ಪುಟ:ಪಂಡಿತರಾಜ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. (. • • • • • • • • • • •

  • + + 4 + ಈ + +

vvvvvvvvvvvvv mm vmmm ದ್ದನು. ಸನಾತನ ಭಾರತಧರ್ಮದ ಉತ್ಪಾದನವನ್ನು ಮಾಡುತ್ತ, ಪ್ರತಿಪಕ್ಷಿ ಪಕ್ಷಗಳನ್ನು ನಿರಾಕರಿಸುತ್ತ, ಯವನಧರ್ಮವನ್ನು ಪ್ರತಿ ಸ ದಿಸುತ್ತ, ಶಾಸ್ತ್ರಗಳನ್ನು ಖಂಡಿಸುತ್ತ, ಅಸ ಲಿತವಾದ ಸಂಸ್ಕೃತವಾಣಿಯಿಂದ ಭಾರತೀಯ ಪಂಡಿತರನ್ನು ನಾಚಿಸುತ್ತ, ದಕ್ಷಿಣ ಪ್ರದೇಶವನ್ನೆಲ್ಲ ಗೆದ್ದು, ಪಂಡಿತರ ತರ್ತನೆಯಾಗಿರುವ ಶಶಿಖಂಡ ಮೌಲಿಯ ಪವಿ ತ್ರವಾದ ಸನ್ನಿಧಾನದಿಂದ ವಾಸಮಾಡಿರುವ ಪುನರಾಶಿಯನ್ನು ಹೊಡೆದೋಡಿಸುವ ಮಂದಾಕಿನೀ ನದಿಯ ಮೇಲೆ ಬರುವ ಗಾಳಿಯಿಂದ ಮೂತ್ರವಾದ ಕಾಶೀಪಟ್ಟಣಕ್ಕೆ ಬಂದನು. ಕಾಜಿಯು ಅಲ್ಲಿ ಸಭೆಗೆ ಡಿಸಿ ಸಂಡಿರೋದು ವಿವಾದ ಮಾಡಲಾರಂಭಿಸಿ ದನು. ಅಲ್ಲಿಂದ ಪಂಡಿತರಾದರೂ ಅಹಂ.ಬಿ.೦ದ ಒ೦ದು ವಿವಿಧ ಯುಕ್ತಿಗಳಿಂದ ನಾನಾ ವಿಧವಾದ ವಚನರಚನೆಗಳಿಂದ ಸ್ಥಾe ಪರಂತಕಿಗಳೆ೦ದ ಕಾಜಿ ಯನ್ನು ಗೆಲ್ಲಲಿಕ್ಕೆ ಪ್ರಯತ್ನ ಪಟ್ಟರು ಕನ ಬೆಂc : Fic fಯ ಹಾದಿಯಲ್ಲಿ ಪ್ರತಿ ತವಾದ ತೃಣಾಂಕುರಗಳನ್ನು ಹಾರಿಸುವಂತೆ ನರ ಮನಗಳನ್ನು ಹುರುಳಿಲ್ಲದ ವಚ ನಗಳಂತೆ ಹಾರಿಸಿಬಿಟ್ಟನು. ಸಭೆಯಲ್ಲಿ ಅಗ್ರ ಸದ ನವ ಕಾಳಿಗೆ ದೊರೆಯಿತು. ಕಾಜಿಯನ್ನು ಗೆಲ್ಲಲು ಅಸಮರ್ಧ ಲat) ಮಾನವನ್ನು ಹೊಂದಿದ ದ್ವಿಜನ್ನರು ಸೇವಕ ಜನರ ವಿಪತ್ತನ್ನು ನಾಶಮಾಡುವ ಘನಂ ವಿಶ್ವರನ ಬಳಿಗೆ ಒಂದು ಅನನ್ಯ ಭಕ್ತಿಯಿಂದ ಅವನ ಉಪಾಸನೆ ಮಾಡ ದ - ದ. ಈಗ ಅಶೇಷ ವೃತ್ತಾಂತವನ್ನು ತಿಳಿದ ಭಗವಾನ್ ಶಂಭುವ ಆಗಲೇ ಅಕ್ಷ: ಬಾಹ್ಮಣನಿಗೆ ಹೇಳಿದನು.- ಇಲ್ಲಿದ್ದ ರತ್ನ ಶ್ವರನೆಂಬ ಧನಿಕನ ಮನೆಯಲ್ಲಿ ಒಬ್ಬ ಸೇವನು ಇರುವನು. ಅವನೇ ನಿಮ್ಮ ಕಾಜಿಯನ್ನು ಗೆಲ್ಲುವನು; ಅವನನ್ನೇ ಓಕು.” - ವಿಬುಧರು ತಮ್ಮ ಮನೋರಧ ರುವ ಸಿರೆಂದು ಒಗೆದು ಆ ರತೇಶ್ವರ ಶೆಟ್ಟಿಯ ಮನೆಗೆ ಬಂದು ಭಗವಂತನ ನಿರ್ದೆ (ರವನ್ನು ತಿಳಿಸಿದರು. ಅವನಾದರೂ ಅವರ ಮಾತನ್ನು ಕೇಳಿ ವಿಸ್ಮಯಾಪನ್ನ ನಾಗಿ ನೀರಿನ ಕ೯ ರಲ್ಲಿ ಅಧಿನದ ರನ್ನ ದಾಸನನ್ನು ಕರೆದು ಬ್ರಾಹ್ಮಣಸಮಾಜದ ಕೋರಿಕೆಯನ್ನು ಅವನ ಮುಂದೆ ಹೇಳಿದನು. ಮತ್ತು ಈ ಕರ್ಮ ದಲ್ಲಿ ನೀನು ಸಮರ್ಥನಿರುವೆಯೋ ? ಎಂದು ಕೇಳಿದನು. ಆಗಲವನು ನಿನ್ನ ಅಪ್ಪಣೆ . ನಂಗೆ ೨ದನಾಮವಿರುವರು. ಒಳ್ಳೇದು ನಿಮ್ಮೆ ಕೆಲಸವನ್ನು ಮಾಡುವೆನೆಂದು ಉತ್ತರ ಕೊಡು. ಆಗ ಬ್ರಾಹ್ಮಣರು ಸಂತೋಷದಿಂದ ಅವನನ್ನು ಕರೆದುಕೊಂಡು ಹೋಗಿ ಹೊಲಸು ಅರಿವೆಗಳನ್ನೆಲ್ಲ ತೆಗೆದು ಕೌಶೇ 3ನಷ್ಟ್ಯಗಳನ್ನು ಉಡಿಸಿಡಿಸಿ ಅನರ್ಥವಾದ ಭೂಷಣಗಳಿಂದ ಅವನ ದೇಹವನ್ನು ಅಲಂಸಿ ಬಂಗಾರದ ಪಾಲಿಕೆಯಲ್ಲಿ ಕುಳ್ಳಿರಿಸಿ ಕೊಂಡು ಒಳ್ಳೇ ವೈಭವದಿಂದ ಅವನನ್ನು ಸಭೆಗೆ ಕರೆದುಕೊಂಡು ಹೋದರು. ಅಲ್ಲಿ ಆಸನದ ಮೇಲೆ ಕುಳಿ ಫಿಸಿ ಕಾಯಿಯನ್ನು ವಾದಕ್ಕೆ ಕರೆದರು. ಕಾಜಿಯೊಡನೆ ವಾದವಿ