ಪುಟ:ನೋವು.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

నే/వెళివా 3,93. " ಗೌಡರ ಮನೆಗೆ ಬಂದವಾ ?" " ಹೂಂ.. ಮದುವೆಗೆ ಇವರಿಗೆ ನಮಸ್ಕಾರ ಮಾಡಿ." ರೈತರು ಆ ಇಬ್ಬರಿಗೂ ಬಾಗಿ ವಂದಿಸಿದರು. "ಇವರೆಲ್ಲ ನಮ್ಮ ರೈತರು. ಬಹಳ ಒಳ್ಳೆಯವರು." ಕನ್ನಡಕ ಧರಿಸಿದ್ದ ಸೇಠ್, ಕೋಟಿನ ಒಳ ಜೇಬಿಗೆ ಕೈ ಹಾಕಿ, ಪಾಕೀಟು ಹೊರ ತೆಗೆದು ಬಿಡಿಸಿದರು. ಇಂಗ್ಲಿಷಿನಲ್ಲಿ 'ರೈತರು ಎಷ್ಟು ಜನ ಇದಾರೆ? ಎಂದು ಗೋವಿಂದನನ್ನು ಅವರು శీర్షిళడారు. " ಸಿಕ್ಸ್," ಎಂದ ಗೋವಿಂದ. - ಸೇಠರು ಆರು ಒಂದೊಂದು ರೂಪಾಯಿಯ ನೋಟುಗಳನ್ನು ಗೋವಿಂದನ ಕೈಗಿತು, ಹಿಂದಿಯಲ್ಲಿ, * ಅವರಿಗೆ ಕೊಟ್ಟಿಡಿ"ಎಂದರು. "ನಿಮ್ಮನ್ನೆ ನೋಡಿ ಸೇರ್ ಸಾಹೇಬರಿಗೆ ಸಂತೋಷವಾಗಿದೆ. ಭಕ್ಷೀಸ್ ಕೊಟ್ಟಿದಾರೆ. ತಗೊಳೋ" ಎಂದು ಹೇಳಿ ಗೋವಿಂದ ಹಣವನ್ನು ರೈತರಿಗೆ ಹಂಚಿದ ಕಾರು ಹಳ್ಳಿಯೊಳಕ್ಕೆ ಹೊರಟಿತು. ದಾರಿ ಇರಲಿಲ್ಲವೆಂದು ಶ್ರೀನಿವಾಸಯ್ಯನವರ ಮನೆಯಿಂದ ಅರ್ಧ ಫರ್ಲಾ೦ಗು ದೂರದಲ್ಲೆ రౌ5ు నింత్రి3ు. - ಅತಿಥಿಗಳು ನಡೆದುಕೊಂಡೇ ಶ್ರೀನಿವಾಸಯ್ಯನವರ ಮನೆಗೆ ಬಂದರು. " ಇವರು ಬೊಂಬಾಯಿಯಿಂದ ಬಂದಿದ್ದಾರೆ. ನಮ್ಮ ಮಾವನ ಸ್ನೇಹಿತರು. ಕಾರು ಅಲ್ಸಿಂತಿದೆ. ಕಣಿವೇಹಳ್ಳಿ ವಿಷಯ ಕೇಳಿದ್ರಂತೆ. ನೋಡೊಂಡು ಹೋಗೋಣಾಂತ ಬಂದು." ఎ0దా గేJణ8చింది. - - " ಸಂತೋಷ, ಸಾಮಾನುಗಳನ್ನ ತರಿಸು. ಇಲ್ಲೇ ವಾಸ್ತವ್ಯ ಮಾಡ್ಲಿ," ಎಂದರು శ్రీనివాసెయ్ను, అతిథిగాళిగే వాందిసి. -

  • ಇಲ್ಲ ఆణయ్య ಸಾಯಂಕಾಲವೇ ಇವರು ವಾಪ ಹೊರಡ್ಬೇಕು. ಕಾಮಾಕ್ಷೀನ బరిణెళిద్దారి. శరిశీJండేుగ్విని."

" ಸಂತೋಷ, ಬಂದವರಿಗೆ ಒಂದಿಷ್ಟು ಕಾಫಿ ಗೀಫಿ ಏನಾದರೂ–" ಬಂದವರು ಅಂಗಳದಾಚೆಗೆ ತೆಂಗಿನ ಮರಗಳನ್ನು ನೋಡಿದ್ದರು. ಒಬ್ಬರೆಂದರು : * ಎಳನೀರು ಕೊಡ್ಲಿ ಸಾಕು." ಇನ್ನೊಬ್ಬರು ಹೊರಗಿಣಿಕಿ ನೋಡಿ, ಶ್ರೀಪಾದನ ಕೈಗೆ ಹತು ರೂಪಾಯಿಗಳ ನೋಟ స్నెట్చరు. - - ಕೊಠಡಿಯೊಳಕ್ಕೆಗಂಡ ಮುಖತೋರಿಸಿದೊಡನೆಯೇ ಕಾಮಾಕ್ಷಿ ಅವನನ್ನು ತಬ್ಬಿಕೊಂಡು, " ಇಲ್ಲಿಗೇ ಕಾಣುತ್ತೆ, ಚೆನಾಗಿದೇಂದ್ರೆ ಕಾರು ! ನಾನು ರೆಡಿ. ಊಟಕ್ಕೆ ಮನೆಗೇ ಹೋಗ್ರಿಡ್ತೀವಿ ಅಲ್ವೆ ?” ಎಂದಳು. - * " ಹೂ೦.. ಸಿಂಗಾರ ಮಾಡೊ," ಎಂದ ಗೋವಿಂದ. ಅಲ್ಪ ಆತಿಥ್ಯ ಸ್ವೀಕರಿಸಿ ಅತಿಥಿಗಳು ನದಿಯ ತನಕ ಹೋದು.. ದಾರಿಯಲ್ಲೇ ಕೃಷ್ಟೇಗೌಡ ನನ್ನು ಕಂಡರು.