ಪುಟ:ನೋವು.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

నేJణశివు o () ಸಡಗರದ ಊಟವನ್ನು. ಶ್ರೀನಿವಾಸಯ್ಯ ಹೂ೦ಗುಟ್ಟಿದರು. ಸ್ವಲ್ಪ ಹೊತ್ತಿನೆ ಮೇಲೆ ದೊಡ್ಡಮ್ಮನೂ ಭಾಗೀರಥಿಯೂ ಊಟಕ್ಕೆ ಕುಳಿತಿದ್ದಾಗ ಗೋವಿಂದ ಬಂದು, "ಸರದ ವಿಷಯ ಅತ್ತೆ ಕೇಳಿದು. ಇಷ್ಟು ತಿಂಗಳಾದರೂ ಮಾಡಿಸ್ಕೊ ఓ్చల్లాంలే శీJరిపినేనిండిదారే." చింది. ದೊಡ್ಡಮ್ಮ ಅಂದರು : " ಎಷ್ಟಪ್ಪ ಬೇಕು ನಿನಗೆ? ಸಾವಿರ ರೂಪಾಯಿನೆ ?” "ನನಗಾಕೆ ದೊಡ್ಡಮ್ಮ? ಸರ ಮಾಡಿಸೋಕೆ..." " ಅದಕ್ಕೆ ಕಣೋ." * ಈಗಿನ ಕಾಲ್ವಲ್ಲಿ ಒಂದು ಸಾವಿರಕ್ಕೆ ಎಲ್ಲಾಗುತ್ತೆ? ಒಂದೂವರೆನೋ ಎರಡೋ, ಈಗಲೇ ಇತ್ಯರ್ಥವಾಗದೇ ಹೋದ್ರೆ ನಾವು ಮೂರು ಜನ ಹಂಚೊಬೇಕಾಗುತ್ತೆ ಆಮೇಲೆ. ಸುಮ್ಮನೆ ಜಗಳ...' " ಆಗಲಿ ಗೋವಿಂದೂ, ನಿನಿಂದೆಗೆ ಹೇಳ್ತೀನಿ.' • ಗೋವಿಂದ ಪಡಸಾಲೆಗೆ ಹೋದ. ದೊಡ್ಡಮ್ಮ ಕಷ್ಟಪಟು ಉಣ್ಣತೊಡಗಿದರು. ಎರಡು ತುತು ಬಾಯಿಗಿರಿಸಿ ಆದ ಮೇಲೆ ಭಾಗೀರಥಿ ಶಾಂತವಾದ ಸ್ವರದಲ್ಲಿ, "ಅವರ ಕಾಸಿನ ಸರ ಬಾವೀಲಿದೆ, ದೊಡ್ಡಮ್ಮ, ನಾನು ಹಾಕಿದ್ದು, ಎಂದಳು. దేJPāచే్ము ಯಾವ ಭಾವನೆಯನ್ನೂ ತೋರ್ಪಡಿಸದೆ, " ಇರಲಿ, ಬಿಡು. ತೆಗೆಸಿಕೊಟ್ಟed ರಾಯು," ಎಂದು ಹೇಳಿ ಊಟ ಮುಂದುವರಿಸಿದರು. ... ಸಂಜೆ ನಗರಕ್ಕೆ ಮರಳುವ ಮುನ್ನೆ ವಿಷ್ಟುಮನೂರ್ತಿ ವಿಫೆಕ್ಷ್ಮೀಶ್ವರ ಭವನವನ್ನು ಸಂದ ರ್ಶಿಸಿದರು. r ಗಜಾನನನ ಹೆಂಡತಿಯೊಡನೆ ಅವರು, " ಜಲಜಾ, ನೀನು ಮಹಾ ಮುತ್ತೆ ದೆ ನೋಡು. ಈ ಹಳ್ಳಿಗೆ ಕಾಲಿಟ್ಟದ್ದೇ ಇಟ್ಟದ್ದು. ಇದರ ಅದೃಷ್ಟ ಖುಲಾಯಿಸು," ಎಂದರು.

  • ಮಾವ, ಕಾರ್ಖಾನೆಯವರು ಕಾಂಟೀನ್ ಇಡುತಾರಲ್ಲ, ಅದನ್ನ ನನಗೆ ಕೊಡ್ಲಿ," –ಎಂದು ಗಜಾನನ ಕತು ತುರಿಸಿಕೊಳ್ಳುತ್ತ ಪ್ರಸಾಪಿಸಿದ.
  • ಹುಚ್ಚ ! ಅವರ ಹಂಗಾಕೆ ? ಇಲ್ಲೆಯೊಂದು ಜೋರಾದ ಬಿಲ್ಸಿಂಗ್ ನಾನು ಕಟ್ಟಿಸ್ತೀನಿ. ಭಾರೀ ಹೋಟ್ಲಿಡು, ಕಾಂಟೀನ್ ನಡೆಸೋಕೆ ನಿನ್ನೆ ಕೆಲಸದ ಹುಡುಗರ ಬಿಟ್ಟరాయు." చెందారు చిషోబెుJతిF. -

... ಕತ್ತಲಾಯಿತು. ತನ್ನ ಆಯಸ್ಸಿನಲ್ಲಿ ಇನ್ನು ಉಳಿದಿರುವ ಹಗಲಿರುಳು ಕೆಲವೇ ಎಂದು ಅರಿತ ಕಣಿವೇಹಳ್ಳಿ ಬೇಗನೆ ನಿದ್ದೆ ಹೋಯಿತು. - ಭಾಗೀರಥಿಗೆ ಆ ರಾತ್ರೆ ಗಾಢನಿದ್ದೆ. ಶ್ರೀನಿವಾಸಯ್ಯನಾಗಲೀ ದೊಡ್ಡಮ್ಮನಾಗಲೀ ಎವೆ చెు లిల్ల. f

. 朱 来 事

ಅದೇ ತಿಂಗಳು ಶ್ರೀನಿವಾಸಯ್ಯನವರ ಮನೆ ಬರಿದಾಯಿತು. ಗೋಪಾಲ ಸಕುಟು೦ಬನಾಗಿ ಹೊಸಹಳ್ಳಿಗೆ ಹೋಗಲು ಅಣಿಯಾದ.