ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಪ ರಾಮಾಯಣದ ಕಥೆ M ತಂದ ತೆರನನ್ನು ತಿಳಿಸಿದನು. ಇದನ್ನು ಕೇಳಿ ಇಂದುಗತಿಯ. ಸಂತೋಷಪಟ್ಟು, ಮಂಗಳವಾದ್ಯಧ್ವನಿಯು ನಾಲ್ಕು ದಿಕ್ಕನ್ನೂ ತುಂಬುತ್ತಿರಲು, ಸರಿವಾರ ಸಮೇತ ನಾಗಿ ಪೂಜಾ ಪರಿಕರದೊಡನೆ ಜಿನಮಂದಿರವನ್ನು ಹೊಕ್ಕು ದರ್ಶನ ಸ್ತುತಿಗೈದು ಜನೇಶ್ವರನನ್ನಾರಾಧಿಸಿ ಅಭ್ಯಾಗತನಾದ ಜನಕನನ್ನು ಸ್ವಾಗತ ಸಂಭಾಷಣಗಳಿಂದ ಮನ್ನಿಸಿ ತನ್ನ ಮಗನಿಗೆ ಅನುರೂಪಳಾದ ಸೀತೆಯನ್ನು ಮದುವೆಮಾಡಿಕೊಟ್ಟು ತನ್ನೊಡನೆ ಬಾಂಧವ್ಯವನ್ನು ಬೆಳೆಯಿಸಬೇಕೆಂದು ಕೇಳಿದನು. ಅದಕ್ಕೆ ಜನ ಕನು ಕನೈಯನ್ನು ಇಂದುಗತಿಯ ಮಗನಿಗೆ ತಾನು ಸಂತೋಷದಿಂದ ಕೊಡ ಬಹುದಾದರೂ ಸೀತೆಯನ್ನು ಆಗಲೇ ಪರಾಕ್ರಮಶಾಲಿಯಾದ ರಾಮನಿಗೆ ಕೊಟ್ಟಿರುವೆನಾದುದರಿಂದ ತನ್ನ ಮಾತನ್ನು ಹಿಂದಕ್ಕೆ ತೆಗೆದುಕೊಂಡಲ್ಲಿ ಲೋಕವು ವೆಚ್ಚದೆಂದು ಉತ್ತರ ಕೊಟ್ಟನು. ಇದಕ್ಕೆ ಇಂದುಗಯ ಇತರ ಖಚರರೂ ಜನಕನನ್ನು ದೂರಿ, ಖೇಚರಾಧಿಪತಿಯು ಮಗಳನ್ನು ಕೇಳುತ್ತಿರುವಲ್ಲಿ ಸಾಮಾನ್ಯ ಭೂಚರಸಿಗೆ ಕೊಡುವುದುಂಟೇ ಎಂದು ಮೂದಲಿಸಲು. ಜನಕನು ಮುಸಿದು ಆತ್ಮಪ್ರಶಂಸೆಯ ಪರನಿಂದೆಯೂ ತಕ್ಕದಲ್ಲವೆಂದು ಹೇಳಿ, ಅತ್ಯಂತ ಪರಾಕ್ರಮ ಕಾಲಿಗಳಾದ ರಾಮಲಕ್ಷ್ಮಣರು ಬಲಾಚತರಲ್ಲವೆ ' ಅವರ ಸಮಾನರು ಮತ್ತಾ bರುವರು ? ಎ೦ದು ಕೇಳಲು, ಇಂದುಗತಿಯು: ಕೊ ವಗೊ :ಡು ರಾಮನು ಅ೦ತಹ ಬಲಶಾಲಿಯಾಗಿದ್ದಲ್ಲಿ ನಾವರ್ತ ಚಾಪವನ್ನು ಏರಿಸಿದ 'ಕ್ಷಕ್ಕೆ ವೈದೇಹಿ ಯನ್ನು ಅವನಿಗೇ ಕೊಡೆಂದೂ ಇಲ್ಲದಿದ ೬ ತನ್ನ ವಗಸಿಗೆ ಕೊಡೆಂದೂ ಹೇಳಲು, ರಾಮನ ಪರಾಕ್ರಮವನ್ನು ಬಲ್ಲ ಜನಕನ ಆದವನು. ಅನಂತರ ಜನಕನನ್ನು ಸಿಬಿ ಇವಸ್ಥಾದಿಗಳಿ೦ದ೦೦ಕು ಸಿದಾಧರ ಕುಲಕ್ಕೆ ಮೊದಲಿಗರಾದ ನಮಿ ನಿನಮಿಗಳಿಗೆ ನಾಗರಾಜಸಿ, ನವರ್ತ ಇಾಗ ರಾವರ್ತಗಳೆ೦ಬ ಬಿಲ್ಲುಗಳನ್ನು ತರಿಸಿಕೊಟ್ಟು ಅವಕ್ಕೆ ಚಂದ್ರವರ್ಧನನೆಂಬ ಮಹ ತರನನ್ನು ಕಾವಲಾಗಿ ನಿಯಮಿ, ವಿಯಟ್ನರ ಸೇನೆಯೊಡನೆ ಜನಕನನ್ನು ಮುಘಲಾ ಇಾರಕ್ಕೆ ಕಳುಹಿಸಿದನು. ಮಿಥಿಲೆಯ ಜನರು ತಮ್ಮ ತೊರೆಯು ಹಿಂದಿ ರುಗಿ ಬರುವುದನ್ನು ಕ೦ಡು ಅತ್ಯಂತ ಸಂತೋಷ ಪಟ್ಟರು. ಜನಕನ ಪಟ್ಟಣ ವನ್ನು ಸೇರಿದ ಕೂಡಲೆ ಚಂದ್ರವರ್ಧಸಾದಿಗಳನ್ನು ೧ಚಿತ ಮರ್ಯಾದೆಗಳಿ೦ದ ಸತ್ತರಿಸಿ ಬಿಲ್ಲುಗಳನ್ನಿಡುವುದಕ್ಕೆ ತಕ್ಕ ಪಳವನ್ನೇರ್ಪಡಿಸಿದನು. ಜನಕನು ಆ ದಿನ ರಾತ್ರಿ ಭಯಾಗ್ರಹದಲ್ಲಿ ತನ್ನರಸಿಗೆ ತಾನು ಹೋಗಿ ಬಂದ ವೃತ್ತಾಂತವನ್ನು ಸವಿಸ್ತಾರವಾಗಿ ತಿಳಿಸಲು ಆಕೆಯ ಒತ ಭಯಪಟ್ಟು ಬಿಲ್ಲುಗಳ ನೆಪದಿಂದ ತನ್ನ ಮಗಳನ್ನು ಬೇಚರರು ಹೊತ್ತು ಕೊ೦ಡ, ಹೊಗವ ಕಿನ ಅಳತೊಡಗಿದಳು. ರಾಮಲಕ್ಷ್ಮಣರು ಕಾರಣ ಪರುಷಕಿರೂ : ಬೆಲ್ಲಗಳನ್ನು ಬಳಸಲು ಅವರೇ ತಕ್ಕ ಸಮರ್ಥರೆಂದೂ ಆಕಗೆ ತಿಸಿ ನಕಸಿ ಆಕೆಯನ್ನು