ಪುಟ:ನೋವು.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ΘΩΟ - ಪಟೇಲರ ಮುಖಭಾವ ನೋಡುತ್ತಲೆ, ಊಹೆ ಸರಿ ಎಂಬುದು ಅವನಿಗೆ ಖಚಿತವಾಯಿತು. ಒಂದೇ ಉಸಿರಿಗೆ ಅವನೆಂದ : - * ನಾನೇ ಬಂದು ಅಭಿನಂದಿಸೋಣಾಂತಿದ್ದೆ. ತಾವಾಗಿ ಅವಕಾಶ ಮಾಡಿಕೊಟ್ರಿ.” ಗೌಡರ ಹುಬ್ಬಗಳು ಒಂದನ್ನೊಂದು ಸಮಿಾಪಿಸಿದುವು. - " ಏನದು ?' * ಹಿಂದಿನ ಕಾಲದಲ್ಲಾದರೆ ಲೋಕಸೇವಾನಿರತ ಅಂತ ಬಿರುದು ಬಂದಿರೋದು. ಈಗಲಾದರೂ ಏನಂತೆ? ನಮ್ಮ ಮಿನಿಸ್ಟರುಗಳಿಗೆ ಹೇಳಿ ಪದ್ಮಶ್ರೀ ಕೊಡಿಸ್ಕೌದು. ಅದ್ಭುತ! ಅದ್ಭುತ ! ಒಬ್ಬ ವ್ಯಕ್ತಿ ಇಷ್ಟು ಮಾಡೋದು ಸಾಮಾನ್ಯವೇ ? ವರ್ಷಗಟ್ಲೆ ಯೋಜನೆ ತಯಾಲ್ಲಿ, ಲಕ್ಷಗಟ್ಲೆ ದುಡು ಸುದ್ದಿ ಸರಾರ ಮಾಡೋ ಕೆಲಸವನ್ನೆ ಒಬ್ಬ-ಒಬ್ಬ ಮನುಷ್ಯಸಾಧಿಸೋಕೆ ಟೊಂಕ ಕಟ್ಟೋದು ಅಂದರೇನು ?”

  • ಏನಪ್ಪ ಯೋಳಿದೀಯಾ ?" * ಅದೇ, ರಸ್ತೆಯ ವಿಷಯ." *ನಿನ್ನೆ ಏನೋ ಅಂದ್ಯಂತೆ." - - * ಇದನ್ನೇ, ಸರಾರದ ಕೆಲಸವನ್ನ ಗೌಡರು ಒಬ್ಬಂಟಿಗರಾಗಿ ಮಾಡ್ರಿದ್ದಾರೆ ಅಂತ

ಆಡುತ್ತಿರುವುದು ಸುಳ್ಳಲ್ಲವೆ? -ಎಂದು ಪ್ರಶ್ನಿಸುವವರ ದೃಷ್ಟಿಯಿಂದ ಗೌಡರು ಗೋವಿಂದನೆನ್ನು ನೋಡಿದರು. - р ಕೆದಕಿ ಮಾತನಾಡುವುದದಲ್ಲಿ ಅರ್ಥವಿಲ್ಲ ಎಂಬ ತೀರ್ಮಾನಕ್ಕೆ ಬಂದು ಹುಬ್ಬಿನ ಗಂಟು ಗಳನ್ನು ಸಡಿಲಿಸಿದರು. . ಅದನ್ನು ಗಮನಿಸಿ ಗೋವಿಂದನೆಂದ : * ಗೌಡರ ಮನೆಯ ಶುಭಕಾರ್ಯ ಅಂದರೆ ಇಡೀ ಹಳ್ಳಿಯ ಶುಭಕಾಠ್ಯವೇ, ಅಪ್ಪಣೆ ಯಾಗಲಿ ನೆಗರದಿಂದ ತರೋದು ಮಾಡೋದು ಏನೇ ಕೆಲಸವಿದ್ದರೂ ಹೇಳಿ. ಸಂತೋಷದಿಂದ చెూడ్విని."

  • ನಗರದ್ದು—ಹಾಂ, ರಂಗ ಹಾಗೂ ಅಲ್ಲೇ ಇದಾನಲ್ಲ." - - * ಅದ್ರಿಜ ಅನ್ನಿ, ಅಂಥ ಕೆಲಸವೆಲ್ಲ ರಂಗಣ್ಣ చెూడియోల చెూడ్చానే. . ಒಂದ್ದು ವಿಷಯ. ಯಾರಾದರೂ ಮಿನಿಸ್ಟರನ್ನ ಆ ದಿವಸ ಕರಕೊಂಡ್ಡಲ್ಲೆ ? ರಸ್ತೆಯ ಉದ್ಘಾಟನೋ ತ್ಸವವನ್ನೂ ಆವತ್ತೇ ಇಟ್ಟೋಬೌದು."
  • ಬ್ಯಾಡಪ್ಪ ಅದೆಲ್ಲ, ಅವರಿಗಾಕೆ ತೊಂದರೆ ? ರಸ್ತೆ ಅದರ ಪಾಡಿಗೆ ಅದಿರುತ್ತೆ." " నిచి)్మఙ్చ, నిచి)్మళ్చె." - * ಅಬುಲ್ಲ ಮೇಸ್ತ್ರಿಯಾಗಿ ನಿಂತು ಕೆಲಸ ಮಾಡಿಸಾ ಅವನೆ. ಎಂಗಾರ ಮಾಡಿ ನವರಾತ್ರಿ ಒತೈ ಮುಗಿಸ್ತವ್ನ ಅನ್ನು." - -

“ಓಹೋ, ಸಂಶಯವಿಲ್ಲ ! ಅಬುಲ್ಲ ಅಂದ್ರೇಲೆ ಕೇಳ್ಳೇಕೇ ?” గెలిడారు వివాయూంలేరగేJపెళిసిదియేు " ಮನೆಯಾಗೆಲೂನ್ರಿ ಚೆಂದಾಕವರಾ ?"