ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SECT 10 N 11. ACQUISITION OF FRIENDS. ಸು ಹೃ ಲ್ಲಾ ಭ ವು - ಅನಂತರ ಆ ರಾಜಪುತ್ರರು ಸಕಲ ನೀತಿಶಾಸ್ತ್ರ ಪಾರಂಗತನಾದ ವಿಷ್ಣು ಶರನಿಗೆ ಅತಿ ಭಯಭಕ್ತಿಯಿಂದ ನಮಸ್ಕರಿಸಿ- ಅಯ್ಯಾ, ತಮ್ಮ ಅನುಗ್ರಹದಿಂದ ನಮಗೆ ಮಿತ್ರಭೇದವೆಂಬ ತಂತ್ರವು ಸಾಂಗವಾಗಿ ತಿಳಿ ಯಿತು. ಇದರಿಂದ ಶತ್ರುಮಿತ್ರವರ್ಗದಲ್ಲಿ ಆಯಾ ಕಾಲಾನುಸಾರವಾಗಿ ಎಚ್ಚರಿಕೆಯಾಗಿ ಇರುವುದಕ್ಕೂ, ಸಜ್ಜನಸ್ನೇಹದಿಂದ ಉಂಟಾಗುವ ಸುಖ, ದುರ್ಜನ ಸಹವಾಸದಿಂದ ಉಂಟಾಗುವ ದುಃಖ ಮುಂತಾದ ಅನೇಕ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೂ ನಾವು ಸಮರ್ಥರಾ ದೆವು. ಆದಕಾರಣ ಇನ್ನು ಮೇಲೆ ತಿಳಿಸಬೇಕಾದ ನೀತಿ ಶಾಸ್ತಾಂಶ ಗಳನ್ನು ಈ ಪ್ರಕಾರವೇ ೮ ಕಿಕದೃಷ್ಟಾಂತಪುರಸ್ಸರವಾಗಿ ತಿಳಿಯ ಹೇಳ ಅನುಗ್ರಹಿಸಬೇಕು ಎಂದು ಬಹಳ ವಿನೀತರಾಗಿ ಪ್ರಾರ್ಥಿಸಲು, ವಿಷ್ಣು ಶಮ್ಮನಿಂತೆಂದನು. The necessity of mutual friendship-—-'The Crow, the l'ortoise, the Jeer and the Rat, ಅಸಾಧನಾ ವಿಹೀನಾ ಬುದ್ದಿವಂತ ಹೃತ್ತಮಾಃ | ಸಾಧಯಂತ್ಯಾರು ಕಾರಾಣಿ ಕಾಕಕೂಮೃಗಾಖುವನೆ | ಬುದ್ದಿವಂತರಾದವರು ಸಾಧನಗಳೂ ಧನವೂ ಇಲ್ಲದೆ ಒಬ್ಬರೊಂ ದಿಗೊಬ್ಬರು ಸ್ನೇಹಿಸಿ ತಮಗೆ ಬೇಕಾದ ಕಾರೈಗಳನ್ನು ಕಾಕಕರ M