34 ಪcತ ರಾಮಾಯಣದ ಕಥೆ ಬಂದು ಮಣಿಮಯಾಸನಗಳಲ್ಲಿ ಕುಳಿತುಕೊಂಡರು. ಶ್ರೀಮಾಲೆಯು ಮನ್ಮಥ ರೂಪನಾದ ಕಿಂಧ್ಯನಿಗೆ ಮಾಲೆಯನ್ನು ಹಾಕಲು ಆಹನ ಸಿಂಹನಾದ ವಿಜಯ ಸಿಂಹನು ಕಾಳೆಗುದುಕನಾದನು. ಆಗ ಆ೦ಧ್ರಕ ಸುಕೇಶರು ಕಿಂಧ ನನ್ನೂ ಶ್ರೀಮಾಲೆಯನ್ನೂ ಕಿ೦ಧಪುರಕ್ಕೆ ಕಳುಹಿಸಿ ವಿಜಯಸಿಂಹನೊಡನೆ ಕಾದಿ ಅವನನ್ನು ಕೊಂದರು. ಆಶನಿವೇಗನು ತನ್ನ ಮಗನ ಸಾವನ್ನು ಕೇಳಿ ವ್ಯಸನದಿಂದಲೂ ಕೋಪದಿಂದಲೂ ಗಗನಮಾರ್ಗದಲ್ಲಿ ಬಂದು ಕಿಷ್ಕಂಧ ಪ್ರರವನ್ನು ಮುತ್ತಿ ಅಂಧಕನನ್ನು ಕೊಲ್ಲಲು ಕಿಂಧ ಸುಕೇಶರು ಬಹಳ ಭಯಪಟ್ಟು ಪಾತಾಳ ಲಂಕೆಯನ್ನು ಸೇರಿದರು. ಶನಿವೇಗನು ಸುಕೇಶನ ರಾಜಧಾನಿಯಾದ ಲಂಕೆ ಯನ್ನು ನಿರ್ಘಾತನೆ೦ಬುವನಿಗೆ ಕೊಟ್ಟು ತನ್ನ ರಾಜಧಾನಿಗೆ ಹೋಗಿ, ಸಾಮ್ರಾಜ್ಯ ತೃಸ್ಥೆಯು ಕರಗಿ ಹೋಗಲು, ತನ್ನ ಮಗನಾದ ಸಹಸ್ರಾರನಿಗೆ ಪಟ್ಟವನ್ನು ಕಟ್ಟಿ ಜಿನೇಂದ್ರಮುನಿ ರೂಪವನ್ನು ತಾಳಿದನು. ಇತ್ತ, ಕಿನ್ನಿ೦ಧನು ಮಧುಪರ್ವತದ ಮೇಲೆ ಪುರವನ್ನು ಕಟ್ಟಿ ಶ್ರೀಮಾಲೆ ಯೊಡನೆ ಸುಖದಿಂದಿರುತ್ತ ನಕ್ಷಜ ಸೂರಜರೆಂಬ ಗಂಡುಮಕ್ಕಳನ್ನೂ ಸೂರ: ಮಾಲೆಯೆಂಬ ವ.ಗಳನ್ನೂ ಪಡೆದನು. ಆಕೆಯನ್ನು ಮೇಘ ಪ್ರರದೊಡೆಯನಾದ ಮೇರುವಿನ ಮಗನಾದ ಸಿ೦ಹವರ್ದನನು ಮದುವೆಮಾಡಿಕೊಂಡು ಕರ್ಣ ಪರ್ವತ ದಲ್ಲಿ ಕರ್ಣಕುಂಡಲವೆ೦ಬ ಪ್ರರವನ್ನು ಕಟ್ಟಿಕೊಂಡು ಸುಖವಾಗಿದ್ದನು. ಸುಕೇಶನಿಗೆ ಮಾಲಿ ಸುಮಾಲಿ ಮಾಲ್ಯವಂತರೆಂಬ ಮಕ್ಕಳು ಕುಟ್ಟಿ ಪ್ರಾಸ್ಯವಯಸ್ಕರಾಗಿ ಸಕಲ ವಿದ್ಯೆಗಳನ್ನೂ ಸಾಧಿಸಿ ಅವಾ ರವೀರ ರಾದುದರಿಂದ ಮೆಚ್ಚಿದ ದೆಸೆಯಲ್ಲಿ ಮೆಚ್ಚಿದಂತೆ ಕ್ರೀಡಿಸುತ್ತಿರಲು ಸುಕೇಶನು ಅವರನ್ನು ಕರೆದು ದಕ್ಷಿಣ ಸಮುದ್ರಕ್ಕೆ ಹೋಗಬೇಡಿ ರೆನ್ನಲು ಅವರು ಅದಕ್ಕೆ ಕಾರಣವೇನೆಂದು ಕೇ ದರು. ಅದಕ್ಕೆ ಸುಕೇಶನು ತೋಯದವಾರನನಿಂದ ಅನ್ವಯವಾಗತವಾಗಿ ತಮಗೆ ಬಂದ ಲಂಕಾ ಪ್ರರವನ್ನು ಅಶನಿವೇಗನು ಕಿತ್ತುಕೊಂಡು ನಿರ್ಧಾತನಿಗೆ ಕೊಟ್ಟನೆಂದೂ ಅವನು ಅನೇಕ ವಿದ್ಯೆಗಳಿ೦ದ ಇದನ್ನು ಪುಗಲು ಯಾರಿಗೂ ಸಾಧ್ಯವಾಗದಂತೆ ಕಾಪಮಾಡಿ ಬಲಿಷ್ಟನಾಗಿರುವನೆಂದೂ ಅವನು ಅವರನ್ನು ಕಂಡರೆ ಕೊಲ್ಲುವನೆಂದೂ ಎಚ್ಚರಿಕೆ ಹೇಳಿದನೆಂದು ತಿಳಿಸಿದನು. ಅದಕ್ಕೆ ಅವರು ಕೋಪಗೊಂಡು ಅಸಂಖ್ಯಾತ ಬಲ ಸಮೇತರಾಗಿ ಹೊರಟು ಆಕಾಶಮಾರ್ಗದಿ೦ದ ಬ೦ದು ಲ೦ಕರನ್ನು ಮುಕ್ಕಿ ನಿರ್ಘಾತನನ್ನು ಕೊಂದು ಲಂಕಾ ಪುರವನ್ನು ಸ್ವಾಧೀನಪಡಿಸಿಕೊಂಡು ತಾಯಿತಂದೆ ಗಳನ್ನು ಅಲ್ಲಿಗೆ ಕರೆತರಿಸಿ ಸುಖದಿ೦ದಿದ ರು. ಹೀಗೆ ಕೆಲವು ಕಾಲವು ಕಳೆಯಲು ಸುಕೇರನು ಮಕ್ಕಿಗೆ ರಾಜ್ಯವಸ್ತಿತ ಆ೦ಧನೊಡಗೂಡಿ ತ ಸಸ್ತನಾದನು. ಅತ್ಯ, ರಧನೂಪುರಚ ಕನ: 4 ಪ್ರರವನ್ನಾಳುವ ಸನ್ಯಾರನ ಪಟ್ಟದರಸಿಗೆ ಎಳ ವಸಿರಿನಲ್ಲಿ ಇಂದ್ರನ ಏಭೂತಿಯನ್ನು ನೋಡುವ ಬಯಕೆ ಹುಟ್ಟಲು ಸಹಸ್ರಾರ
ಪುಟ:ಪಂಪರಾಮಾಯಣ ಕಥೆ.djvu/೪೧
ಗೋಚರ