ಪುಟ:ನೋವು.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು அ08, " ಇತ್ಯಾಗವ್ರೇ...ಕೂಗಾ ?” "ಬಾಡ" ಎಂದು ನುಡಿದು, ಗೌಡುರ ಪಡಸಾಲೆಗೆ ಮರಳಿದರು, ತಂಗಿಯ ಅಡುಗೆ ಕೆಲಸ ಮುಗಿದ ಮೇಲೆ ಮದುವೆಯ ಸಿದ್ಧತೆಯ ವಿಷಯ ಅವಳೊಡನೆ ಮಾತನಾಡಿದರಾಯಿತು ಎಂದುಕೊಳ್ಳುತ್ತ. .ಶಾಮೇಗೌಡರ ಮನೆಯಿಂದ ಹೊರಟ ಗೋವಿಂದ విఛ్నేశిల్మెర ಭವನಕ್ಕೆ ಬಂದ. ಹಳ್ಳಿಶಾಲೆಯ ಇಬ್ಬರು ಉಪಾಧಾಯರಲ್ಲೆಯೊಬ್ಬ, ಕಿರಿಯವನು -ಚಂದ್ರಶೇಖರ, ಅಲ್ಲಿ ಕುಳಿತಿದ್ದ, ಕಾಫಿ ಹೀರುತ್ತ, -

  • ನಮಸ್ಕಾರ," ಎಂದ ಆತ, ಗೋವಿಂದನನ್ನು ನೋಡಿ.

ಗೌರವಸೂಚಕವಾಗಿ ಆತ ಎದ್ದು ನಿಲ್ಲದೇ ಇದ್ದರೂ, "ಕೂತ್ಕೋಳ್ಳಿ, ಕೂತ್ಕೋಳ್ಳಿ," ಎನ್ನುತ್ತ ಗೋವಿಂದ ತಾನೂ ಅದೇ ಬೆಂಚಿನ ಮೇಲೆ ಆಸೀನನಾದ. - ಮೂವರು ರೈತರು ನೆಲದ ಮೇಲೆ ಗೋಡೆಗೊರಗಿ ಕಾಫಿಯ ಗ್ರಾಸುಗಳನ್ನು ಕೈಗಳಲ್ಲಿ ಹಿಡಿದುಕೊಂಡು ಕುಳಿತಿದ್ದರು. గJులవిండా జీర్షిళిదా :

  • ಹಾಗೆ ನಡೀತಿದೆ ಮೇಸ್ಟೆ ಸ್ಕೂಲು ?"

" సోడ్వితిదే; బెరచాగిల్ల." " రేుంజా సోడెర్షితిదే, అన్ని." “ ಹ ಹೃ !" "ನಿಮ್ಮ ಹೆಡ್ಫೋಸು ಹೊಸಳ್ಳಿಯಿಂದ ದಿನಾ ಬದ್ರಿರಾರೊ ?" "ಯಾಕೆ, ತಮಗೆ ಸಿಗೋದೇ ಇಲ್ವೆ ?" ಗಜಾನನನೆಂದ : - -

  • ಗೋವಿಂದರಾಯರೆಲ್ಲಿರಾರೆ ಸಾರ್, ಹಳ್ಳಿಲಿ ? ಬೆಳಗಾದರೆ ಸಾಕು ನಗರಕ್ಕೆ ಹೊರಟ್ಟಿಡುತ್ತೆ, ಸವಾರಿ." -

"ಹ ಹೃ ಹೃ !" ಎಂದು ಗೋವಿಂದ, ಹೊಗಳಿಕೆಯನ್ನು ಸ್ವಾಗತಿಸಿದ ಬಳಿಕ, ಕುಳಿತಿದ್ದ ರೈತರಲ್ಲಿ ಒಬ್ಬನ ಕಡೆಗೆ ತಿರುಗಿ," ಏನು ಅಯ್ಯಣ್ಣ, ರಸ್ತೆ ಕೆಲಸಕ್ಕೆ ಹೋಗ್ಲಿಲ್ವೆ?” ಎಂದು ಕೇಳಿದ.

  • ಓಗ್ರೀವಿ ಅಯ್ಯೋರೆ, ಒಸಿ ಕಾಫಿ ಕುಡ್ಕಂಡು—" ಎಂದ ಆ ರೈತ.

" ಹೋಟ್ಟು ಬಂದು ಅನುಕೂಲವಾಯು, ಅನ್ನು, ಹೆಂಡಕ್ಕಿಂತ ಇದೇ ವಾಸಿ, ಅಲ್ವಾ?" ಇನ್ನೊಬ್ಬ ರೈತನೆಂದ :

  • ಎರಡೂ ಒಂದೇ, ಬುದ್ದಿ." -

ಗಜಾನನ ತಂದುಕೊಟ್ಟ [ಸ್ಪೆಷಲ್] ಕಾಫಿಯನ್ನು ಸ್ವಲ್ಪ ಸ್ವಲ್ಪವೇ ಕುಡಿಯುತ್ತ ಗೋವಿಂದ, ಉಪಾಧಾಯರೊಡನೆ ವಾಚನಾಲಯದ ವಿಷಯ ಪ್ರಸಾಪಿಸಿದ : " ಮಿಸ್ಟರ್ ಚಂದ್ರಶೇಖರ್, ಎರಡು ವರ್ಷಗಳಿಂದ ರಸ್ತೆಯಾಗ್ವೇಕು ಆಗ್ವೇಕೂಂತ ನಾನು ಬಡಕೊಂಡು ಬಡಕೊಂಡು ಈಗ ಅಂತೂ ಆಗ್ರಿದೆ. ಇನ್ನು ಪ್ರಯತ್ನ ಮಾಡಿ ಯಾವು ದಾದರೊಂದು ಬಸ್ ಸರ್ವಿಸು ಇಲ್ಲಿವರೆಗೂ ಬರೋ ಹಾಗೆ ಮಾಡ್ವೇನೆ. ಆ ಮೇಲೆ ಪೇಪರುಗಳ ತೊಂದರೆ ಇಲ್ಲ. ವಾರದ ಭವಿಷ್ಯ ಯಾಕೆ, ನಮ್ಮ ಗಜಾನನ ನಿತ್ಯ ಭವಿಷ್ಯವನ್ನೂ ಓದಬಹುದು. ン