ಪಂಪ ರಾಮಾಯಣದ ಕಥೆ 25 ಫೆಪಟ್ಟನು. ಸೀತೆಯು ಸಿಂಹದ ಕೈಗೆ ಸಿಕ್ಕಿದ ಜಿಂಕೆಯಂತೆ ಎದೆಗೆಟ್ಟು ಅಳುತ್ತ ಮೂರ್ಛಿ ಹೋಗಿ ಮರಳಿ ಎಚ್ಚತ್ತು ಹಂಬಲಿಸಿದಳು. ರಾವಣನು ಅನಂತವೀರ ಕೇವಲಿಗಳ ಬಳಿಯಲ್ಲಿ ಕೈಕೊ೦ಡಿದ ಪರಾ೦ಗನಾರತಿ ವ್ರತದ ಭಂಗವನ್ನು ಲಕ್ಷ ಮಾಡದೆ ಸೀತೆಯನ್ನು ಅಪಹರಿಸಿಕೊಂಡು ಹೋದನು. ಇತ್ತ, ರಾಮನು ರಣಭೂಮಿಗೆ ಬರಲು ಲಕ್ಷಣನು ಸೀತಾದೇವಿಯನ್ನಗಲಿ ಏಕೆ ಬ೦ದಿರೆಂದು ಕೇಳಿದನು. ರಾಮನು ಅವನ ಸಿಂಹನಾದವನ್ನು ಕೇಳಿ ಬಂದೆ ನೆಂದೆನಲು ಲಕ್ಷಣನು ಯಾವನೋ ಮಾಯಾವಿಯು ಆ ತೆರನಾಗಿ ಮಾಡಿರ ಬಹುದೆಂದು ಹೇಳಿ ತಾನು ಯುದ ವನ್ನು ಮುಗಿಸಿಕೊಂಡು ಕೂಡಲೆ ಬರುವೆ ನೆಂದೂ ರಾಮನು ಕೂಡಲೆ ಹಿಂದಕ್ಕೆ ಹೊರಡಬೇಕೆಂದೂ ಬಿನ್ನವಿಸಿದನು. ರಾಮನು ಸೀತೆಯ ವಿಷಯವಾಗಿ ಭಯಪಟ್ಟು, ತಾನಿದ್ದ ಸ್ಥಳಕ್ಕೆ ಬಂದು ನೋಡುವಲ್ಲಿ ಸೀತೆಯು ಅಲ್ಲಿಲ್ಲದಿರಲು ಧೈರಗೆಟ್ಟು, ಹಾ ಹಾ ! ಸೀತೆ ! ಜನಕಜೇ! ವೈದೇಹೀ ! ಎಂದು ಪ್ರಲಾಪಿಸುತ್ತ ಮೂರ್ಛಿ ಹೋಗಿ ಸ್ವಲ್ಪ ಹೊತ್ತಿಗೆ ಎಚ್ಚತ್ತು ಕಾಡಿನಲ್ಲಿ ಅಲೆ ಯುತ್ತ, ಪ್ರಾಣಬಿಡುತ್ತಿರುವ ಜಟಾಯುವನ್ನು ಕಂಡು ಸೀತೆಯ ನಿಮಿತ್ತದಿಂದ ಅದಕ್ಕೆ ನಾ ನೆ ದೊರೆತಿ ತೆ೦ದು ವ್ಯಸನ ಪಟ್ಟ, ೬ ದಕ್ಕೆ ಆಮರಗತಿಯನ್ಮದಿಸಿ ಕಾಡಿ ನಲ್ಲಿ ಮುಚ್ಚನಂತೆ ಸುತ್ತುತ್ತಿದನು. ಲಕ್ಷ್ಮಣನ ಪೆಟ್ಟನ್ನು ತಾಳಲಾರದೆ ವಿರಾಧಿತನು ಶರಣ ಹೊಕ್ಕು ಖರನನ್ನು ಎದುರಿಸಿದನು. ನಿರತನೊಡನೆ ಯುದ ಕ್ಕೆ ನಿಲ್ಲದೆ ಖರನು ತನ್ನ ಮಗನನ್ನು ಕೊಂದದ್ದಕ್ಕೂ ಹೆಂಡತಿಯನ್ನು ಅಪಮಾನ ಮಾಡಿದುದಕ್ಕೂ ಲಕ್ಷ್ಮಣನ ಮೇಲೆ ಯುದ್ಧ ಮಾಡಲು ಲಕ್ಷ್ಮಣನು ಅವನನ್ನು ಸಂಹರಿಸಿ, ತರುವಾಯ ಮೇಲೆ ಬಿದ ಅವನ ತವ, ನಾದ ದಷಣವನೂ ಕೊಂದನು. ಇದನ್ನು ನೋಡಿ ಶರಣಾಗತರಾದ ವಿರೋಧಿ ಸೈನಿಕರನ, ಅಕ್ಷಣನು ರಾಧಿತ೦ಗೊಪ್ಪಿಸಿ ರಾಮನ ಬಳಿಗೆ ಬಂದು ಸೀರಲ್ಲದುದನ್ನು ನೋಡಿ ವ್ಯಥೆಗೊಂಡು ರೌದ್ರಾಕಾರವನ್ನು ತಾಳಿ ಆಕೆಯನ್ನ ವರಸಿದ ಮಾಯಾಸಿಯನ್ನು ಹುಡುಕಿ ಕೊಲ್ಲುವೆನೆಂದು ಹೇಳುತ್ತಿ ರು, ಆ ಹೊತ್ತಿಗೆ ನಿರಾಫಿತನು ಕೆನೆಯೊಡನೆ ಅಲ್ಲಿಗೆ ಬಂದು ರಾಮನ ಪಾದ ಗಳಿಗೆ ರ. ಈ ೯ ಲಂಕೆಯ ದೊರೆತಾದ ತನ್ನ ತಂದೆಯನ್ನು ಖರನು ಕೊಂದು Tಾಜ ವಕ್ರಸಿಕೊಂಡದರಿಂದ ತಾನು ಹಿ೦ದಿನಿ೦ದಲೂ ವನಪ್ರದೇಶದಲ್ಲಿಯೇ ಇರುವೆನೆಂದೂ, ಅತಿ ಒ೦ರ ಸಹಾಯದಿಂದ ತನ್ನ ರಾಜ್ಯವು ಮರಳಿ ತನಗೆ ದೊರೆ ಯುವಂತೆ ದಿವ್ಯ ಪಿಗಳು ಹೇಳಿರುವರೆಂದೂ ತಿಳಿಸಿದನು. ಲಕ್ಷ್ಮಣನು ಅವನಿಗೆ ಸೀತಾಪಹರಣರ, ಸಿಷಯವನ್ನು ತಿಳಿಸಲು, ವಿರಾಧಿತನ, ಸಿಟ್ಟುಗೊಂಡು ಸೀತೆ ಯನ್ನು ಹುಡುಕುವುದಕ್ಕಾಗಿ ಕಾರೈ ಧುರಂಧರರ- ದ ಸಿದಾಧರರನ್ನು ಅಟ್ಟಿದನು.
- 23 24
ಕ