ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಪರಾಮಾಯಣದ ಕಥೆ ವಲ್ಲಿ ಅಲ್ಲಿಗೆ ನಾರದನು ಬಂದು ಆ ಫಟವನ್ನು ಅಲ್ಲಿಗೆ ತಂದವನು ತಾನೆಂದೂ ಆ ಲಲನಾಮಣಿಯು ಮಿಥಿಲಾಧಿಸನಾದ ಜನಕನ ಮಗಳೆಂದೂ ಆ ಕನ್ನೆಗೆಣೆ ಯಾದವರು ಸುರ ವಿದ್ಯಾಧರ ತನ್ನ ಕೆಯರಲ್ಲಿ ಯಾರೂ ಇಲ್ಲವೆಂದೂ ಹೇಳಿ ಅವ ರನ್ನು ಹರಸಿ ಹೊರಟುಹೋದನು. ಪ್ರಭಾಮಂಡಲನು ಸೀತೆಯ ಮೇಲಣ ಮೋಹದಿಂದ ದಿಗೂ ಮೆಹೋಂದಿರು ವುದನ್ನು ಇಂದುಗತಿಯು ಕಂಡು ಮಾನವ ಕನ್ನೆಯನ್ನು ಬಯಸಿ ಅಷ್ಟು ಚಿ೦ತೆ ಗೊಳಲೇಕೆಂದು ನುಡಿದು ಜಾನಕಿಯನ್ನು ಸುಲಭವಾಗಿ ಅವನಿಗೆ ಮದುವೆ ಮಾಡಿಸುವೆನೆಂದು ಹೇಳಿ ಪ್ರಭಾಮಂಡಲನನ್ನು ಸಮಾಧಾನಗೊಳಿಸಿದನು. ಇದಕ್ಕೆ ಉಪಾಯವೇನೆಂದು ಆಲೋಚಿಸುತ್ತಿರುವ ಸಿಯಚ್ಚರನೊಬ್ಬ ನು ಮಿಥಿಲೆಗೆ ಹೋಗಿ ಜನಕನನ್ನು ಬೆದರಿಸಿ ಸೀತೆಯನ್ನು ಎತ್ತಿಕೊಂಡು ಬರುವುದೇ ಸರಿಯೆಂದು ಹೇಳಲು, ಅದಕ್ಕೆ ಇಂದುಗ: ಯ, ಒಪ್ಪದೆ, ಅದು ರ್ಬೆಚರನಂರಕ್ಕೆ ಶ್ರೇಯ ಸ್ವರವಲ್ಲವೆಂದೂ, ಟೀ ಚ ರಂಗೆ ಭೂಜ -ರೊಡನೆ ಸಂಬಂಧವನ್ನು ಬೆಳೆಯಿಸುವುದು ಸಮನಾದಿದ ರೂ ವೆಗನವೆ: ಒಣ ಮೊ: ತಂದ ಆ ಸಂಬಂಧವನ್ನು ಸರಿಯಾದ ರ್Cತಿಯಲ್ಲಿ ಬೆಳೆ ಯಿಸಬೇಕೆಂದೂ ಸೆ - ದನು. ಇದನ್ನು ಕೇಳಿ ಚಪಲವೇಗನೆಂಬ ವಿದ್ಯಾಧರನು - ಸ ನಡೆ, ಉಳ_: ತ೦ತೆ ಕೂಡಲೆ ಏಧಲೆಗಿಳಿದು ಜನಕನು ಹಯ.:ಯ: hರುವು 'ನ್ನರಿತ, ಕರೆಯ ರೂಪನು ಹೊಂದಿ ಉಪ ವನವನ್ನು ತಳೆದ ವಾಡಿ ಪಟವನು ನುಗ್ಗಿ ದಾರಿಯಲ್ಲಿ ಸಿಕ್ಕಿದವ ರನ್ನು ಯವರಿಗ: ರವ... ನಕನನ್ನು ಕಂಡು ಸೌಮ ರೂಪವನ್ನು ತಾಳಿ ದನು. ಜನಕನು ಆ ದ.ಕಿಗೆ ಚೀನ ಹ: ಕಸಿ ಕಡಿವಾಣ ಮುಂತಾದವನ್ನಳ ನಡಿಸಿ ಸವರಿವರಾಡುವುದಕ್ಕೆ ತ್ರ, ಆ ಕುದರೆಯು ಧಟನೆ | ನೆಗೆದು ರಥನೂ ಸ್ವರಚಕ್ರ - ಈ ಪ್ರರದ ಕವನವನ, ಸಬ ಅಲ್ಲಿ ಅವನನ್ನು ಇಳಿಸಿತು. ಜನಕನ, ತನಗೊದರ ೩ ಸತ್ತಿಗೆ ವ ಸನಪಟ್ಟ ಆ ಉದ್ಯಾನದ ಸೊಬಗನ್ನು ನೋಡುತ್ತ ಸಂಚರಿಸುತ್ತಿದೆ.ಎಲ್ಲ ಆಸ್ಥಿಯೊ೦ದು ..ನಮಂದಿರವು ಕಾಣಿಸಲಿ: ೬ ದಕ್ಕೆ ಪ್ರದಕ್ಷಣೆನ ಭಕ್ತಿಯಿಂದ ಒಳ ಹೊಕ್ಷನ.. | ೨ ಆಕಸಕ್ಕೆ ಆಶ್ವಾಸ ೫ ಸೀತಾಸ್ವಯಂವರ ಜನಕನು ಜಿನೇಶ್ಚರನನ್ನು ಕೆಲವು ಒಗೆ..ಓತಿ, ತನಗೊದವಿದ ಕಷ್ಟ ನೈ ಮರೆತ, ಹರುಷದಿಂದಿದೆ ನ. ಇತ್, ಚ ಸವೇನು ಕುದರೆಯಾಕಾರ ಇನ್ನುಳಿದು ಮುನ್ನಿನ ಕೃತಿಯಲ್ಲಿ ಹಿಚರ್ರೇಂದ್ರನನ್ನು ಕಂಡ. ತಾನ, ಜನಕನನ್ನು