ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ನೇಮಿನಾಥ ಪುರಾಣಂ ಬಳೆದಿರೆ ವೃತ್ತಪಾಠಕಶುಕಧ್ವನಿ ತಾರೆ ಮತ್ತಕಾಮಿನೀ | ಕಳ ಕಳಕೊಕಿಳವಿರುತಿ ಗರ್ಭಕಗಂಧಭರಕ್ಕೆ ತುಂಬಿಗ || ಬಳಸಿರ ಪೂವಿನಂತೆ ಮುಗುಳ೦ತಿರೆ ಕೆಂದಳಿರಂತೆ ನಾಕಂ | ಗಳ ತೊಡಿಪ್ಪೆ ಬರ್ಸನೊಸೆದಾವಸುದೇವವಸಂತವಲ್ಲಭಂ ೧೩೫|| ವ| ಮತ್ತೊಂದು ದಿವಸ ಕುಂಕುಮದನೆಯೇ ಕಳೆದಾಗಳೆ ಚಂದನದ ನಿಕ್ಕುವಂ | ಸೋಂಕುವ ಬಾಳ ಕೇಳಮ್ಮಗನಂ ತೆಗೆದಪ್ಪುವನಂಗಕಾಂತಿಯಿಂ || ತಾಂ ಕುಡುಕಿಕ್ಕು ತುಂ ಯುವತಿನೇತ್ರಚಕೋರಚಯಕ್ಕೆ ಭೋಂಕನೇ || ಣಾಂಕನ ಕೆಯ್ದದಿಂ ಕೃತಕತೈಲಮನೇ ನರೇಂದ್ರ ಚಂದ್ರಮಂ |೧೩೬|| ವರ ಮತ್ತೊಂದು ದಿವಸ ಕತ್ತುರಿಯ ಕೆಂದಳಿರ ಕೆಯೊಡೆ ಕೇದಗೆಯೊತ್ತೆ ಪೂವಿನಿಂ ! ದೆತ್ತಿದ ವಿಾನಕೇತನವಶೋಕೆಯ ಸೋರ್ಮುಡಿಕಟ್ಟು ಕೂಡೆ ಕೂ | ಗುತ್ತರಲ೦ಬನಿಕ್ಷುಧನುವಂ ಗೊಲೆಗೆ ತೊದಟ್ಟ ನಂಗನಾ | ಚಿತ್ತದೊಳಂ ಪುರಾ೦ತರದೊಳೆಂ ವಸುದೇವಕುಮಾರನನ್ನ ಥಂ ೧೩೭| ಪುಗುವನದೊರ್ಮೆಯುಂ ನಗುವ ದೃಗನದಂತಿರೆ ತೊಟ್ಟ ಪೂವಿನಂ || ಗಿಗೆ ಪೊಳದೊಪ್ಪಿ ಕೆಂದಳ ದೊಳಂಕುಶವಜ ವಿಚಾದ್ರಿಭೇದಿನ ! ತುಗಳ ಗುಳಂ ತಳ ತಳಸುವೇದ ದಂತಿ ಸುರೇಂದ್ರದಂತಿಯಂ || ನಗೆ ಸುರರಂತೆ ನೋಡೆ ಜನನಾಪೋಲಂ ವಸುದೇವವಾಸವಂ ||೧೩|| ವಿದಳಿತಪದ್ಮಲೋಚನ ನಮೋ ಗರುಡಧ್ವಜ ಕಾವುದೆಂದು ಲೋ ! ಕದ ಜನಮೆಲ್ಲ ಮೊಲೆಗೆ ಕಟ್ಟಿದ ಚೌರಿಯೆಯಿಂಕೆ ಮಗರಂ || ನದ ಮೊಗವುಟ್ಟನಾಂತ ಮೊಗವಾಗಿರೆ ತಾರ್ಕ್ಷನನೇ ನಂ ಕದ | ಕೃದಿಸೆ ನಿರರ್ಗಳ೦ ಪೊಳೆರ್ದುಪಾಕವಿನಂ ವಸುದೇವವಲ್ಲಭಂ ೧೩೯|| ಕಾಬೆನ ಬೀಣೆ ನುಂ ಕಳೆದು ಕೊಂಡು ತಳಂಗಳನೆತ್ತಿಕೊಂಡು ನೆ | ಜೆ ಬೆಡಂಗು ಬಣ್ಣ ಸರಪ್ಪ ಕರಂ ಯತಿ ಧಾತು ಮರ್ಧನಂ | ವೋಜದೊಳಾಡೆ ಕಡೆ ಕುಡುಪು ಬೆರಲುಂ ಕೃತಕಾಧಿಕೂಟದೊಳ್ || ಬಾಜಿಸುವಂ ಜ ಸಂಬಡೆಯ ಕಿನ್ನರನಂತೆ ನರೇಂದ್ರನಂದನಂ ||೧೪||