ಪುಟ:ನೋವು.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99ల్ట నేJణeమైు ಕಾರು ಪಟೇಲರ ಚಪ್ಪರದ ವರೆಗೂ ಬಂದಿತು. ಯಾರೋ ಅಳಿಯನೆ ಕಡೆಯವರು ಇರಬಹುದು, ಎಂದುಕೊಂಡರು ಮೊದಲು, ಕರೆದು ತಂದವನು ಗೋವಿಂದ ಎಂದು ತಿಳಿದಾಗ, 'ಎಲಾ ! ದಿಬ್ಬಣದ ಕಾರು ಬರೋಕುಂಚೆ ಇವನ ರಥ ಬಂತಲ್ಲ' ಎನಿಸಿತು ಗೌಡರಿಗೆ. - ಆದರೂ, ಬಂದವರನ್ನು ಅವರು ಆದರದಿಂದ ಬರ ಮಾಡಿಕೊಂಡು, "ನಾಳೆ ಬೆಳಗ್ಗೆ ಲಗ್ನ, ಇದ್ದು ಹೋಗ್ವೇಕು," ಎಂದರು. ಸೇಠ್ ಗಳಲ್ಲಿ ಒಬ್ಬರೆಂದರು : " డెయుచిట్చ ಕ್ಷಮಿಸ್ಬೇಕು, ಗೌಡರೆ, ಅರ್ಜೆಂಟು. ನಾವು ಈ ಸಾಯಂಕಾಲ ನಗರದಲ್ಲಿರ బేగిరేు. ఇనేన్నిచేు నిచ్చా.న్మిరిగే బర్నిశిచి." " ನನಗೆ ಅದೃಷ್ಟವಿಲ್ಲ. ಊಟವಾದರೂ ಮಾಡೊಂಡೊಳ್ಳೋಗಿ." * బలడి, బలడి.” - " ಏನೂ ತಗೊಳ್ಳೆ ಎಂಗಾಯ್ತದೆ. ರಂಗ, ಏ ರಂಗಾ... ಇವನು ಡಾಕು–ಇಲ್ನೋಡು." ... ಗಜಾನನ ತಯಾರಿಸಿದ ಭಕ್ಷಗಳೂ ಹಾಲೂ ಬಂತು. ಅತಿಥಿಗಳು, "ಪಥ್ಯ. ಸಿಹಿಬೇಡ. ಹಾಲು ಇಲ್ಲಿ," ಎಂದರು. o o, ಕನ್ನಡಕದವರು ನೂರು ರೂಪಾಯಿನ ನೋಟೊಂದನ್ನು ತಟ್ಟೆಯಲ್ಲಿಡಲು, ಇನ್ನೊಬ್ಬರು ಕನ್ನಡದಲ್ಲಿ ಅಂದರು : "ಬೊಂಬಾಯಿ ಸೇಠ್ ನಿಮ್ಮ ಮಗಳಿಗೆ ಓದಿಸಿದ್ದಾರೆ.” ಗೌಡರ ಗಂಟಲು ಕಟ್ಟಿತು. ಮಗನಿಗೆ ಅವರೆಂದರು : " ಸುಬ್ಬಿನ ಕರಕೊಂಡಾ, ಇವರಿಗೆ ನಮಸ್ಕಾರ ಮಾಡ್ಲಿ.” ... ಕಾಮಾಕ್ಷಿಯನ್ನು ಎದುರು ಸೀಟಿನಲ್ಲೇ ತನ್ನ ಎಡಕ್ಕೆ ಗೋವಿಂದ ಕೂಡಿಸಿದ. ಅಂತೂ, ಎತ್ತಿನ ಬಂಡಿಗಳು ಅಡ್ಡ ಬರುವುದಕ್ಕೆ ಮುಂಚೆ ಪ್ಲಿಮತ್ ಕಾರು ಟಾರ್ ರಸ್ತೆ ಯನ್ನು ತಲಪಿತು. ಅಲ್ಲಿ ನೆರೆದಿದ್ದ ರೈತರಲ್ಲಿ ನೋಟು ಪಡೆದ ಆರು ಜನರಿದ್ದರು. ಉಳಿದವರಿಗೂ ಬೊಂಬಾಯಿ ಸೇಠರು ಸಂತೋಷದಿ೦ದ ಉಡುಗೊರೆ ಇತ್ರರು. ... ಕಣಿವೇಹಳ್ಳಿಯಲ್ಲಿ ವರೋಪಚಾರ ವಿಜೃಂಭಣೆಯಿಂದ ಜರಗಿತು. . సోగిరా తెల&డానిగా గురివిందానిగే స్వేTలో ఆందారు : " ನಾಳೆ ಬೆಳಗ್ಗೆ ನಿಮ್ಮ ಮಾವನನ್ನ ಕರಕೊಂಡು ನಮ್ಮನೆಗೆ ಬನ್ನಿ, ಸ್ವಲ್ಪ ಮಾತಾಡ್ಬೇಕು." .. ಮಾರನೆಯ ಬೆಳಗ್ಗೆ ಕಣಿವೇಹಳ್ಳಿಯ ಗೌಡರ ಮನೆಯಲ್ಲಿ ಅದ್ದೂರಿಯ ಮದುವೆ ನಡೆದಿದ್ದಾಗ, ನಗರದಲ್ಲಿ ಸೇಠರ ಮನೆಯನ್ನು ಗೋವಿಂದನೂ ವಿಷ್ಟುಮನೂರ್ತಿಯವರೂ తెలమీదారు. ನಗರಕ್ಕೆ ಹಳಬರಾದ ಸೇಠ್ ಅಂದರು: * ಸಕ್ಕರೆ ಕಾರ್ಖಾನೆ ತೆರೆಯೋದಕ್ಕೆ ಕಣಿವೇಹಳ್ಳಿಯೇ ಸೂಕ್ತ ಅಂತ ನಮ್ಮ ಭಾಯಿಸಾಬ್ ತೀರಾನಿಸಿದಾರೆ. ಹಳ್ಳಿಯ ಅರ್ಧಕ್ಕೂ ಹೆಚ್ಚು ನಮಗೆ ಬೇಕು. ಅಷು ಭೂಮಿ ನಮಗೆ ಕೊಡಿಸಿ ದರೆ ಗೋವಿಂದರಾಯರಿಗೆ ಐದು ಸಾವಿರ ರೂಪಾಯಿ ಇನಾ೦ ಕೊಡಿ.ವಿ. ಏನು ಹೇಳ್ತೀರಿ? ವಿಷುಮೂರ್ತಿ ಅಳಿಯನ ಮುಖ ನೋಡಿದರು. ཅ།།