ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6೩೮ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಗೊಂಡ ಗಾಡಿಗ ಬಯಸಿ ಕೊಳ್ಳಗಳ' ಕೊಂಡನಿದೀಕೆಯ ವೃತ್ತ ಕಮೆಂ ದು ವಸುದೇವನಂ ತನ್ನ ಮನೆಗೊಡಗೊಂಡು ಪೋಗಿ ಮಜ್ಜನಭೋಜನಾದಿ ಗಳಿ೦ ಮನ್ನಿಸಿ ಮನೋಹರಂಗೆ ಮನೋಹರವಾಗೆ ಮರುದಿವಸಂ ವೀಣಾ ಸ್ವಯಂಬರಮಾಗೆ ವೀಣೋಪಾಧ್ಯಾಯನೊಡಗೂಡಿ ಸ್ವಯಂವರಮಂಟಪ ದೊಳ್ ಕುಳ್ಳಿರ್ದನನ್ನೆಗಂ ನೆರೆದ ಕಿನ್ನರ ಕಿಂಪರುಷಗರುಡಗಂಧರ್ವ ಸಿದ್ದ ವಿದ್ಯಾಧರರ ವೀಣೆಯೆಂಬ ಕಬ್ಬಿನ ಬಿಲ್ಲನೇತಿಸುವಂತೆ ಕಳಯನೇನಿ ಜೀವೊಡೆವಂತೆ ಮಿಡಿದು ನನೆಗಣೆಯಂ ಕೊಳ್ಳ೦ತೆ ಕೋಣಮಂ ಕೊಂಡು ಮಗಮಗಿಸುವಂತೆ ಬಾಜಿಸಿ ಮನೋಜವಿಜಯಾಧಿದೇವತೆಯಂತೆ ಗಂಧರ್ವ ದತ್ತೆ ಸೋಲಿಸೆ ವಸುದೇವಂ ಕಂಡು ಮನೋಹರನನುಮತದಿಂ ಕಳನೇ ವಂತೆ ವಿದ್ಯಾಪೀಠವನೇ ಬೀಣೆಯಂ ಬೇಡುವುದುಮುಪಾಧ್ಯಾಯನೊಳ್ಳಿ ದುವೆಂದಾಯ್ತು ತಂದಿತ್ತ ಬೀಣೆಯಂ ಮಿಡಿದು ನೋಡಿ ತಂತಿಯೊಳ್ ತನು-ಮಮಂ ಸೊರೆಯೋ ತಿಮಂ ಸವಾಳದೊಳ್ ಪಾಷಾಣ ಮಂ ತೋಡ ಕುಡುವೊಡೆ ನಿರೋ ಸಮಸ್ಸ ವೀಣೆಯಂ ಕುಡಿಮೆನೆ ಮನೋಹರನೆಂದಲೋಕದೊಳವಲ್ಲದಿಲ್ಲ ನಿಮ್ಮ ಮೆಚ್ಚುವ ಬೀಣೆ ಯಾವ ಲೋಕದೊಳುಂಟೆನೆ ವಸುದೇವನೊಂದಾವ್ಯಾನಮಂ ಪೇಜಲ್ ತಗುಟ್ಟನದೆಂತೆನೆ:- ನುತಹಸ್ತಿನಾಪುರದಧಿ : ಪತಿ ಮೇಪುರಥಂಗಮೆಸೆವ ಪದ್ಮಾವತಿಗಂ || ಸುತರಾದರ್ ಜಗತಿವಿ ಶು ತವಿಷ್ಟು ಕುಮಾರಪದ್ಮರಥರತಿಸೇವ್ಯರ್ fi೧೯ || ವ|| ಮೇಘರಥ, ಮೇಘಕ್ಷಣೇಕ್ಷಣದರ್ಶನದಿಂ ವೈರಾಗ್ಯಪರ ನಾಗಿ ವಿಷ್ಣು ಕುಮಾರ೦ಬೆರಸು ತಪಂಬಟ್ಟಂ ; ಪೆಗೆ ರಾಜ್ಯದೊಳ್ ನಿಂದ ಪದ್ಮರಥನ ಮೇಲೆ ಮಲೆಯೆತ್ತಿ ಬಂದ ಪ್ರತ್ಯಂತಭೂಪಾಲರ ಬಲಮಂ ಬಲಿಯೆಂಬ ಮಂತ್ರಿ ಮಂತ್ರಬಲದಿಂ ಬಾರದಂತು ವಾರಿಸೆ : ಪದ್ಮರಥಂ ಮಜ್ಞೆ ಮೆಚ್ಚಿತೆಂ ಬೇಡಿಕೊಳ್ಳನೆ ಬಲಿ ಜೋಕಾಲನಂತೀರೇಜು ದಿವಸದ ರಸುತನಮಂ ಬೇಡಿ ಪಡೆದನನ್ನೆಗಮಾಪುರದ ಪೊವೋಜ ಸೌಮ್ಯಗಿರಿ ಯೋ೪_