ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶ್ವಾಸ ಡಿ ಸ ೧೨೦ ಕರ್ಣಾಟಕ ಕಾವ್ಯ ಕಲಾನಿಧಿ ಈವಾವೀಕಗೆ ಕಾಮನರ್ಚಿಸಿದನಾಯ್ಕೆಂತೆಂದೊಡಂ ಭಾನುವೀ | ಭೂವಿಜಾತದ ತಣ್ಣೆಳಲೊಲಗದಾನಂ ಬಂದು ಸಾರ್ದಿದೆ್ರ ಡು || ಪ್ಲಾಮಂ ಬಲ್ಲಿದರಾಣೆಯಿಟ್ಟ ತೆದಿಂದಿರ್ದಸ್ಪುದಾತೆ ಮಹಾ ರಾಮಂ ವಲ್ಲಭನೀಕುಮಾರಿಗಿದುನಿರ್ದಾವೇಶಮುರ್ವಿಶ್ವರಾ ೬೬ | ವಈ ಪುಣ್ಯವತಿಯು ವಿಪೋಟಲನಾಳ್ ಮಗಧಾಧಿಪತಿಯ ಮಗಳ ಶ್ಯಾಮಳಯೆಂಬೊಳ್ಕೊಮಳೆಯಿಂದ, ನಿನಗಿದಿರ್ವಸಂತೆ ಬಂದೀ ಬನದೆ ಳಗೆ ಬಿನದದಿನಾಡುತ್ತು ಮಿರ್ದುನೀಊಾಮಾನು ರದಡಿಯೋಳಬಂದಿರ್ದುದುವು ನೀತರುಣತರುತ್ಸಾ ಯೆ ಪ್ರತಿಜ್ಞಾ ಯಯಂತೆ೦ ನೆಲದೊಳ್ಯಾಂಟಿ ಬೇರೂ ಆದಂತಯುಮೆತ್ತಲುಂ ತೆಲಗದಿರ್ದದುಮಂ ಕಂಡು ಆದೇಶ ಪುರುಷನೆಂದು' ದು ಪರಿತಂದು ಪೇ ವನಪಾಲಕಂಗೆ ಸಸಾಯನಿತ್ತು ಮತ್ತೆ ಮಿದಂ ತಮ್ಮ ಬೊಪ್ಪಂಗ'ಪಲ್ ಕಳುವಿ ಕೆಳದಿಯರ ನೂಪುರಣಿತಮೆ ಬದ್ದವ ಇವಾಗೆ ರಾಗದಿಂ ಬಂದಿಲ್ಲಿ ಬಸಂತಂ ತನ್ನ ಮನಗೆ ಬಿರ್ದು ಬಂದ ಕಾವು ದೇವನಂತೆ ಬಲ್ಕು ಬೆಂದು ಬೆಳಿಗಾಗಿ ವಿಶ್ರಮಿಸಿ ಮಿಸುಗುತ್ತಿರ್ದ ನಿನ್ನ ಪದಪ್ರಚಾರಾತ್ಯ ರುಸರಸಿಜದ ಸಿರಿಯ ಸನ್ನಿ ದವರಾದಂತೆ ಸನ್ನದಮನಸ್ಸು శయం - ಚಾಮರವಿಕ್ಕುವಂತೆ ತನು ಚಂಪಕಮಾಳಿಕೆಯಂ ಮುಸುಂಕುತುಂ | ಪ್ರೇಮವಿಳೋಕವೆಂಬ ಪೊಸಪೂವಿನ ಪಚ್ಚಡದಿಂ ಕರಾಬ್ದ ಫು | ರ್ಮಾಮೃತದಿಂದ ನಿನ್ನಡಿಗಳಂ ನಯದಿಂದ ಪೂಸುತಿರ್ದಪಲ್ಯ || ಶ್ಯಾಮಳೆ ಪುಷ್ಪಕೊಮಳೆಯಿದೀಕೆಯವೃತ್ತ ಕಮೇಕೆ ಬೆರ್ಚವೈ ||೬೭|| - ಕೀರಕ ರಸ್ಕರಂ ಮಧುರಮಂಗಳ ಪಾಠಕನಾದವಾಗೆ ಝಂ ; ಕಾರಿಸುತಿರ್ಪ ತುಂಬಿಗಳ ಗಾವರನೊಪ್ಪುವ ಗೇಯವಾಗೆ ಕೈ || ವಾರದಿಸಿಕೆಯಂ ನಿನಗೆ ಚಿತಭವಾಗ್ನಿಯೆ ಸಾಕ್ಷಿಯಾಗೆ ಕೈ ! ನೀರೆಲಿನಂದದಿಂ ಸೊನೆಯನೀರ್ಸುರಿದಪ್ಪುದು ನೋಡೆ ಕೋಕಿಳ೦ [೬v ಅನ್ನೆಗಂ, ಹರಿಸೈನ್ಯಂ ಹಸ್ತಿ ಸೈನ್ಯಂ ಪರೆ ಸಂಯಿಗೆ ವಿಂಭಾತಪ್ರತ್ಯರಂಚಾ | ಮರಮೆಯ ಪ್ರೊಹರಂ ಕನ್ನಡಿ ತಳಿರ್ಗಳಸಂ ಬರ್ಸವರ್ಬಪ್ರ ಸಂ ||