ಪುಟ:ಪಂಪಾ ಶತಕಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಂದಮರ್ದ ಚಂದನದ ಸಂಕದೊಳ ಪರಿಮgo } ಪೆಂಪುವಡೆದಂತೆ ರಸಭರಿತಪ್ರಬಂಧದೊಳೆ || ಸೊಂಪುರೋಹವ ಶಬ್ದ ಸಂದರ್ಭವೊಪ್ಪುತಿರೆ ಪೊಸತಪ್ಪ ಯುಕ್ತಿಯಿಂದಂ | ಇಂಪಾಗಿ ಶಿವಗಣಪ್ರಕರಮಂ ಕೊಂಡಾಡಿ || ಹಂಪೆಯೊಳು ಪಂಪಾವಿರೂಪಾಕ್ಷನೊಳಗವಿದೆ || ಸಂವೆದುಹರೀಶ್ವರಂ ......... | ಎಂದೂ ಸ್ತುತಿಸಿದ್ದಾರೆ. ಹೀಗೆಯೇ ಇನ್ನೂ ಅನೇಕ ವೀರಶೈವಕವಿಗಳ ಸ್ತುತಿ ಸಿದ್ದಾರೆ. ಈ ಕವಿಚರಿತ್ರೆಯು “ ಕರ್ಣಾಟಕ ಕವಿಚರಿತೆ ?? ಯಿಂದ ಉದ್ಘರಿಸಿದೆ. ಇದನ್ನು ಅನುವಾದ ಮಾಡಿಕೊಳ್ಳುವದಕ್ಕೆ ಅನುಮತಿಯನ್ನು ಕೊಟ್ಟುದಕ್ಕಾಗಿ ಆ ಗ್ರಂಥಕರ್ತರಿಗೆ ಬಹಳ ಕೃತಜ್ಞರಾಗಿರುತ್ತೇವೆ,