ಪ೦ಪ ರಾಮಾಯಣದ ಕಥೆ 31 ಹೊರಟು ಅಯೋಧ್ಯೆಯನ್ನು ಸೇರಿ ಉತ್ಸಲನೇತ್ರೆಯನ್ನು ಮದುವೆ ಮಾಡಿಕೊಂಡು ವಿದ್ಯಾಧರಲೋಕವನ್ನು ಸಹಸ್ರಲೋಚನನಿಗೆ ಕೊಟ್ಟನು. ಸಹಸ್ರಲೋಚನನು ತನ್ನ ತಂದೆಯನ್ನು ಕೊಂದವನನ್ನು ಕೊಂದಲ್ಲದೆ ಬಿಡೆನೆಂದು ದೊಡ್ಡ ಸೈನ್ಯದೊಡನೆ ಬಂದು ರಥನೂ ಪ್ರರಚಕ್ರವಾಳ ಪುರವನ್ನು ಮುತ್ತಲು ಪೂರ್ಣಘನನು ಹೆದರಿ ಮಗನಾದ ತೋಯದವಾಹನನನ್ನು ತನ್ನ ವಿದ್ಯೆಯಿಂದ ಹಂಸವನ್ನಾಗಿ ಮಾಡಿ ಕಳುಹಿಸಿ ತಾನು ಮಹಾಯುದ ವನ್ನು ಮಾಡಿ ಸತ್ತನು. ಸಹಸ್ತಲೋಚನನು ತೋಯದವಾಹನನನ್ನು, ತೆಕ್ಕೆ ಹಾಕಿಕೊಂಡಿದ ಹಾವಿನಂತೆ, ಅಟ್ಟಿಕೊಂಡು ಬಂದು, ಇಬ್ಬರೂ ಅಜಿತಭಟ್ಟಾರಕರ ಸಮವಸರಣ ಭೂಮಿಯನ್ನು ಸೇರಲು, ಅವರಿಗಿದ್ದ ವೈರವು ನಾಶ ಹೊಂದಿತು. ಆಗ ಸಹಸ್ರಲೋಚನನು ಗಣಧರರನ್ನು ಕುರಿತು ತನ್ನ ತಂದೆಗೂ ತೋಯದ ವಾಹನನ ತಂದೆಗೂ ಹುಟ್ಟಿದ ವೈರವು ಈ ಜನ್ಮದೋ ಹಿಂದಣ ಜನ್ಮದೊ ತಿಳಿಸಬೇಕೆಂದು ಬೇಡಿಕೊಳ೨ ಅಜಿತ ಭಟ್ಟಾರಕರು ಒ೦ದಣ ಜನಗಳ ಕಥೆಯನ್ನು ಸವಿಸ್ತಾರವಾಗಿ ಹೇಳಿದರು. ತರುವಾಯ ಅಲ್ಲಿಯೇ ಇದ್ದ ಸಗರನು ತನಗೆ ಸಹಸ್ರಲೋಚನನಲ್ಲುಂಟಾದ ಒಲವಿಗೆ ಕಾರಣವನ್ನು ಹೇ ತೀರಕೊಂಡನು. ಈ ಕಥೆಯನ ಜನನದಿ೦ದ ಕೇ೦ದ ಭೀಮನೆಂಬ ರಾಕ್ಷಸನು ತಾನು ತೊಲೆಗೆ ರನನ ಪೂರ್ವ ಜನ್ಮದ 3 - ದೆಯೆ೦ದತೆ, ನೈ: ನಟ ಲು, ವಿಜಯಾಧರ್ ನಗರ ಹಗಗ ವಧದ ದಕಿ ನಸಿಗೆ ಈ ಡು೦ - ಗುವುದೆಂದು ಅವನೊಡನೆ ಕೆ ದಕ್ಷಿಣ ಸಮುದ್ರದಲ್ಲಿ ಸಿ೯ನರು ಯೋಜನ ನಿಸ್ತಿ (ರ್ಣವುಳ ಅತಿ ರಕ.ರ್ಜಿಯಾದ ಕ್ಷಸನದ ನಡುವೆ ಯು ಕನಕ ಸಾಕಾರಗಳುಳ್ಳ ತಿ ಕೂಟ ಚಕ್ರದ :ಒಂದಲ್ಲ ನಾನೂರು ಯೋನ "ಸೀರ್ಣವುಳ್ಳ ಸಿರಾ ತ೦ಕವಾದ ಲ - ಕೆಯಲ್ಲಿ ಸಾti ರಾಜ್ಯಭಾರ ಮಾಡಿ : ರ. ಪೂರ್ವ ಜನ್ಮದ ಸೈತದಿಂದ ತೋಯದವ ರನನನ್ನು ತನ್ನ ಪಟ್ಟಣಕೆ ಕರೆಗೆ : ೧ಡ, ಹೊth ರಜಾ ಸೇಕ ಮಾಡಿ ನಟ ವನ್ನು ಕಟ್ಟಿ ಕ್ಷಸಿದೆ. ಮೊದಲ ದ ಅವ್ರ ಒರೆಗಳನ್ನೂ ನವಮ ಭರಣ ಮೊದಲಾದ ಅನೇಕ ಔನ್ ಭರಣಗಳನ್ನೂ ನವನಿಧಿವೆರಸು ಪಾ ಆಲ೦ಕೆಯನ್ನೂ ಕೊಟ್ಟು, ಅವನಿಗೆ ರಾಕ್ಷಸಕ.: ಕುಲವಾಗುವುದೆಂದು ನಿಯಮಿಸಿ ತನ್ನ ಗರಿವಾರದೊಡನೆ - ತರಕ್ಕೆ ಹೋದನು. ರ್ತೋಯದಾತನನು ವಿಜಯಾರ್ಧದ ಕಿನ್ನರ ಗ್ರರವನ್ನಾಳುವ ರತಿಮಯ ಖನ ವೆಗಳನ್ನು ಮದುವೆಮಾಡಿಕೊಂಡು ರಾಜ ಭಾರ ಮಾಡುತ್ತ ಕೆಲವು ಕಾಲದ ಮೇತಿ ವೈರಾಗ್ಯ ಸರನಾಗಿ ತನ್ನ ಹಿರಿಯ ಮಗನಾದ ನ.ರಾರಾ ಕನಸಿಗೆ ರಾಜ್ಯ ನನೆಪಿ ಒf೦ಡು ಮೋಕ್ಷಕ್ಕೆ ಹೋದನು. ಮಹಾರಾಕ್ಷಸನು ವಿಭವದಲ್ಲಿ
ಪುಟ:ಪಂಪರಾಮಾಯಣ ಕಥೆ.djvu/೩೮
ಗೋಚರ