ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8? ಪಂಚತಂತ್ರ ಕಥೆಗಳು, ದೃಷ್ಟ ಬಂದಾಗ ವ್ಯತ್ಯಸ್ತವಾಗಿ ನಡೆವುದು. ಆದುದರಿಂದ ಇವುಗಳ ಕ್ಕೂ ಅದೃಷ್ಟವೇ ಕಾರಣ. ಹಲ್ಲ ಕೂದಲೂ ಉಗುರೂ ಮನು ಏನೂ ತಮ್ಮ ತಮ್ಮ ನೆಲೆಗಳು ತಪ್ಪಿದರೆ ಕೆಲಸಕ್ಕೆ ಬಾರದೆ ಹೋಗು ವರು. ಇದನ್ನು ತಿಳಿದ ಬುದ್ದಿವಂತರು ಎಷ್ಟು ದುರ್ದಕ್ಕೆ ಬಂದರೂ ತಮ್ಮ ಸ್ಥಾನವನ್ನು ಬಿಡರು ಎಂದು ಹೇಳಲು, ಹಿರಣ್ಯಕನಿಂತೆಂದನು. - Change of Place, ಕೆ ವೀರಸ್ಯ ಮನಸ್ಸಿನ ವಿಷಯಃ ಕೋವಾ ವಿದೇಶಸ್ತಥಾ | ದುಂ ದೇಕಂ ಶ್ರಯತೇ ತಮೇವ ಕುರುತೇ ಬಾಹುಪ್ರತಾಪಾರ್ಜಿತಂ || ಯುದ್ಧಂಜ್ಞಾ ನಖಲಾಂಗುಲಪಹರಣಸ್ಸಿಂಹ ವನಂ ಗಾಹತೇ || ತಸ್ಮಿನ್ನೇವ ಹತ ದ್ವಿಪೇಂದ್ರರುಧಿರೈಷ್ಣಾಂ ಆನತ್ಯಾತ್ಮನಃ | ಸ್ಥಾನವತ್ಮಜ್ಯ ಗಚ್ಛಂತಿ ಸಿಂಹಾಸ್ಸತ್ಪುರುಘಾ ಗಜಾಃ | ತತ್ವ ನಿಧನಂ ಶಾಂತಿ ಕಾಕಾ ಕಾಪುರುಷ ಮೃಗಾಃ | ಸ್ಥಳವನ್ನು ಬಿಡಕೂಡದೆಂಬುದು ಕುತ್ನಿತರ ಮಾತು. ಸತ್ತು ರುಷರು ನಿಂಹಗಳು ಆನೆಗಳು ಮುಂತಾದುವು ಮತ್ತೊಂದು ಸ್ಥಳಕ್ಕೆ ಹೋಗಿ ನೆಮ್ಮದಿಯಾಗಿ ಇರುವುವು. ಕಾಗೆಗಳು, ಕುತ್ತಿತ ಪುರುಷರು, ಮೃಗಗಳು, ಈ ಮೊದಲಾದುವು ತಮ್ಮ ನೆಲೆಗಳನ್ನು ಬಿಡಲಾರದೆ ಅಲ್ಲೇ ನಾಶವನ್ನು ಪಡೆವುವು. ನಿವಾಸಭೂಮಿಯನ್ನು ಬಿಡುವುದರಿಂದ ಬಹಳ ಅಲ್ಪರಾದವರಿಗೇ ಆಪತ್ತು ಸಂಭವಿಸುವುದು ; ದೊಡ್ಡವರಿಗೆ ಅಂತಹುದೇನೂ ಇಲ್ಲ. ಅದು ಹೇಗೆಂದರೆ : ಮಣಿಗಳು ತಾವಿರುವ ಸ್ಥಾನವನ್ನು ಬಿಟ್ಟು ಬಂದರೆ ಅರಸುಗಳ ತಲೆಗಳ ಮೇಲೆ ಧರಿಸಲ್ಪಡು ವುವು ; ಕಪ್ಪೆಗಳು ತಮ್ಮ ಸ್ಥಾನವನ್ನು ಬಿಟ್ಟು ಬಂದಾಗ ಕಾಗೆಗಳ ಬಾಯಿಗಳಲ್ಲಿ ಬೀಳುವುವು. ಧೈರಶಾಲಿಯೂ ವಿವೇಕಿಯೂ ಆದವನಿಗೆ ಪರದೇಶವೆಂಬ ಭಯಲೇಶವೂ ಇಲ್ಲ. ಅವನು ಎಲ್ಲಿದ್ದರೂ ಅದೇ ಅವ ನಿಗೆ ಸ್ವದೇಶವು ; ಅಲ್ಲಿ ತನ್ನ ಭುಜಬಲದಿಂದಲೂ ಬುದ್ದಿಬಲದಿಂದಲೂ ಸಂಪಾದಿಸಲ್ಪಟ್ಟ ಸಂಪತ್ತುಗಳನ್ನು ಅನುಭವಿಸುತ್ತಿರುವನು. ಅದೆಂ ತೆಂದರೆ: ನಿಂಹವು ಮುಂಚೆ ತಾನಿದ್ದ ವನವನ್ನು ಬಿಟ್ಟು ಮತ್ತೊಂದು M