ಪುಟ:ಪಂಡಿತರಾಜ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ವಾಗ್ಯೂಷಣ. + M * * * * * *

      1. * * * *

त्व सुंदरीनिवह निष्ठुरधैर्यगर्वनिर्वासनैकरसिकं समरे निरीक्ष्य ।। कावा रिपुक्षतिभतां बतराज्यलक्ष्मी: स्वामिव्रतत्वमपरिस्खलितं बभार । ಎಲೈ ಕಾಮರೂಪದೇಶಾಧಿಪನೇ! ಸುಂದರಿಯರ ಪಾತಿವ್ರತ್ಯವನ್ನು ಹರಣಮಾಡು ವದರಲ್ಲಿ ರಸಿಕನಾದ ನಿನ್ನನ್ನು ನೋಡಿ ಯಾವ ವೈರಿ ಅರಸನ ರಾಜ್ಯಲಕ್ಷ್ಮಿಯು ಸ್ವಾಮಿ ವ್ರತವನ್ನು (ಪಾತಿವ್ರತ್ಯವನ್ನು ) ತಪ್ಪದಿರುವಂತೆ ಕಾಪಾಡುವಳು ? ಇಲ್ಲಿ ಶತ್ರುಗಳ ರಾಜ್ಯಲಕ್ಷ್ಮಿಯು ನಿನ್ನೆಡೆಗೆ ಬಂದಳೆಂಬದೇ ವಿವಕ್ಷಿತಾರ್ಥವು. ಪಾತಿವೃತ್ಯಸ್ಥಲನದಿಂದ ಆಕೆ ಬಂದಳೆಂದು ಹೇಳಿದ್ದರಿಂದ ಪರ್ಯಾಯೋಕೂಲಂಕಾರವು ತೋರುವದು. ಆ ಪರ್ಯಾಯೋಕ್ತವು ರಾಜ್ಯಲಕ್ಷ್ಮಿಗೆ ನಾಯಿಕಾತ್ವವು ಸಿದ್ದಿಸುವದರ ಸಲುವಾಗಿ ಸಮಾಸೋಕ್ತಿಯನ್ನು ಅಪೇಕ್ಷಿಸುವದರಿಂದ ಮತ್ತಷ್ಟು ಶೋಭೆ ಬಂದದೆ. ಈ ಕಾವ್ಯದ ೩೦ನೇ ಶ್ಲೋಕವು:- महेंद्रतुल्यं कव या भवंतम् । वदंतु किं तानिह वारयाम् । भवान् सहस्रः समुपास्यमानः कथं समान त्रिदेशाधपेन ॥ ರಾಚಾ !!! ನೀನು ಇಂದ್ರನ ಸಮಾನನೆಂದು ಕವಿಗಳು ನಿನ್ನನ್ನು ವರ್ಣಿಸುತ್ತಾರೆ; ವರ್ಣಿಸಲಿ; ಅವರಿಗೆ ನಾನೇನು ಬೇಡೆನ್ನುವದಿಲ್ಲ. ನೀನಾದರೂ ಹೇಳು. ನೋಡುವಾ. ಅವರೀವರ್ಣನವು ಸರಿಯಾದುದೇ? ಆ ಇಂದ್ರನು ( ತ್ರಿದಶ-ದೇವತೆ; ಮೂರು ಹತ್ತು; ಆತನು ಮೂರು ಹತ್ತಕ್ಕೆ ಒಡೆಯನು; ನೀನು ಸಾವಿರಾರು ಜನರಿಂದ ಸೇವಿಸಲ್ಪಡುವಿ. ಸಾವಿರ ಜನರ ಒಡೆಯನಾದ ನೀನು ಆ ತ್ರಿದಶಾ ( ಮೂರುಹತ್ತಕ್ಕೆ) ಧಿಪತಿಗೆ ಹೇಗೆ ಸಮಾನನಾದೀ? ಕವಿತೆಯಲ್ಲಿ ಶ್ರೇಷದಿಂದ ಉಂಟಾದ ಮೂವತ್ತು ಜನಸಂಖ್ಯೆಯನ್ನು ಸ್ವೀಕರಿಸಿ ವ್ಯತಿರೇಕಾಲಂಕಾರವು ಮನವನ್ನು ಆನಂದಪಡಿಸುವದು. ಈ ಕಾವ್ಯದ ಕಡೆಯ ಪದ್ಯವು. ತೈಲಂಗಾನ್ವಯ ಮಂಗಲಾಲಯಮಹಾಲಕ್ಷ್ಮೀದೆಯಾಲಾಲಿತಃ | ಶ್ರೀಮತ್ತೇರಮಭಟ್ಟ ಸೂನುರನಿಶಂ ವಿದ್ವಲ್ಲಲಾಟಂತಪಃ || - + affಹr fa5192zgadiyaagi: || ला इवोन्नताः संतः किंतु प्रकृति कोमला: ॥ ಕುವಲಯಾನಂದ.