ಪುಟ:ನೋವು.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

నేJపోవు I - 99డ్రా ಶೀನ, ಅವನಾಚೆಗೆ ಮೋಹನರಾಯ. ಹಿಂದೆ ಗೋವಿಂದ, ಅವನಿಗೆ ಅಂಟಿಕೊಂಡು ವಿಷುಮJಾರ್ತಿ, ಶಾಮಣ್ಣನಿಲ್ಲ. -

  • ಸೇರ್ ಅಂತಾರೆ. ಹತು ಸಾವಿರ ಈ ಲೆಕ್ಕದಲ್ಲಿ ಇಲ್ವಂತೆ, ಅದನ್ನ ಗೋವಿಂದೂಗೆ ಕೊಡಾರಂತೆ. "

ಗೋವಿ೦ದ : " ನಾನು ಹೇಳ್ವೆ ದೊಡ್ಡಮ್ಮ-ನೀವು ನನಗೆ ಕೊಡೋ ದಸ್ ಹಜಾರಿಗೂ ಈ ಲಕ್ಷಕ್ಕೂ ಸಂಬಂಧವಿಲ್ಲ ಅಂತ. ಆತ ಒಪ್ಪೋದಿಲ್ಲ. ಕೈ ಬಿಗಿ." ಮೋಹನರಾಂರು : նկ: ಸಣ್ಣ ವಿಷಯ, ವಾದವಿವಾದ సోరికేJeరేణశిదిల్మజ్చె." చిమ్స్లో చేుJవికిF :

  • ನನಗೂ ಹಾಗೇ ಅನಿಸುತ್ತೆ." ದೇಹದ ಗವಿಯೊಳಗಿಂದ ದೊಡ್ಡಮ್ಮನ ಸ್ವರ ಬಹಳ ಕ್ಷೀಣವಾಗಿ ಕೇಳಿಸಿತು. " పోుగిడెన్స్ట్విగ్గి లినే. ఒచే ండ్ఫిడెరేు."

ಅವರು ತೆರಳಿದರು. ದೊಡ್ಡಮ್ಮನ ತಲೆ ಮತ್ತೆ ದೇವರೆದುರು ಬಾಗಿತು. ಗೋಪೂಗೆ ಮೂವತು ಸಾವಿರ, ಪಕ್ಕದ ಹೊಸಹಳ್ಳಿಯಲ್ಲಿ ಹೊಲ ಕೊಂಡು ಅಲ್ಲಿಯೇ ಮನೆಕಟ್ಟಿ ನೆಲೆಸುತ್ತೇನೆ ಎಂದನಲ್ಲ ? ದೊಡ್ಡ ಮರವನ್ನು ಉರುಳಿಸಿ ಆದ ಮೇಲೆ ಅದರ ಬುಡದಲ್ಲಿ ಬೆಳೆದ ಚಿಕ್ಕದೊಂದನ್ನು ಕಿತು ಬೇರೆ ತಾಣದಲ್ಲಿ ನೆಡುವ ಹಾಗೆ, ಗೋವಿಂದನಿಗೆ ಮೂವತು ಸಾವಿರ ಮತು ಹತು, ಕಾಮಾಕ್ಷಿಯ ವಿಲಾಸಕ್ಕೆ ಅದು ಎಷ್ಟು ವರ್ಷಕ್ಕೆ ಸಾಕೊ ? ನಮ್ಮ ಮನೆ ಇರುವಲ್ಲೇ ಇದನ್ನು ಕೆಡವಿ, ಕಾರಖಾನೆಯ ಕಚೇರಿ ಕಟ್ಟಿಸುತಾರಂತಲಾ ? ಉಚಿತ ವಾಸಕ್ಕೆ ಒಂದು ಮನೆಯನ್ನು ಕಾರಖಾನೆಯವರು ಗೋವಿಂದನಿಗೆ ಕೊಡುತಾರಂತಲ್ಲ ? ಈ ಹಳ್ಳಿಯಲ್ಲಿ ಚಿಗುರುವ ವಂಶದ ಕುಡಿ ಅವನೊಬ್ಬನೇ, ಪದ್ಮನೆದಂತೂ ಇನ್ನು ಬೇರೆಯೇ ಕಥೆ. ಮಾವನ ಹಾಗೆ ಅಳಿಯ. F –ಬಾಗಿ ಕುಳಿತ ದೊಡ್ಡಮ್ಮ ಬಳಲಿ, ಹಾಗೆಯೇ ದೇವರ ಕಡೆಗೆ ತಲೆಮಾಡಿ ನೆಲದ చేుల ఒరగిడారు. - ಅಲ್ಲಾ ಈ ಕಾರಖಾನೆ ಜನ ಕಣಿವೇಹಳ್ಳಿಗೆ ಬರದೇ ಇರುತ್ತಿದ್ದರೆ ಇವರೆಲ್ಲರ ಗತಿ ಏನಾಗು ತ್ರಿತು ? ಸೊಸೆಯರೊಳಗಿನ ಜಗಳ, ಸೋದರ ಕಲಹ, ಪರ್ಯವಸಾನ ? ಈ ಕುಟುಂಬ ಮೂರಾಬಟ್ಟೆಯಾಗುತ್ತಿತು, ಈಗಲೂ ಮೂರಾಬಟ್ಟೆಯೇ, ಹಣದ ಝಣಝಣ ಸದ್ದೆಯೊಂದೇ చిల్వేచెస్. ದೇವರೇ ದೇವರೇ ಇನ್ನೂ ಯಾಕೆ ಇಲ್ಲಿಯೇ ಉಳಿಸಿದೀಯಾ ನನ್ನನ್ನ ? ಸಾಲದೆ? ಈ ಭೂಮಿಯ ಮೇಲೆ ಅನುಭವಿಸಿದ್ದು ಸಾಲದೆ ? ಹೊರಗೇನೋ ಸದ್ದು. ಅಸ್ಪಷ್ಟ ಮಾತುಗಳು, ನಗೆ ನಾಲಾರು ಮುಖಗಳಿಂದ ಹೊರಟು ಅಲೆ ಅಲೆಯಾಗಿ ನಾಲಾ ದಿಕ್ಕುಗಳಿಗೆ ವಾಪಿಸಿದ ನಗೆ. ಶೀನ ಏನಂದೆ ?" ಇನ್ನು ಇಲ್ಲೇನು ಕೆಲಸ ನಮಗೆ ? ಬಾ, ಕಾಶಿಗೆ ಹೋಗೋಣ.