ಪುಟ:ನೀರೆದೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ನೀರದೆ www ದರೂ ತಾಯಿಗೆ ವ್ಯಥೆಯನ್ನುಂಟುಮಾಡಿದಂತಾಗದು-ಸಹಸ್ರ ರಮಣನೇಮೋ ಹನರ ಸುಖದುಃಖಗಳಿಗಿಂತ ತಾಯಿಯ ಕಣ್ಣೀರು ದೊಡ್ಡದು. ಅನ್ನದಾಬಾಬುವು ಕೇಳಿ ಚಮತ್ಕೃತನಾದನು-ರಮಣೀಮೋಹ ನನ ಕೈಗಳನ್ನು ಹಿಡಿದುಕೊಂಡು ಉತ್ತುಕಪೂರ್ಣನಾಗಿ, “ ಅಣ್ಣಾ! ನೀನು ದೀರ್ಘಾಯುಸ್ಸುಳ್ಳವನಾಗೆಂದು ಹರಿಸುವೆನು-ನೀರದೆಯು ನಿನ್ನ ವಳು ನಿನ್ನ ಹೊರ್ತು ನೀರದೆಯನ್ನು ಮತ್ತಾರೂ ಹೊಂದರು. ನಾನು ನಿನ್ನನ್ನು ಪರೀಕ್ಷಿಸಿದನು-ಅವನು ಮಾತೃದ್ರೋಹಿಯೋ ಅವನು ಮನು ಪ್ಯತ ವರ್ಜಿತ ನರಪಿಶಾಚನು. ಮಾತೃಭಕ್ತನಿಗೆ ಭಾಗ್ಯಲಕ್ಷ್ಮಿಯು ಅವನ ನಳಾಗುವಳು-ಈಶ್ವರನು ಅಂತಹವನಿಗೆ ಪ್ರಸನ್ನನಾಗುವನು ಮಾತೃವತ್ಸಲ! ಹೋಗು, ತಾಯಿಯ ಅನುಮತಿಯನ್ನು ಪಡೆದುಕೊಂಡು ಬಾ ” ಎಂದು ಹೇಳಿದನು.

      • ಇಪ್ಪತ್ತುನಾಲ್ಕನೆಯ ಪರಿಚ್ಛೇದ. ಬಳಿಕ ಮೂರುತಿಂಗಳುಗಳು ಕಳೆದವು-ಇಂದು ಗೊಪಾಲಪುರದಲ್ಲಿ ಬಹಳ ಗದ್ದಲ-ಗ್ರಾಮದ ಜಮೀನುದಾರ ರಮಣನೇಮೋಹನನು ಮದುವೆ

ಯಾಗಿ ಹೊಸ ಸೊಸೆಯನ್ನು ಮನೆಗೆ ಕರೆತರುತ್ತಾನೆ...ಹತ್ತರದ ಗ್ರಾಮದ ವರೆಲ ರೂ ಮನೆಗೆ ಬೀಗಗಳನ್ನು ಹಾಕಿಕೊಂಡು ಸೊಸೆಯನ್ನು ನೋಡಲು ಹೊರಟರು. ಜಮೀನುದಾರನ ಮನೆಯಲ್ಲಿ ಜನವು ತುಂಬಿ ನಿಲ್ಲುವುದಕ್ಕೆ ಸ್ಥಳವಿಲ್ಲ. ವಿನ್ಸಿ ೧೯೯ವಾದಾ ಪ್ರಾಂಗಣದಲ್ಲಿ ನಿಂತು ಯಜಮಾನಿಯು ಸೊಸೆಯನ್ನು ಬರಮಾಡಿಕೊಳ್ಳುತ್ತಾಳೆ. ಸೊಸೆಯು ಸರ್ವಾಂಗಭೂಷಿತೆ ಯಾಗಿ ಮಿಂಚಿನ ಲತೆಯಂತೆ ನಿಂತಿದ್ದಾಳೆ. ವಜ್ರಖಚಿತವಾದ ಸುವರ್ಣಾಲಂ ಕಾರಗಳಿಂದಲಂಕೃತೆಯಾಗಿದ್ದಾಳೆ-ಸ್ವರ್ಣವನ್ನು ಕಂದಿಸುವ ಸೊಸೆಯ ಮೈ ರ್ಸ್ಪಖಚಿತ ಮಹಾಮಲ್ಯವುಳ್ಳ ಸೀರೆಯಿಂದಾವೃತವಾಗಿದೆ. ಎಲ್ಲರೂ ಸೊಸೆಯನ್ನು ನೋಡಲೆಳಸುತ್ತಿದ್ದರು. ಯಜಮಾನಿ ಯು ಸೊಸೆಯ ಮುಖದಮೇಲಿನ ಬಟ್ಟೆಯನ್ನು ತೆಗೆದು ಮುಖವನ್ನು