ಸcತ ರಾಮಾಯದ ಕಥೆ ಹೀಗಿರುವಲ್ಲಿ, ಒಂದು ದಿನ ಚಾರನೊಬ್ಬನ ಭೀತಿಯಿಂದ ಡಿಬಂದು ದೊರೆಗೆ ನಮಸ್ಕರಿಸಿ, ಲೆಕ್ಕವಿಲ್ಲದಷ್ಟು ಬೇಡರ ಪಡೆಯು ಭೂಮಂಡಲವನ್ನೇ ಸೂರೆ ಮಾಡುತ್ತಿರುವುದೆಂದು ತಿಳಿಸಲು, ಜನಕನು ಅವರನ್ನಡಗಿಸಿ ಜನರ ಕಷ್ಟಗಳನ್ನು ಕೂಡಲೆ ನಿವಾರಣೆ ಮಾಡಬೇಕೆಂದು ಆಲೋಚಿಸಿ ತನಗೆ ಸಹಾಯವಾಗಿ ಬರು ವಂತೆ ದಶರಥನಿಗೆ ಹೇಳಿ ಕಳುಹಿಸಿದನು. ದಶರಥನು ಸೇನಾಸಮೇತನಾಗಿ ಹೊರಡು ವುದಕ್ಕೆ ಸನ್ನದೆ ನಾದದನ್ನು ಬಲಾಚತರಾದ ರಾಮಲಕ್ಷ್ಮಣರರಿತು ದಶರಥನ ಸಭೆಗೆ ಒ೦ದರ.. ರಾಮನು ತಾನೂ ಎಂಟನೆಯ ಕೇಶವನಾದ ಅಕ್ಷಣನೂ ಇರುವಾಗ ಯ ಕ್ಕೆ ದಶರಥನು ಹೊರಡಬೇಕಾದ ಅವಶ್ಯಕವಿಲ್ಲವೆಂದೂ ತಾವು ಚಿಕ್ಕವರೆಂದು ಸಂಶಯಪಡಲವಶ್ಯಕವಿಲ್ಲವೆಂದೂ ತಿಳಿಸಿ ತಮ್ಮನ್ನು ಕಳುಹಿಸು ವಂತೆ ಈ 6 ಕೊಳ ,, ದಶರಥನು ೨೦ಗಕೋಸಿ ದನ ಇವರು ದೊಡ್ಡ ಸೇನೆ ಯೊಡನೆ ಹೊರಟು ಕೆಲವು ದಿನಗಳಲ್ಲಿ ಜನಕನೊಡನೆ ಕಲೆತರು. ಜನಕನೂ ಅವನ ತಮ್ಮನಾದ ಕನಕನೂ ದೊಡ, ಬಲದೊಡನೆ ತೆರಳಿ, ಎಲ್ಲರೂ ಕಿರಾತ ಸೈನ್ಯದ ಮೇಲೆ ಯದ ನಾಡಿಗರ, ರಾಮಲಕ್ಷ್ಮಣರು ಶಬರ ಸೇನಾಧಿಪತಿಯಾದ ತರಗತವನನ್ನು ಸೋಲಿಸಿ ಶರಣಾಗತನನ್ನಾಗಿ ಮಾಡಿದರು. ಜನಕನು ರಾಮನ ಪರಾಕ್ರಮಕ್ಕೆ ನಚ್ಚಿ ತನ್ನ ಮಗಳಾದ ಸೀತೆಯನ್ನು ಆತನಿಗೆ ಕೊಟ್ಟೆನೆಂದು ಹೇಳಿ ರಾಮಲಕ್ಷ್ಮಣರನ್ನು ಅನೇಕ ಗ ಚ ರಗಳೊಡನೆ ಅಯೋಧ್ಯೆಗೆ ಕುಸಿದನು ಜನಕನು ಸೀತೆಯನ್ನು ರ: ಮಸಿಗೆ ಕೊಟ್ಟನೆಂಬ ವಾರ್ತೆಯನ್ನು ಕೇಳಿ ನಾರದನು ಜಾನಕಿಯನ್ನು ನೋಡಬೇಕೆಂಬ ಕುತೂಹಲದೊಡನೆ ಮಿಥಿಲೆಗೆ ಬಂದು ಸೀತೆಯನ್ನು ನೋಡಿ ಮೋಹಿಸಲು, ಆಕೆಯ, ಇವನ ಬೋ ... ತಲೆ ನೋದ ಲಾದ ವಿಕೃತ ಕಸವನ್ನು ನೋಡಿ ಹೆದು ಓಡಿಹೋದ, ಆಕಯ ಒ೦ದೆಯೇ ನಾರದನೂ ಓಡುತ್ತಿರಲು ಅಲ್ಲಿಯ ವರೆಲ್ಲರೂ ನಾರದನನ್ನು ಬೈದರು. ಸೈನಿಕರು ಈ ಕಳಕಳವನ್ನು ಕೆ ಕತಿಗಳನ್ನು ರುಸಿಸುತ್ತ ಬಗೆ: ನಾರದನು ಭಯ ಪಟ್ಟ, ಆಕಾರಕ್ಕೆ ನೆಗೆದೆ ಕೈಲಾಸ ಪರ್ವತವನ್ನು ಸೇರಿದನು. ಅಲ್ಲಿಯ ಉಪವನದಲ್ಲಿ ತನ್ನ ಬಳಲಿಕೆಯನ್ನು ತೀರಿಸಿಕೊಂಡು ತನಗುಂಟಾದ ಅಪಮಾನಕ್ಕೆ ಕಾರಣ ೪ಾದ ಸೀತೆಗೆ ಕೆಡನ್ನು ಮಾಡಬೇಕೆಂದು ನಿಶ್ಯಸಿ, ಸಿಚಿತ್ರ ಚಿತ್ರಕಲಾ ವಿಶಾರದೆ ನಾದ ನಾರದನ ಚಲನಯಾ - ಸಿ ತೆರು ಚಿತ್ರವನ್ನು, ಆಕೆಯ ಪ್ರತಿಬಿಂಬವೊ ಎ೦ಬ೦ತೆ, ಒಂದ, ಸಟಿದೆ. ಆ ಬರೆದು ಅದನ ವಿರಾ - ಧರ ರಾಜಧಾಸಿಯಾದ ರಥನೂ ಪರಚಕ್ರ ಸೈರದೆ ವಿನೋದವನದಲ್ಲಿಯ ಮಣಿಭವನದಲ್ಲಿ ತೂಗ ಹಾಕಿ ಹೊರಟು ಹೋದವ.. ಅಲ್ಲಿಗೆ ಪ್ರಭಾಮಂಡಲನು ಬಂದು ಆ ಪಟವನ್ನು ನೋಡಿ ಮದನ ಮೋಹಕೊ ಗಾಗಿ ಮೋಹಮೂರ್ಛ ಹೊಂದಿದನು ಇದನ್ನು ಕೇಳಿ ಆತನ ತಂದೆಯು ಅಲ್ಲಿಗೆ ಓಡಿಬಂದು ಮಗನನ್ನು ಮೂರ್ಛಯಿಂದೆಬ್ಬಿಸಿ. ಕಾರಣವನ್ನು ತಿಳಿದು, ಆ ಪಟವನ್ನು ಅಲ್ಲಿಗೆ ತಂದವರಾರೆಂದು ವಿಚಾರಿಸುತ್ತಿರು
ಪುಟ:ಪಂಪರಾಮಾಯಣ ಕಥೆ.djvu/೧೩
ಗೋಚರ