ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4) ಪ೦ಪ ರಾಮಾಯಣದ ಕಥೆ ನಿಲ್ಲುವುದೆನ್ನಲು ಆತನು ತಪೋ ರಾಜ್ಯವನ್ನಲ್ಲದೆ ಇಹರಾಜನನ್ನೊಲೆನೆಂದು ಹೇಳಿ ಮಗನಾದ ಸುಬಾಹುವಿಗೆ ರಾಜ್ಯವನ್ನಿತ್ತು ತನ್ನ ತಂದೆಯ ಬಳಿ ದೀಕ್ಷೆಗೊ೦ಡನು. ತರುವಾಯ, ರಾವಣನ ವಿಜಯ ಯಾತ್ರೆ ಹೊರಟ; ಸಮಸ್ತ ಭೂಪಾಲಕ ರನ್ನೂ ಜಯಿಸಿ ಕಪ್ಪವನ್ನು ಕೊಳ್ಳು ತ್ತ ಧರ್ಮವನ್ನು ಪ್ರತಿ ಸಾಲಿಸುತ್ತ ಬರುತ್ತಿರಲು, ಮರುತ್ತ ನೆ೦ಬರಸನು ಜೀವವಧೆ ಮಾಡುವ ಯಜ್ಞವನ್ನು ಮಾಡಿ, ಇತರರಾರನ್ನೂ ನಮಸ್ಕರಿಸದೆ, ಹಲವು ಪ್ರಾಣಿಗಳನ್ನು ಕೊಲ್ಲುತ್ತಿರುವನೆಂದು ಕೇಳಿ ಅಲ್ಲಿಗೆ ಬಂದು ಯಾಗ ನಿಮಿತ್ತವಾಗಿ ಅವನು ಪಶುಗಳನ್ನು ಯೂ ಪಸ್ತಂಭಗಳಲ್ಲಿ ಕಟ್ಟಿ ಗೋ ಓಡುತ್ತಿರುವುದನ್ನು ಕಂಡು ಯೂಪಸ್ತಂಭಗಳನ್ನು ಕಡಿದು ಕು೦ದಗಳ ನ್ನೊಡೆದು ಶಾಲೆಗಳನ್ನು ಕೆಡವಿ ಸಂವರ್ತನೇ ಮೊದಲಾದ ಮುಜರನ್ನು ಬಡಿದು ಕೊಲ್ಲ ಅ೦ದಿರುವ ಸಮಯದಲ್ಲಿ ನರ.ತ್ಯನು ಅತಿ ಸಂಭ್ರಮದಿಂದ ಬಂದು ರಾವಣನ ಕಾಲಮೇಲೆ ಬಿದ್ದು ಕ್ಷಮೆಯನ್ನು ಬೇಡಿ ತನ್ನ ಮಗ ದ ಕನಕ ಪ್ರಭೆಯನ್ನು ಆತನಿಗೆ ಕೊಟ್ಟು, ಮದುವೆಮಾಡಿದನು. ರಾವಣನು ಹದಿನೆಂಟು ವರ್ಕಕ್ಕೆ ವಿನೀತಾ ಖಂಡವನ ಬಾಯ್ಕೆ * ಸಿ ಕೈಲಾಸ ಪರ್ವತವನ್ನ ಸೇರಿ ನಲಿದವರ ಸಾಮರ್ಥ್ಯವನ್ನು ನೆನೆದು ಹೋಗುತ್ತೆ ಆ ಬೆಟ್ಟ ತಪ್ಪಲ್ಲಿ ಓದನ್ನ -ನು. ರಾವಣನು ಇಂದ್ರನ ಮೇಲೆ ದಂಡೆತ್ತಿ ರುವ ಪಿಷಯವನ್ನ, ನಕಾ ಬರ ದಿಕ್ಷತಿಯು ಇಂದ್ರನಿಗೆ ಹೊ೬ಕನಲ, ಆತನ, ತನ್ನ ೧೭೩, ಹೀರ ದಶಗ್ರೀವನನ್ನು ಲಕ್ಷ್ಯ ಮಾಡದೆ ರಾವಣನು ಸಿನ ಮಯಾನೆ ಆದನೆ ವಿದ್ಯಾನವ೦ಥದಿಂದ ಕಾದುದೆಂದೂ ನ ಕೂಸಿಗೆ ಮೇಕೆ -1ಸಿದನು ಇದನ್ನು ಕೇಳಿ ನ ಕೂರನು ಒಂದೆ. ಬೆ.( ಜಿನು - ತರದರ ವವರನ್ನು ನುಂಗುವ ಬೇತು ರ : ಇಗ - ೦೧೦, ಎ ಸಿ ತಿನ್ನುವ : : ಜಿಗಿ೦ದ. ಅತಿ ದೂರದಲ್ಲಿ ಇಟ್ಟ ಸುಡುವ ಕೇಸರಿಯ ಸಹ- ಗ೦" , ನ ನಾ ತರದ ಉಪದ್ರವಗಳನ್ನು ಮಾಡುವ " " ಗಗ- cಮ ತ೦ಬಿಸಿ ರತಿ (ಜನ ಪರಿಮಿತಿಯು: ವಜ್ರ ಸಾಬ ಕೂಲು. ಆS - - - - ದುರ್ಲಂಘ್ರ ಪುರವೆ೦ಬ ಹೆಸರನ್ನು ಆಸ್ವರ್ಗ ಮಾಡಿದನು. ದರದಾನ ಸೇನಾನಾಯಕ:ಾಗ ಪ್ರಕರು ಇದನ್ನು ತಿಳಿದು ಬಂದು, ಆ ಆ.cತ ಗ: ೦ದ ತನ್ನ ಸೇನೆಗೆ ಉದರ ನಗರ 3 ದರದಲ್ಲಿ ಕೆ೦ದೂ ಬಕ ೬ ದಿನ ತೆಗೆದು ಕೊಳ್ಳುವ ಉಸಾಯನನ ಆಲೋಚನೆ ಮಾಡತಕ : ( ನಣಸಿಗೆ ೮ರಿಕೆ ಮಾಡಲು ರಾವಣನು ಉವಾ ಮನೇನೆ-ನೆ, ಆಿ { ಸತಿ ದ ನು. ಹೀಗಿರುವಲ್ಲಿ ನಳಕೂಬರನ ಹೆಂಡತಿ ಯಾದ ಪರ: ಫೆಯ ಒತಕಾಲ ದಿಂದ ರಾವಣನಲ್ಲಿ ಕಾಮಾತುರೆಯಾಗಿ ತನ್ನ ದೂತಿಯನ್ನು ರಾವಣನ ಬಳಿಗೆ