ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೧೭೭ ೪ ೯, ಕತಯಲಿಮಣ್ಯ ದಿರ್ನೋಡ ಮಿಳುಂಕಿ ತೊಡೆಯಿಂದ ಕಾಲನಾಕಳನಾತಂ || ಕತನವೊಲೆಲ್ಲರ ಬಾಯೊಳ್ | ಕಳೆದಹನೆಲೆ ಕರೆ ಯಶೋದೆ ನಿನ್ನಾತ್ಮ ಜನಂ | V೧|| ವು ಆರ್ಗೆ ಪುಟ್ಟಯಾರ್ಗೆ ಮುದ್ದಾದನೆಂದು ಗೋಪಿಯರಿಕ್ಕುವ ರಕ್ಕೆ, ರಕ್ಕಸಕಾರಣಕ್ಕಿರಲಾದೆ ಯಶೋದೆ ಕರೆದು ಕಡೆವ ಕಂಭದೊಳ್ ಪಿಡಿದು ಕಟ್ಟಿದೊಡಾಕಜಿನ ಕೆಂಭಮನಂಗಜಗಜಾಳ ಕೆಯಂ ಮುy ವಂತೆ ಮುದು ಪೊಲಮಟ್ಟು ಪೋಸ ಕೃಷ್ಣ ನಂ ಕಂಡು ಕಡುನುಡಿದು ಜಡಿದು:- ದಾವಿಯೊಳಡಸಿ ಯಶೋದಾ | ದೇವಿಯ ಕಟ್ಟರ್ದುದುದರದೊರಟುಡೆಗೀಲ? ತಂ ದೇವೇನೋ ದಾಮೋದರ | ದೇವಂಗುಡೆವಣೆವೊಲಾಯ್ತು ಬಿಸ್ನಿಂತಾಯೆ |V೨ || ವ|| ಆನೆಯನೆತ್ತುವಂಗಾಡು ಸೆಕ್ಯಾಡೆಂಬಂತೆ ಗೋವರ್ಧನಾಚಲ ಮನೆತಿರ್ದಂಗುಲಗಲಮೆಂಬುದಾವಲೆಕ್ಕಮೆಂದವರೆಲ್ಲರುಮೊಂದೆಕೊ ರಲಿಂ ಪೊಗತಿ ಸೇಲೊರಳನೆಯದು ಪರಿದಾಡಿದಂ ಮತ್ತಮೊರ್ಮೆ ಮತ್ತಿ ಯು ಮರಂಗಳಾಗಿ ಮರುಳವತೆಗಳಾಡುತುಮಿರ್ದ ಕೃಷ್ಣನ ಕರಿಯ ಕುರುಳೆಂದು ನೀಲಮ ಕತ್ತುರಿಯಿಕುಂಕುವಂತಿwಂಕಲೋಡನೆ:- ಅತಒಳ೦ ಕಿಕ್ಕಿದ ನನಕಿ: ವಾಕರಿಸಿ ಕಂಭಯುಗಮಂ ಪುರುಷೋ | ತಮನಾಕೆ೦ಸನ ಭುಜಯುಗ ಳಮನವಯವದಿಂದ ಕೀಳುದಂ ಗುಣಿಸಿಲ್ | V-೩|| ವ|| ಮತ್ತಮಾತನದಟಂ ಪೇ೭೦ಡೆಅಡವಂ ಗೋಹಗೊಂಡು ಬೋಳದಲೆ ಯಂ ಮುಂಗೆಯ್ಸಳ [ಮರಿಗೊ೦ | ಡಿಡುವಂ ಕಂಕಿಕೊಡಂಕೆಯ ಮು*'ವನುಳ್ಳು ತಳೆಯಂ ಗಮ: | 23 ಲ ೧ ೪.