ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

© ಣ ೧೭೮ ಕರ್ಣಾಟಕ ಕಾವ್ಯಕಲಾ ನಿಧಿ [ಆಶ್ವಾಸ ಮಿಡಿವಂ ಮಿಂಡರ ಮೂಾಸೆಯಂ ಸಂದು ಹೋಗಿದ್ದೇವಂ ಮಕ್ಕಳ ಆಕ್ಕೋಡೆ ಬಾಯ್ತಾಯನೆ ಪೊಯ್ಯನೇಂ ಸಿತಗನೋ ಕಾಳಾಹಿಕೋಳಾಹಳ on: ಇಡುವಂ ಗುರ್ದುವನುರ್ದುವಂ ಕೆಡಪುವಂ ಮೇಲಿಕ್ಕುವಂ ಕುಕ್ಯಾವಂ ಬಡಿವಂ ಬಲ್ಕು ಚಿವುಂಟುವಂ ಕಿನಿಸುವಂ ಪಾಲ್ಗೊಳ್ಳುವ ಕುತ್ತುವಂ | ಜಡಿವಂ ಜತ್ತು ಕುಜಾಡುವಂ ಬಳಸುವಂ ಬೆನ್ನಟ್ಟುವಂ ಮುಟ್ಟುವಂ | ಏಡಿವಂ ಮಕ್ಕಳನೇಂ ಕರಂ ವಿಕರಿಯೋ ಕೂಸಾಟದೊಳ್ ಕೇಶವಂ।: VH! ವ: ಅಂತಾತು' ಪಟ್ಟಿಯ ಕಿಕುಮಕ್ಕಳಂ ಮಿಂಡಮಕ್ಕಳುಮನೊ೦ - ಕೊಲೊಳ್ ತಂದು ಪುಯ್ಯಲಿಡಿಸುವ ಕೃಷ್ಣನ ತುಳುಕಾರ್ತಿಯ ರಲ್ಲ ರಜತ್ತುಂ ಕರೆಯುತ್ತು ಬಂದು ತಂತಮ್ಮ ಮಕ್ಕಳ ತರೆದ ಮೆಯ್ಯು ಮಂ ಮುರಿದ ಕೆಯ್ಯುಮಂ ಸರಿದ ಕಿವಿಯುಮಂ ಒಡೆದ ಮೂಗುಮಂ ಅಡೆದ ನತ್ತಿಯ ಬುಗುಟುಮಂಡೆಯುಮಂ ಯಶೋದೆಗೆ ತೋ * ೨ ದೂಜೆ ಗೋವಿ ಯಿಂತೆಂದಲ್ಲ:- ಏಗೆಲ್ಲೋಲ ಕೊಮೊಡವೆನ ಗಾಗ ಬಸವಲ್ಲ ನನಗೆ ಕಿಚ್ಚಿಲ್ಲದೆ ತಾ : ನೇಗಂಡುರಿದಸನ'ದಂ | ಪೋಗಿಂ ನೀಂ ಮೆಚ್ಚು ಮೆಚ್ಚು ಕೆಯ್ಯಂ ಮುಗಿದಞ v೬|| ಎನೆ ಗೊವಿಯರ್ದೂಲೇವೇಂದು ದೂದೆವಲ್ಲಲೆ ತು ಯುವತಿಗೆ ನೆರೆಯ ಪೋರದೆ ಒಂದೆವಲ್ಲೆವು, ನೋಡಿನ್ನು ನಿನ್ನ ಮಗನ ಕೇಡನೆಂ ದು ಪೋಗಿ ಮಕ್ಕಳೋಪಾದಿಯ ಮಗುವೆಂದೇ ಒಗೆದು ಸೆಳಯಂ ಕಂಡು ಕಿಮುಗಿಲ ಬೆನ್ನಟ್ಟುವ ಕುಡುಮಿಂಚುಗಳಂತೆ ಗೋಪಿಯರೆಲ್ಲ ಮೆಲ್ಲ ನುಲಿದು ಮಲೆದು ಬೆನ್ನಟ್ಟಿ ಕೃಷ್ಣ ನುಂ ಕಿರುನಗೆನಗುತ್ತು, ಕಿwದೆಡೆಯ ನೋ ಡಿಯೋಡಲಾದಂತೆ ಮಗುಳು - ಒಡಿಯಿಂ ಮಕ್ಕಳ ನಿನ್ನೊಡ ಸುಡಿದೊಡವದಂತೆ ಯಾಗ ಕೆಂಜಾಳ ಕೆ ಫ್ರಿಡಿದೆತ್ತಿ ಕೆಡಸಿ ಕಾಲಂ | ಬಡಿದೆಕಿದೆಕಿದಳಸಿ ಬಿಟ್ಟ ನಾಗೋಪಿಯರಂ v೬|| K m • ಲು ಟ ೩ ಣ