ಪುಟ:ನೋವು.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

నేJ రివా 9Oథ్రా " ಬೇಜಾರಾಯು, ಬಿಸಿ ಕಾಫಿ ಕುಡೊಂಡೋಗಾನೆ ಅಂತ ಬಂದೆ ಅಂಗೇ ಮಾತಾಡಾ Booন্ত.”

  • ಒಳ್ಳೆ ಕೆಲಸ ಮಾಡಿದ್ರಿ." - ಗೋವಿಂದನ ದೃಷ್ಟಿ ಮನೆಯೊಳಗಿನ ಮಬ್ಬ ಬೆಳಕಿನತ್ತ ಅಲೆಯಿತು. ಕಿವಿಗಳೂ ಆ ಕಡೆಗೆ ವಾಲಿದುವು. ಕಾಮಾಕ್ಷಿಯೂ ಜಲಜೆಯನೂ ಸಣ್ಣ ದನಿಯಲ್ಲಿ ಮಾತನಾಡುತ್ತಿದ್ದರು. శీల శిల సాగు శీర్షిళిEు. --

ಗೋವಿಂದನ ಮೈ ಉರಿಯಿತು. ಕೃಷ್ಟೇಗೌಡನನ್ನು ಉದ್ದೇಶಿಸಿ ಆತನೆಂದ: r * ಮನಸ್ನಲ್ಲಿರೋದನ್ನ ನಾನು ಹೇಳ್ಳಿಡ್ರೀನಿ. ನೀವು ಏನು ಬೇಕಾದರೂ ತಿಳ್ಕೊಳ್ಳಿ, ಪರವಾಗಿಲ್ಲ. ಅಲ್ರಿ, ರಸ್ತೆ ಮಾಡ್ತಿದಾರಲಿ ಪಟೇಲು ! ಏನ್ರಿ ಕಾರುಭಾರು ಇದು ! ಇಲ್ಲಿ ಸರ್ಕಾರ ಇದೆಯೋ ಇಲ್ಲೋಂತ ಕೇಳ್ತೀನಿ ನಾನು ! ಇದೇನು ಪಾಳೆಯಗಾರ ರಾಜ್ಯ ಕೆಟ್ಟೋಯ್ತು ! ಅಲ್ಲ ಕೃಷ್ಟೇಗೌಡ್ರೆ, ಈ ಊರೊರೇನಾದ್ರೂ ಸರ್ವಾಧಿಕಾರ ಪಟ್ಟ ಕಟ್ಟಿದಾರಾ । ಅವರಿಗೆ? ಮಗಳ ಮದುವೆ ಆಗ್ವೇಕು. ಆಗ್ಲಿ, ಬೇಡ ಅಂದೋರು ಯಾರು? ಮಾಡೊಳ್ಳೋ ಮಗ ಇದ್ರೆ ಖಂಡಿತ ಆಗ್ಲಿ, ಅದಕ್ಕೋಸ್ಕರ ರಸ್ತೆ ಕಡಿಸೋದೆ ? ಅದೂ ಬಡ ರೈತರಿಂದ ಬಿಟ್ಟಿ ಕೆಲಸ ಮಾಡೊದೆ ? ಆ ಅಬುಲ್ಲನೊಬ್ಬ ಶತಮೂರ್ಖ, ಜೀವ ಉಳಿಸಿದು ಅಂತ ಜೀತದ ಆಳಿನ ಹಾಗೆ ದುಡೀತಿದಾನೆ. ನಮ್ಮನೇಲೂ ಮದುವೆಯಾಯು, ನಾವು ಮಾಡಿಸಿದ್ದೆ రక్షి?" - ಸಿಡಿ ಮದ್ದನ್ನು ಒಂದೇ ಸಮನೆ ಸುಟ್ಟ ಬಳಲಿದ ಗೋವಿಂದ ಒಂದು ಕ್ಷಣ ಸುಮ್ಮನಾದ. ಕೃಷ್ಟೇಗೌಡ ನಕ್ಕು ಅಂದ : Ç * ಓಗ್ಲಿ ಬುಡು, ಗೋವಿಂದಪ್ಪ, ಮಾಡೊಳ್ಳಿ, ನಾವೊಂದು ಕಾರು ಮಡಗಾನೆ, ನೆಮ್ಮೆಂ ಗಿಸ್ರಿಗೆ ಓಡಾಡಾಕಾಯ್ತದೆ. ನಗರದಾಗೆ ಸಿನಿಮಾ ನೋಡೊಂಡು ಆ ರಾತ್ರೀನೇ ವಾಪ ಬರಬೌದು. ಏನಂತೀರಿ ಗಜಾನನಪ್ಪ ?” " ಹೌದು, ಹೇಳಿದು, ಎಂದ ಗಜಾನನ. ಹೇಳಿದುದನ್ನು ಬೇರೆ ರೀತಿಯಲ್ಲಿ ಮತ್ತೆ ಹೇಳತೊಡಗಿದ ಗೋವಿಂದ. 源 ಸದ್ದು ಚೆಲ್ಲಾಪಿಲ್ಲಿಯಾಯಿತು. ಸಿಡಿಮದ್ದು ಬರಿಯ ಪಟಾಕಿಯಾಯಿತು. ಹೊತು శాఖీయు3ు.

  • ಒತಾಯು, ಬತ್ತೀನಿ," ಎಂದ ಕೃಷ್ಟೇಗೌಡ. ಇನ್ನೂ ಸ್ವಲ್ಪ ಹೊತು ಕೂತ್ಕೋಳ್ಳಿ-ಎಂದು ಯಾರೂ ಒತಾಯಿಸಲಿಲ್ಲ. ತಾವಿಬ್ಬರೇ ಉಳಿದಾಗ ಗಜಾನನನೆಂದ : " ల\ధిటర్మేళి గూరిచిందారావా. చిూలా, రేడి." "ಇಲ್ಲ. ಮನೆಗೊಾಗ್ವೇಕು." *ನಿಮ್ಮ ಶ್ರೀಮತಿಯವರು ಬೆಳಗಿನಿಂದ ನಿಮಗಾಗಿ ಕಿಾದಿದಾರೆ ಬರೀ ಹೊಟ್ಟೆಲಿ, ಊಟವಾದ ತಕ್ಷಣ ನಿಮೃತೇಲಿ ಹೊರಡಾರೆ. ಏಳಿ, ಲೀಡರ್ ಡ್ರೆಸ್ ಬಿಚ್ಚಿಡಿ.”

ಆ ವೇಳೆಗಾಗಲೇ ತಣ್ಣಗಾಗಿದ್ದ ಮುಂದ್ರಾಳು ಗೋವಿಂದ, ಅರ್ಧ ಉಡುಪು ಕಳಚಿ ಹಿ೦ಬಾಲಕನಾದ. 14