಂದುತ್ತಿರುವುದು ಚಿಂತನೀಯವಾಗಿರ-ನಮ್ಮ ಸಮಾಜಗಳಲ್ಲಿ ಈಚೆಗೆ ಹೆಚ್ಚಾಗಿ ಹಟ್ಟುತಿರುವ ವಿಲಾಸತೆಯಲ್ಲಾಸಕ್ತಿಯ, ಗುರುಹಿರಿಯರಲ್ಲಿ ಲಾಭವವೂ ಈಗೀಗ ಏರ್ಪಾಟಾಗುತಿರುವುದೆಂಬ ಧರ್ಮಶಿಕ್ಷಣದಿಂದಲೂ ನೈತಿಕಶಿಕ್ಷಣದಿಂದಲೂ ಮುಂದೆ ವೃದ್ಧಿಗೊಳ್ಳದೆ ತಡೆಯಲ್ಪಟ್ಟು ಆರ್ಯನರ ನಾರಿಯರು ಪ್ರಾರ್ಥನೀಯವಾದಾ ತಮ್ಮ ಪೂರ್ವದ ಸ್ವಭಾವಗಳನ್ನು ಹೊಂದುವುದರಲ್ಲಿ ಸಂದೇಹವಿರದ, ಇ... ಮೈಸೂರು ಬಿ. ವೆಂಕಟಾಚಾರ್ಯ 1912 ವ m