ಪುಟ:ನೋವು.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

භෞ నేJణలవు

  • ಮಕ್ಕಳಿಲ್ವಂತೆ." ... " -- " ಭಗವಂತ ! ನನ್ನನ್ನ ದತ್ತಕ್ಕೆ ತಗೊಳ್ಳೋ ಬುದ್ಧಿಯಾದ್ರೂ ಅವರಿಗೆ ಬರಬಾರೈ ಅಂತೀನಿ ! ಸದ್ಯ ಹೀಗೆ ಹೇಳ್ವಂತ ಅವರ ಕಿವಿಗೆ ಹಾಕಿಯೇ ಎಲ್ಲಾದ್ರೂ."

" ಹಿಪ್ನಿ ' ದತ್ತ್ವದ್ದೇನಾಡಾರೋ. ನಿಮ್ಮ ಅದೃಷ್ಟ ಚೆನಾಗಿದ್ರೆ ಒಂದೈದಾರಾವಿರ ರೂಪಾಯಿ ನಿಮಗೆ ಸಿಗಬಹುದು. "

  • ಅಷ್ಟೇ ಅಂತೀಯಾ ? ನಾವು ಈ ಊರಿನ ಜಮಿಾನಾರು ಕಣಯ್ಯ." " ಊಹೂ೦.. ಅದಲ್ಲ, ಸೋಮಿ.. ನಾನು ಹೇಳಿದ್ದು ಕಮಿಾಶನ್ನು, ನಿಮಗೆ." * ಅದಕ್ಕೆಲ್ಲ ನೀನು ಹೇಳಿದ ಹಾಗೆ ಇಲ್ಲಿ ಬರೆದಿರೈಕು." " ಯಾರಿಗೊಣ್ಣತು, ಸೋಮಿ? ಸಿಕ್ಕಿಂ ಲಾಟ್ರಿಲಿ ನಾನು ನಾಲ್ಕು ತಿಕೀಟು ತಗೊಂಡಿದೀನಿ. ಸಿಕೊ, ಹತು ಟಾಕ್ಸಿ ಮಡಗ್ನಿಡ್ತೀನಿ."
  • ಸಿಗಲಪ್ಪ, ನನ್ನ ನಾಲಿಗೆ ಒಳ್ಳೇದು. ಸಿಗುತ್ತೆ, ಒಂದು ಟ್ಯಾಕ್ಸಿನ ನನಗೆ ಕೊಟ್ಟುಡು." " ಮಾತು ಕೊಡ್ರಿಡ್ತೀನಿ. ನಾನು ಸೇಠುಗಳ ಥರ ಅಲ್ಲ, ಸೋಮಿ. ಒಂದು ಲಕ್ಷ ರೂಪಾಯಿ ನನಗ್ಗಂದ್ರೆ ನಿಮಗೊಂದು ಟ್ಯಾಕ್ಸಿ ಗಾರಂಟಿ.'
  • ಸೇಠುಗಳನ್ನು ನಂಬೋದು ಕಷ್ಟ ಅಂತೀಯಾ ?” " ಛೆ ! ಹೆದರೊಬೇಡಿ. ಇವರು ಅಂಥವರಲ್ಲ." ಗೋವಿಂದ ದಿಬ್ಬದ ಕಡೆ ನೋಡಿದ. ಅವರಿಬ್ಬರೂ ಇಳಿದನಿಯಲ್ಲಿ ಮಾತನಾಡುತ್ತ ಮೆಲ್ಲನೆ ಇಳಿದು ಬರುತ್ತಿದ್ದರು.

ನಗರದಲ್ಲಿ ವಿಷ್ಟುಮನೂರ್ತಿಯವರು ಗೋವಿಂದನಿಗೆ ಅಂದಿದ್ದರು : " ನೋಡಿ, ಗೋವಿಂದರಾವ್.. ಬೊಂಬಾಯಿನಿಂದ ಒಬ್ಬ ದೊಡ್ಡ ಮನುಷ್ಯರು ಬಂದಿದ್ದಾರೆ. ಅವರಿಗೆ ಹಳ್ಳಿಗಳನ್ನ ನೋಡೋ ಖಯಾಲಿ, ಕಣಿವೇಹಳ್ಳಿಗೂ ಬರಾರಂತೆ. ಹೇಗೂ ರಸ್ತೆ ಆಗಿದೆ ಅಂತೀರಲ್ಲ, ಅವರ ಕಾರಿದೆ. ನಾಳೆ ಕರಕೊಂಡ್ರೋಗಿ.”

  • ಕಾರಿದೆಯೆ ? ಹಾಗಾದರೆ, ವಾಪಸ್ಸು ಬರುತ್ತ ಕಾಮಾಕ್ಷೀನ ಕರಕೊಂಡ್ಡಲ್ಲೆ ? ಬರಬೇಕು ಅಂತಿದು."
  • యోుం, 53ం. ఆచారిగే చేర్షికJణRణ." ಸ್ವಲ್ಪ ಹೊತು ಬಿಟ್ಟು ಅಳಿಯನನ್ನು ಸಮಿಾಪಕ್ಕೆ ಕರೆದು ಒಂದು ವಿಷಯ ಪಿಸುನುಡಿ ದಿದ್ದರು ವಿಷ್ಟುಮನೂರ್ತಿ. -

ಗೋಪ್ಯದ ಮಾತು.. ಬೊಂಬಾಯಿ ಮಹನೀಯರ ಗಾಮಾಂತರ ಪ್ರವಾಸದ ಉದ್ದೇಶಕ್ಕೆ ಸಂಬಂಧಿಸಿದ್ದು. ಅದನ್ನು ಕೇಳಿ ಗೋವಿಂದನೆ ಕಣ್ಣಗಳು ಮಿನುಗಿದ್ದುವು. ... ಆ ಇಬ್ಬರು ಕಾರನ್ನು ಸಮಿಾಪಿಸುವ ವೇಳೆಗಾಗಲೇ ರೈತರು ವಾಹನವನ್ನು ಸುತು ಗಟ್ಟದ್ದರು. - , so ಗೋವಿಂದನನ್ನ ಎಲ್ಲರೂ ಕೇಳುವವರೇ. * ಅವರು ಯಾರು ಗೋವಿಂದ ಪ್ರೋರೇ ?" * ಸೇಠಗಳು ಕಣೋ, ದೊಡ್ಮನುಷ್ಯರು."