ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಪಂಚತಂತ್ರ ಕಥಗಳು. Everything done is done by decree of GodThe conversation between the JDove and the Rat, ಅದನ್ನು ಕೇಳಿ ಹಿರಣ್ಯಕನು ಬಲುಬೇಗ ಬಿಲದಿಂದ ಹೊರಗೆ ಬಂದು, ಅಲ್ಲಿ ಆಪನ್ನನಾಗಿದ್ದ ಸ್ನೇಹಿತನನ್ನು ಬಹಳ ಆದರದಿಂದ ತಬ್ಬಿ ಕೊಂಡು ದುಃಖಿತನಾಗಿ-ಎಲೈ ಸ್ನೇಹಿತನೇ, ಒಳ್ಳೆಯ ವಿವೇಕಿಯಾದ ನಿನಗೆ ಇಂಥ ದುರವಸ್ಥೆ ಹೇಗೆ ಬಂದಿತು ?-ಎಂದು ಕೇಳಿದನು. ಅದಕ್ಕೆ ಚಿತ್ರವನ್ನು ಮುಗುಳುನಗೆ ನಗುತ್ತಾ ಹಿರಣ್ಯಕನನ್ನು ನೋಡಿ ಇಂತೆಂದನು:-ನೀನು ಸಮಸ್ತವನ್ನೂ ತಿಳಿದವನಾಗಿದ್ದು ಈ ಪ್ರಕಾರ ನನ್ನ ಕೇಳಬೇಕಾದುದೇನು ? ಅರಿತಿದ್ದರೂ ನೀನು ಕೇಳಿದೆ. ಆದುದ ರಿಂದ ಹೇಳುತ್ತೇನೆ – ಮಸಾ ಯನಟ ಯಥಾಚ .ಚ. ಒ ಒ ಯಾವಚ್ಛ ದತ್ರಳ ಶುಭಾಶುಭವಾತ್ಮಕ | ತಸ್ಮಾಚ ತನಕ ತಥಾಚ ತದಾಟ ತಟ್ಟೆ ತಾವಚ್ಚ ತಡ ಓಧಾತೃವಾದುಪೈತಿ || ಮೊಮೈಕಾಂ ತವಿಹಾರಿಣೋಪಿ ಓಹಗಾಸ್ಪಂಪಪ್ಪು ವಂಖ್ಯಾಪದಂ “ವಧ್ಯಂತೇ ಸಿಪುರಗಾಧಸಲಿಲಾನ್ಮಾಸ್ಪಮುದ್ರಾದಪಿ | ದುರ್ನಿತಂ ಕಿಮಿಷಾಸ್ತಿಕಿಂ ಸಚರಿತ ಕ ಸ್ಥಾನಲಾಭ ಗ.08 ಕಾಲೋಹಿ ವ್ಯಸನಪ್ರಸಾಲತಕರೋ ಗೃಜ್ಞಾತಿ ಭೂರಾದಪಿ || ಯಾವನಿಂದ ಏತಕ್ಕೋಸ್ಕರ ಯಾವಾಗ ಯಾವ ಪ್ರಕಾರ ಎಷ್ಟು ಮಾತ್ರ ಯಾವ ಸ್ಥಳದಲ್ಲಿ ಯಾವ ಶುಭಕರ್ಮವಾಗಲಿ ಅಶುಭಕರ್ಮ ವಾಗಲಿ ಆಗಬೇಕಾಗಿರುತ್ತದೋ ಅವನಿಂದ ಅದಕ್ಕೋಸ್ಕರ ಆಗ ಆ ಪ್ರಕಾರ ಅಷ್ಟು ಮಾತ್ರ ಆಸ್ಥಳದಲ್ಲಿ ಅದು ದೈವವಠದಿಂದ ಮನುಷ್ಯರಿಗೆ ಆಗುತ್ತಿರುವುದು. ದೈವಕೃತವಾದುದಕ್ಕೆ ನಾವೇನ ಮಾಡಬಲ್ಲೆವು?- ಎಂದು ಹೇಳಲಾಗಿ, ಹಿರಣ್ಯಕನು-ನಾನು ವಿಚಾರಿಸದೆ ನುಡಿದೆನು. ನೀನು ಹೇಳಿವಪ್ರಕಾರ ಆಗದೆ ತಪ್ಪದು, ಪಕ್ಷಿಗಳು ನೂರು ಯೋಜನ