ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಹ೦ತ ರಾಮಾಯಣದ ಕಥೆ ಇದನ್ನು ಕೇಳಿ ಲಕ್ಷ್ಮಣನು ನಿರ್ವಾಣ ಶೈಲವನ್ನೆತ್ತುವುದು ತನಗೆ ಕಷ್ಟವಲ್ಲೆಂದು ಹೇಳಲು ಜಾ೦ಬನದ ಸುಗ್ರೀವ ಮೊದಲಾದವರು ರಾಮಲಕ್ಷ್ಮಣರನ್ನು ವಿಮಾನ ವನ್ನೇರಿಸಿಕೊಂಡು ಗಗನ ಮಾರ್ಗದಲ್ಲಿ ಹೋಗಿ ನಿರ್ವಾಣ ನಗವನ್ನು ಸೇರಿದರು. ಲಕ್ಷಣನು ಸಿದ್ದಗುಣ ಸ್ತವನವನ್ನು ಮಾಡಿ ಸಿದ ತೈಲವನ್ನು ಕಿತ್ತು ಬಲ ಭುಜದ ಮೇಲೆ ಹೊತ್ತು ಎತ್ತಿದನು. ಆಗ ದೇವದುಂದುಭಿ ಮೊಳಗಿತು, ಹೂಮಳೆ ಕರೆಯಿತು. ಇದನ್ನು ನೋಡಿ ವಾನರಚಿಹ್ನರು ಆಶ್ಚರ ಸಟ್ಟು ರಾಮಲಕ್ಷ್ಮಣರನ್ನು ಪೂಜಿಸಿ ಎಲ್ಲರೂ ಹೊರಟು ಕಿಷ್ಕಂಧ ಪ್ರರವನ್ನು ಸೇರಿದರು. - ಮರು ದಿನ ರಾಮ ದೇವನು ಸುಗ್ರೀವ ಮೊದಲಾದವರೊಡನೆ, ಲ೦ಕೆಗೆ ದಂಡೆತ್ತಿ ಕೂಡಲೆ ಹೊರಡಬೇಕೆಂದು ತಿಳಿಸಲು, ಶುವಾ ಚಾರನಾಗಿಯೂ ವಿಚಾರ ಪರನಾಗಿಯೂ ಇರುವ ವಿಭೀಷಣನು ರಾವಣನಿಗೆ ಬುದ್ಧಿವಾದವನ್ನು ಹೇಳಿ ಸೀತೆಯನ್ನು ರಾಮನಿಗೆ ಒಪ್ಪಿಸುವಂತೆ ಮಾಡಲು ಸಮರ್ಥನಾದುದರಿಂದ ಆತನ ಬಳಿಗೆ ದೂತರನ್ನು ಬೇಗನೆ ಕಳುಹಿಸುವುದುಚಿತವೆಂದು ಚಾ cಬವನು ಹೇಳಿದನು. ಇದಕ್ಕೆ ಮಹೋದಧಿಯು “ ಅಯಾ! ಲಂಕಾ ಪ್ರರಕ್ಕೆ ವಿದ್ಯಾ ಸಾಕಾರವನ್ನು ಕಟ್ಟಿರುವುದರಿಂದ ಅದನ್ನು ಹೊಗಲು ಇಲ್ಲಿಯ ವಿದ್ಯಾಧರರರೂ ಸಮರ್ಥರಲ್ಲ: ಆದರೆ ಅಜೇಯ ಬಲನಾದ ಆಂಜನೇಯನೊಬ್ಬನು ಮಾತ್ರ ಸಮರ್ಥನಿರವನು ; ಆತನು ಲಂಕೆಗೆ ಹೋಗಿ ದೇವಿಯನ್ನು ಬಿಡಿಸಿಕೊಂಡು ತರಲು ಶಕ್ತನು, ಇತರರಾರಿಗೂ ಈ ಕೆಲಸವು ಸಾಧ್ಯವಲ್ಲ" ಎಂದು ಹೇಳಲು ಸ\ವನು ಹನುಮನಲ್ಲಿಗೆ ದೂತನನ್ನಟ್ಟಿ ಅವನನ್ನು ಕರೆಯಿಸಿರನಿ. ಅಂಜನ ಸುತನು ದೂತರಿಂದ ರಾಮಲಕ್ಷ್ಮಣರ ಪರಾಕ್ರಮವನ್ನರಿತು ತನ್ನಿಂದ ಸಾಧ್ಯವಾಗದ ಮಾಯಾ ಸುಗ್ರೀವನನ್ನು ಅವರು ಕೊ೦ದು ಉಪಕಾರ ಮಾಡಿದ ಕಾಗಿ ತಾನು ರಾಮಲಕ್ಷ್ಮಣರ ಸೇವಕನಾಗಿರುವೆನೆಂದು ನಿಶ್ಚಯಿಸಿ ಅವರನ್ನು ಭಕ್ತಿಯಿಂದ ನಮಸ್ಕರಿಸಲು ರಾಮನು ಅವನ ಧೀರವ್ರಕೃತಿಗೂ ನಯವಿನಯಗಳಿಗೂ ಮೆಚ್ಚಿ ಅವನಿಗೆ ರತ್ನ ಕರ್ಣಕುಂಡಲಗಳನ್ನು ಮೆಚ್ಛಗೊಟ್ಟನ.. ಮರುತನಯನು ತಾನು ನಯದಿ೦ದಾಗಲಿ ಭಯದಿಂದಾಗಿ ಸೀತಾ ದೇಸಿ ಯನ್ನು ತರುವೆನೆಂದೂ, ಅಲ್ಲದೆ ನೋಡಿಬರುವುದೆಂದು ಮಾತ್ರ ಹೇಳಿದರೆ ಮಾಯಾರೂಪದಿಂದ ಕೂಗಿ ಆಕೆಯ ಸುದ್ದಿಯನ್ನು ಕೊಂಡುಒರ. ರೆನೆಂದೂ, ರಾವಣನನ್ನು ಕೊಂದು ದೇವಿಯನ್ನು ತರುವುದು ತನಗಸಾಧವಲ್ಲಿಂ ದೂ ತಿಳಿಸಲು ರಾಮನು ಜನಕಜೆಯ ಸುದ್ದಿಯನ್ನು ತರುವ ಕೆಲಸವು ಆ೦ಜನೇಯನ ದೆಂದೂ ದಶಮುಖನನ್ನು ಕೊ೦ದು ಸೀತಾದೇವಿಯನ್ನು ತರುವ ಕೆಲಸವು ಲಕ್ಷ್ಮಣನದೆಂದೂ ನಿಯಮಿಸಿ ಜಾನಕಿಗೆ ತಿಳಿಸುವುದಕ್ಕಾಗಿ ಕೆಲವು ಗುರುತು ಗಳನ್ನು ಅಣುವನಿಗೆ ಹೇಳಿ ಆಕೆಯ ವಿರಹ ಖೇದವನ್ನು ಕಳೆಯುವುದಕ್ಕೋಸ್ಕರ