ಪುಟ:ನೋವು.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(එටම්_ ನೋವು " ಅಲ್ಲ, ಕಾಮೂ. ಇದೇನು ಶುರು ಮಾಡ್ವೇಂತ ?" * ಬೇಜಾರಾದಾಗ ನಾನು ಜಲಾ ಮನೆಗೆ ಖಂಡಿತ ಹೋಗ್ರೀನಿ." " ಹೋಗೂಡು ಅಂದೆ. ಬೇಕಾದರೆ ಅವಳೆ ಇಲ್ಲಿಗೆ ಕರೆಸು." ++ ہپ چیع- لم يصم بتجج وابسته う・・ FBFు ಹೋದ್ರೆ శుక్స్ల్చే " ಆಗಲಿ, ಆಗಲಿ, ಒಂದು ದಿವಸ ನಾವಿಬೂ, ಒಟ್ಟಿಗೇ ಹೋಗ್ಬರೋಣ." "ನೀವಿಲ್ಲಿರುವಾಗ ನನಗೆ ಬೇಜಾರಿಲ್ಲಾಂದ್ರೆ..." * ನಾನಿಲ್ವೇ ಇದ್ದಾಗ ಜೋಡಿ ಬೇಕು ಅನ್ನು." - " ಹೌದ್ರಿ," ಎಂದಳು ಕಾಮಾಕ್ಷಿ, ಗಂಡನ ಮಾತಿನೆ ಸೂಕ್ಷ್ಮ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳದೆ.

  • ಕಾಮನೂ, ನೀನು ಈ ಮನೆ ಹೊಸಲು ದಾಟಿದ್ರೆ ದೊಡ್ಡಮ್ಮ ಏನೆಂದಾರು

ಗೊತ್ತೆ ?" " ಅಂದ್ರೆ ಅಂದೊತಾರೆ. ಮುದುಕು. ನಮ್ಮ ಕಷ್ಟ ನಮಗೆ." " ಏನೇ ಇಲ್ಲಿ, ಗಜಾನನನ ಹೋಟ್ಲಿಗೆ ನೀನು ಹೋಗೋದು ಬೇಡ." " ಊಹೂ೦.. ಹೋಗೋದು ಖಂಡಿತ." " ಎಲಾ ಹಟ ಮಾರಿ ! ಹೇಳ್ಳೇನು ನಿನ್ನೆ ತಂದೆಗೆ ?" * ಹೇಳಿ, ನೆಮ್ಮುಂದೆ ಗಜಾನನನಿಗೆ ಇಲ್ಲಿ ಹೋಟು . ಇಡಿಸ್ಕೊಟ್ಟಿರೋದು ಯಾಕೆ అందే్ముంది) ?" " ನಿನ್ನ ಹತ್ತಿರ ವಾದಿಸಿ ಜಯಿಸೋದು ಕಷ್ಟ."

ಹಾಗ್ಟನ್ನಿ ದಾರಿಗೆ.”

" ಇಷ್ಟು ನೆನಪಿಟ್ಟೊ, ನಾನಿಲ್ಲೇ ಇರುವಾಗ ನೀನು ಮನೆ ಬಿಟ್ಟ ಹೋಕೂಡದು." –ಈ ದಿನ ರೈತ ಅಂದುದನ್ನು ಕೇಳಿದ ಮೇಲೆ ಗೋವಿಂದ ಸ್ವಲ್ಪ ನಿಧಾನವಾಗಿ ನಡೆದ. ಎಡಕ್ಕೆ ಹೊರಳಿದರೆ ಮನೆಗೆ ನೇರ ನಡೆದರೆ ವಿಫೆಶ್ವರ ಭವನಕ್ಕೆ. ಒಂದು ವೇಳೆ ರೈತ ಸುಳಾడి. びJQ) ? ಮನೆಗೆ ಹೋಗುವುದೇ ಸರಿ ಎಂದುಕೊ೦ಡ ಗೋವಿಂದ. ..ఆళ్లి దేశాచేు ಕಳೆಗುಂದಿದ ಮುಖದಿಂದ ಮೊಮ್ಮಗನನ್ನು ಇದಿರ್ಗೊಂಡರು. ಉಡುಪು ಬದಲಾಯಿಸುವ ಗೋಜಿಗೆ ಹೋಗದೆ ಬಾಗಿಲಲ್ಲೇ ನಿಂತು, * ಎಲ್ಲಿ ಕಾಮಾಕ್ಷಿ ?” ಎಂದು ಕೇಳಿದ ಗೋವಿಂದ. " జలజినే నేనిగిడెJ్మండా) బర్విని–ఆందోు నిన్నే ಅಂದೆ. ಆದನ್ನೂ ಹೋದು."

  • ರಾತ್ರೆ ಬಲ್ಲಿಲ್ವೆ ?"

" ಇಲ್ಲ, ಬೀರನನ್ನೆ ಕಳಿಸಿದ್ದೆ. ನಾಳೆ ಬರಿಡ್ತೀನಿ ಅಂದ್ದಂತೆ."

  • ವಿಚಿತ್ರವಾಗಿದೆ. ಅಲ್ಲ ದೊಡ್ಡಮ್ಮ, ಜಗಳ ಗಿಗಳ ಏನಾದರೂ ಆಯ್ತು ?" ।
  • ಯಾಕಪ್ಪಜಗಳ ? ಸುಮ್ಮೆ ಕೂತಿರೈಡ, ಸ್ವಲ್ಪ ಅದೂ ಇದೂ ಕೆಲಸ ಮಾಡು– e5oՇ3.”

ಸಾಯ೦ಕಾಲ, ನಾನು ಬೇಡ