ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ 112 ಪಂಚತಂತ್ರ ಕಥೆಗಳು, ತೆಯೇ ನುಡಿದನು. ಆ ಮೇಲೆ ರಕ್ತಾಕ್ಷನು ಎದ್ದು ಅಡ್ಡಬಿದ್ದು ಉಪ ಮರ್ದನನ್ನು ನೋಡಿ ಇಂತೆಂದನು. The wise council of the Owl Minister Raktaksha. “ಹಗೆಗಾರನು ದೀನನಾಗಿ ಹೀನವೃತ್ತಿಯಿಂದ ಅಡಗಿ ಇದ್ದು ತನಗೆ ಬಲವುಂಟಾದಾಗ ವಿಜೃಂಭಿಸುವನು. ತನಗೆ ಕೀಳು ಮಾಡಿದಂಥ ದುಪ್ಪ ನಿಂದ ಹೇಳಲ್ಪಟ್ಟ ವಿನಯವಾಕ್ಯಗಳನ್ನು ಮೆಚ್ಚಿಕೊಳ್ಳುವ ಹುಚ್ಚನುಂ ಟೋ ? ಈ ಚಿರಂಜೀವಿ ಮುಂಚೆ ಪ್ರತ್ಯಕ್ಷವಾಗಿ ನಿನಗೆ ಅಪಕಾರ ಮಾಡಿದವನು, ಈಗ ಒಳ್ಳೆಯ ಮಾತು ಹೇಳಿದುದರಿಂದಲೇ ಇವನನ್ನು ನಂಬಕೂಡದು. ಮಾಡಿದ ದೋಷ ಪ್ರತ್ಯಕ್ಷವಾಗಿರಲಾಗಿ ಮೂಢನು ಒಳ್ಳೆಯ ಮಾತಿನಿಂದ ಸಂತೋಷಿಸುವನು' ಎಂದು ನಾನಾವಿಧವಾಗಿ ರಕ್ತಾಕ್ಷನು ಹೇಳಿದನು. ಅದನ್ನು ಕೇಳಿ ಉಪಮರ್ದನು ರಾಹನಾಗಿ, ಅವನ ಮಾತನ್ನಾ ದರಿಸದೆ, ಚಿರಂಜೀವಿಯನ್ನು ಕರೆದುಕೊಂಡು ತನ್ನ ನಿವಾಸಕ್ಕೆ ಹೋಗಿ, ಅವನನ್ನು ಅತ್ಯಂತ ಗೌರವಪಡಿಸಿಕೊಂಡಿದ್ದನು. ಒಂದು ದಿನ ಚಿರಂ ಜೀವಿ ಬಂದು ಉಪಮರ್ದನಿಗೆ ನಮಸ್ಕರಿಸಿ-ಅಯ್ಯಾ, ನಿನ್ನ ಹಗೆಗಾ ರನು ನಿನ್ನ ಗುಣಗಳನ್ನು ಆತನ ಮುಂದೆ ನಾನು ಸ್ತೋತ್ರ ಮಾಡಿ ದುದರಿಂದ ಬಹಳ ಕೋಪಗೊಂಡು ನನ್ನನ್ನು ಅವಮಾನ ಪಡಿಸಿದನು. ಪ್ರಣ ಸಿಹಿಯೆಂದು ನಾನು ಬದುಕಿರಲೊಲ್ಲೆನು. ಅವಮಾನಪಟ್ಟ ಈ ಬಾಳು ಏತಕ್ಕೆ ? ನಾನು ಅಗ್ನಿಯಲ್ಲಿ ಪ್ರವೇಶಿಸಿ ದೇಹವನ್ನು ಸಾಗಿಸಿ ಬಿಡುವೆನು. ನನಗೆ ಯಾರೂ ಅಡ್ಡಲಾಗಿ ಬರಬೇಡಿರಿ--ಎಂದು ನುಡಿ ದನು. ಚಿರಂಜೀವಿ ಹೇಳಿದ ಮಾತುಗಳನ್ನೆಲ್ಲಾ ಕೇಳಿ ರಕ್ತಾಹನು ಅವನ ಮನಸ್ಸನ್ನು ತಿಳಿದುಕೊಳ್ಳೋಣವೆಂದು-ನೀನು ಸತ್ತು ಏನುಮಾ ಡಬಲ್ಲೆ?-ಎಂದನು. 'ನಾನು ಸತ್ತು ಗೂಗೆಯಾಗಿ ಹುಟ್ಟಿ ಶೀಘ್ರವಾಗಿ ಕಾಕಕುಲವನ್ನೆಲ್ಲಾ ನನ್ನ ಆಕೆ ತೀರುವ ಹಾಗೆ ಹಿಡಿದು ಕೊಲ್ಲುವೆನು ? ಎಂದು ಚಿರಂಜೀವಿ ನುಡಿದನು. ಈ ವಿಧವಾಗಿ ಮಾಡೋಣವು ನಿನಗೆ