ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಪ ರಾಮಾಯಣದ ಕಥೆ ಆಕೆಯ ಹೊಟ್ಟೆಯಲ್ಲಿ ಹುಟ್ಟುವನೆಂದು ಹೇಳಿದನು. ಕಾಲಕ್ರಮದಲ್ಲಿ ಅಪರಾ ಚಿತೆಯು ಗರ್ಭವನ್ನು ಧರಿಸಿ ರಾಮನನ್ನು ಹೆತ್ತಳು. ಸುಮಿತ್ರೆಯು ಲಕ್ಷಣ ನನ್ನ ಕೈ ಕೆಳ ಭರತನನ್ನೂ ಸುಪ್ರಭೆಯ, ಶತ್ರುಘ್ನನನ್ನೂ ಹಡೆದರು. ಈ ನಾಲ್ವರೂ ಬಳದ: ನಿದಾ: ಧಾ ಸವಾಡಿ ಸಕಲ ಶಸ್ತ್ರಾಸ್ತ್ರ ವಿಶಾರದರಾದರು. - - - - - ಆಶ್ವಾಸ ೪ –ಜನಕ ಜಿನಭವನ ಸಂದರ್ಶನ ನಿಪ್ರರದಲ್ಲಿ ಜನಕನ ಅರಸಿಯಾದ ಸಿವೇ ಒಯು ಗರ್ಭವನ್ನು ಧರಿಸಿ ದಳು. ಸರ್ವ ಜನ್ಮದ ವೈರದಿಂದ ಒಬ್ಬ ಸಿರಾ ಚರನು ಆಕೆಯ ಗರ್ಭವನ್ನು ನಾಶಮಾಡರ್ಬೇಕಿ, ಕಾದಿದನು. ವಿದೇಹಿಯು ಅವಳಿ ಮಕ್ಕಳನ್ನು ಹೆತ್ತಳು : ಅವುಗಳಲ್ಲಿ ಒಂದು ಗಂಡು ಮತ್ತೊಂದು ಹೆಣ. ಸಿರಾ ಚರನು ವಿದೇಹಿಗೂ ಹೆಣ್ಣು ಮಗುವಿಗೂ ಯಾನ ಬಾಧೆಯನ: ೧೦ಟುಮಾಡದೆ ಗಂಡು ಕೂಸನ್ನು ಮಾತ್ರ ಸರಕಿಸಿ ಕೊಂಡು ಆಕಾರ ಮಾರ್ಗದಲ್ಲಿ ಹೋಗುತ್ತೆ ಅದನ್ನು ಕೊಲ್ಲ ಬೇಕ೦ಬ ಆಲೆ! ಚನೆ ಯಂದ 5 ದರ ಮುಖವನ್ನು ಕೊರದೃಷ್ಟಿಯಿಂದ ನೋಡಲು, ಆ ಮಗು : ರ್ನ ನಲ್ಲಿ ಮಾಡಿದ ಒಣುವ್ರತದ ಪ್ರಭಾವದಿಂದಲೂ ಈ ಸಿರಾಚರನು ಮಾಡಿದ ಮಹಾವ್ರತದ ಸಂಸ್ಕಾರ ಬಲದಿಂದಲೂ ಅವನಿಗೆ ಉಪ ರಾ೦ತಿಯ.c:h – (ಪವು ತೊಲಗಿತು. ಕೂಡಲಿ ನಿಶಾಚರನು ತನ್ನ ಕಿವಿ ಯ ಕಡಗೆ 'ನ, ಆ ಮಗುವಿನ ಕಿಸಿ 1ಟ ಸರ್ಣ ಸಸಿಯಿಂದ ಆ ಮಗಪಿಗೆ ಮತ : ವೈದ. ೧೦ಪಿ: ಗದ - ೩ ೨೬ ದನ್ನ ಬಿಸುಟು ಹೊರಟು ಹೋಗಲಿ.. - € ಬಂದು, ತದನೂಸ್ವರಚಕ್ರವ. ಛ ಪ್ರರದ ಒಡೆಯನಾದ ಇದೆ.ಗತಿ ಜಿ.: ಚ೦ದ್ರನ ತಾಸಿಗೆಯ ಮೇಲೆ ಬಿದಿ ತ. ತಿಂದ ಹೊಳೆಯುತ್ತಿರ. ಆ ಮಗುವನ್ನು ನೋಡಿ ಆತನು ಪರವಾನಂದ ಭರಿತನಾಗಿ ತನ್ನರಸಿಯ ದ ಪ್ರಷ್ಟ ನತಿಯು ಫಲವತಿಯಾದಳೆಂದು ಆಕೆಗೆ ಆ ಮಗುವನ್ನೊಪ್ಪಿಸಿ ಆ ದಕ್ಕೆ ಮಂಡನೆಂಬ ಹೆಸರನ್ನಿಟನು. ಇತ, ಸಿಲೆಯಲ್ಲಿ ದೇಒಯು ತನ್ನ ಮಗುವನ್ನು ರಾಕ್ಷಸನು ಎತ್ತಿಕೊಂಡೆ, ಹೋದುದಕ್ಕಾಗಿ ಬಹಳ ವ್ಯಸನಪಟ್ಟ . ಆಗ ಜ್ಯೋತಿಷ್ಯರು ಮರ ರ್ತದಲ್ಲಿ ಒಟ್ಟದ ಆ ಮಗುವಿಗೆ ಯಾವ ರ್ಪಯವೂ ಸಂಭವಿಸ ದೆ. ಆಕಯ ದು'ಒವನ್ನು ಕಳೆದರು. ಜನಕನ *.ಭವದಿಂದ ಹೆಣ್ಣು ಮಗುವಿಗೆ ಜಾತಕ ರ್ನೋತ್ಸವವನ್ನು ಮಾಡಿ, ಸರ್ವಲಕ್ಷಣ ಸಸ್ಯಸಂಪತ್ತಿಗೆ ಸೀತೆ ಯಾದುದರಿ೦ದ, ಸೀತೆಯೆಂಬ ಹೆಸರನ್ನಿಟ್ಟು ಬಹಳ ಪ್ರೀತಿಯಿಂದ ಸಾಕುತ್ತಿರ) ಆಕೆಯ ದಿನವಾಗಿ ಮೋಹನಕಾರದಿಂದ ಒಳೆದು, ಭರತ ರಾಸಾದಿ ಸಕಲ ಅಲೆಗಳಲ್ಲಿಯೂ ಪರಿಣತಿಯನ್ನು ಪಡೆದಳು.