ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ 699 ನನವೆರಸು ಗುಜ್ಜಮಾವಿನ ? ಕನರ್ಗಳನುಡಿದುಡಿದು ನೀಡ ಬೇಟದ ವಿಡಿಯಂ || ಮನವೆಸೆದು ಮೇವುತಿರ್ದುದೆ | ವನಕರಿ ಪರಿದಂತೆ ದಂತಹಸಿತಕಟಕ೦ [೪|| ಕಡೆವಾಯಿಂ ಪ್ರತಿಹಸ್ತದೊ | ಳ ಹಸಿದ ತಳಿರುದಿರೆ ತತ್ತಿ ಕೆಯ್ಯೋಳೆ ಕೆಯ್ಯಂ || ಪಿಡಿದು ಸಿಡಿ ತುಕಿಸುತಿರ್ದುದು | ಕಡೆಗಣ್ಣ ಸಮೆದ ಕರಿಯ ಕೊಂಬಿನ ಕೊನೆಯೋ೪ !Fai ಅನುಸಿಂಚತ್ತಲ್ಲ ಕೀಶೀಕರಪರಿಚಯದಿಂ ಶಿತಶಿತಂ ಲತಾಂ | ಗನದಿಂದಾನಂದನಂದಂ ಫಣಿವಿಕಸನದಿಂ ಭೀತಭೀತಂ ಚಳಚ್ಚ ೦ | ದನಶಾಖಾಂದಳ ದಿಂದಂ ಚಕಿತಚಕಿತವಾಯ ಚ ರಚಕ ! (ನಿಕಂ ವನೇಯನಾಗಸ್ಪುಟತಕಟಮದಾದಭಾರಂ ಸಮೂಾರಂ (F& || ತಳರಂ ತೂಗಿ ಪರಾಗಮಂ ಪಿರಿದು ಪೂನೀರಂ ತಡಂಗೂಡಿ ಗು | ಗುಳನಿರ್ಯಾಸಮನಾಂತು ಚಂದನರಸದಂಗಳಂ ಪೊತ್ತು ಶೀ | ತಳ ಕರ್ಪೂರನ್ನಗೋದ್ಭವಾಗುರುಕುಮುಸ್ತಾಗ್ರಂಥಿಗಂಧಂಗಳ೦ || ತಳದಾಗಂದಿಗರಂತೆ ಬಂದೋಲೆದು ಮತ್ತೊಂದು ಮಂದಾನಿಳಂ ||೯೭ ವನಜಮನೆಕ್ಕಲಿಕ್ಕಿ ಮದುಂಬಿಯನಾಳು ತರಂಗವೆಂಬ ತ | ಕ್ಕಿನ ಪರಿಕಾರಂ ತುಲಿದು ಕರಮಂ ತಳದೊಟ್ಟಿಕೊಂಡು ಪೂ | ವಿನ ಪುಡಿಯಂ ಮೃಗೇಂದ್ರ ಭಯದಿಂದೆ ತಿರೋಹಿತನಾಗಿ ಬರ್ಸ ಕಾ | ನನಕರಿಯಂತೆ ಬಂದುದೆಂರೊಯ್ಯನೆ ರಯ್ಯನೆ ಹಾರಿದೇಶದಿಂjFv| ಆಗಾಳಿವೆಸಗಿನಿಂದ | ಪೋಗಿ ಪರಿಶ್ರಮವಶಾತುರಂ ವಸುದೇವಂ | ನಾಗೇಂದ್ರನಂತ ಮದಲೀ | ಲಾಗಮನಂ ಕಂಡನೊಂದು ಕಮಳಾಕರನಂ |ರ್F ಗಂಗಯ ಗೋತ್ರವೊ ಸೊದೆಯ ಸಾರವೆ ಬೆಳ್ಳಗೆಯೊಂದು ಬಿತೋ ಮು || ತಿಂಗಡಲಿರ್ದ ಬೇರೊ ಪೊಸಮುತ್ತಿನ ಪುಟ್ಟುವ ನೀರೊ ತೋರ್ಪ ಬೆ |

  • 16