ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೧೭೫ ಕಾಕ: ಪಂಜರದೊಳಗಣ ಕೋಕಿಳಮಂ ನೋಡಲೆಂದು ಬರ್ಪಂತಿರೆ ಬಂ || ದಾಕೃಷ್ಣನ ಮನದೊಟ್ಟಿಲ | ನೇಕಾಕಿಯ ಕಣ್ಣ ನಿಜವೆನೆಂದೆಂಗಲೋಡಂ ೬೦! ಅಡರ್ದು ಕಮಂಡಲುಜಳಮಂ : ತುಡುಂಕೆ ಕಂಡೊಳಗನೆಗಡಿ ಕಾಗೆಯ ಮಗಂ || ಏಡಿದುದಿ೦ಕಿ ಮುದವೋ . ಲೆಡೆಗೆಝಿಡಿದೆತ್ತಿ ಮುಟಿಯ ಮಗ ಬೇಗಂ || ೭೩|| ಪೂಡೆದಾಂಗುಳಿ ಪಕ್ಷದಿಂದುಡಿವಿನಂ ಪಕ್ಷದಯಂ ಕಾತ್ತಿಕ | , ಡೆವನ್ನಂ ನಖಚಂಚುವಿಂದೆಗಿ ಮತ್ತಂ ಪೊಯ್ತು ಹೆಣ್ಣಾಗೆವೊಂ || ದೊಡಲಂದೊಂದಡಗಾಗೆ ಮೇಗೆ ಕರೆಯುತ್ತಾ ಕಾಗೆ ಬೀಜರ್ವಿನಂ | ಗಿಡುಗಂ ಕೊಳ್ವೊಲ ಕೊಂದುದು ಕರಂ ವಾಮತರಂ ಕೃಷ್ಣನಾ || ವ್ಯ ಅಂತಾ ಕಾಗೆಯಂತಕನ ಬೆನಕ್ಕೆರೆಯಾಗೆ ಮತ್ತೆ ಕೆಲವಾನುಂ ದಿವಸದೊಳ್ ಇದುದು ನೆಲನಂ ಹಸ್ತದ | ತೆ¥ದಿಂ ಮುಂದಲೆಯ ನಿಡಿಯ ಜಡೆ ನುಂಗರ್ಪಿ೦ || ಮಿಹುಗಿದುದು ಬಣ್ಣಾನೆಯ | ಮಹಿಯಂತೆವೋಲಂಬೆಗಲಸಿ ನಡೆದಂ ಕೃಷ್ಣಂ [೭೫] ಮೊಳದಂತೆವೋಲೆಳೆಯ ಮುಗಿ | ಲೆಳಮುತ್ತುಗಳಂತೆ ಬಳೆವ ಕೃಷ್ಣಂಗೆ ತಳ || ತಳಿಸಿ ಬೆಳಗಿದುವು ಪವಿಗಳ | ಮೊಳೆಗಳವೆನೆ ಮಂದಹಾಸಭಿಸವಲ್ಲ ರಿಯಾ || ೭೬11 ವ್ಯ ಅಪಾಯದೊಳ್ ಮತ್ತೋರ್ವ ದೇವತೆ ಲೋಯಿಸರದ ಮೇಲೆ ಬಂಡಿ ಪರಿದಂತು ಮಾನಂದಂಗಣದೊಳ್ ತೆವಳಾಡುವ ಮಗನ ಮೇಲೆ ಶಕಟವಾಗಿ ಪರಿತರೆ ಪರಿವ ಬಂಡಿಳ್ಳಾಲುಗೋವ ಗೋವನೆನಿಸಿ ಇ 9