ಪುಟ:ಪಂಪಾ ಶತಕಂ.djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸನಾತಕ೦ ತೆರೆಮಸರ್ಗ ಸುಖಾಸುವಿದಿರೇಅತಿರಲಿ ಪುಳಕಂ ಬೆಮರೆ ಕರಂ | ಪರಿಯಿತೆ ಗದ್ದದಲ ಸುಲ್ಗೊಳುತ್ತಿರೆ ಕಂಪನಮುಕಿ ಅಲೆಯೊ || ತರಿಸುತಿರ೮ ಮದೀಶ ನಿಜವಕಿ ತರಂಗಿಣಿ ಮಿಾಕುತುಬ್ಬರಂ || ಬರಿವುತುಮೆನ್ನ ಮೇಲೆ ಮಡುಗಟ್ಟುವುದೆಂದೆಲೆ ಹಂಪೆಯಾಳನೇ || ೬ ನತೆ ತಂಬೆನ್ನಯ ಕಣ್ಣಳಲ್ಲಿರು ವಿರೂಪಾಕ್ಷ ವಿರೂಪಾಕ್ಷ ನೀಂ | ಬಿಡದಂತೆನ್ನ ಯ ಜಿಪ್ಪೆಯಲ್ಲಿರು ವಿರೂಪಾಕ್ಷಾ ವಿರೂಪಾಕ್ಷ ನಿ: || ನೆಡೆಗೊಂಡೆನ್ನಯ ಚಿತ್ರದಲ್ಲಿರು ವಿರೂಪಾಕ್ಷ ವಿರೂಪಾಕ್ಷ ನೀ | ನಿಡಿದಂತೆನ್ನೊಳೆ ಕೂಡಿ ನಿಲೆ ವಿರೂಪಾಕ್ಷ ವಿರೂಪಾಕ್ಷನೇ || ೭ ನೋಡದ ಕಣ್ಣಳೇಕೆ ಸಲೆ ಕೇಳದ ಕರ್ಣಮದೇಕೆ ಭಕ್ತಿಯಿಂ || ಮಾಡದ ಬಾರದೇಕೆ ಪೆಸರ್ಗೊಳದ ಜಿಹ್ನೆಯದೇಕೆ ಪೂಜೆಯಂ || ಮಾಡದ ಕೈಗಳೇಕೆ ನೆಖೆ ಸೋ೦ಕನ ದೇಹಮದೇಕೆ ಕೂಡಿಯ || ಟ್ಯಾಡವ ಚಿತ್ರವೇಕೆನಗೆ ಪಂಪೆಯ ಲಿಂಗವೆ ನಿಮ್ಮೊಳio | V ಎಂದು ನಿಮ್ಮೊಳೆಲೇ ಮಹೇಶ್ವರ ಮನಂ ಬಂದಂತೆ ಚಿಂತಿಪ್ಪ ಕಣ | ಬಂದಂತೀಕ್ಷಿಪ ಜಿಡೆ ಬಂದ ತೆಲಿದಿಂ ಬಣ್ಣಿಪ್ರ ಮೆಯ್ಯರ್ಬ ತುಂ || ಬಂದಂತಾಂ ಪ್ರಳ ಕಿಪ್ಪ ಕೈಗಳೆನಸು ಬಂದಂತೆ ಪೊದೆಪ್ಪ ಕಾಲೆ || ಬಂದಂತಾಡುವ ಸೈಪು ಸಾರ್ವುದೆನಗಿನ್ನೆಂದೋ ವಿರೂಪಾಕ್ಷನೇ || ಇದು ಚಿತ್ರ ನರಮಂತ್ರಸಂತತಿ ವಿರೂಪಾಕ್ಷವಿರೂಪಾಕ್ಷನೆಂ || ಬುದೆ ಮಾತಕ್ಕಟ! ತನ್ನ ಜೀವಮೆ ವಿರೂಪಾಕ್ಷ ವಿರೂಪಾಕ್ಷ ನಾ || ಮದಿನಾಗಳ ಪ್ರದಿವಂತಿರಿರ್ಪುದುಮಿದೇನಿತಂಗೆನುತ್ತೆಲ್ಲರುಂ || ಪದೆದೆನ್ನಂ ನುಡಿವಂದದಿಂ ನೆರೆವೆನಿನ್ನೆಂದೂ ವಿರೂಪಾಕ್ಷನೇ || ೧೦ ಕ್ರಮದಿಂ ಪೂಜಿಪ ಪೊಜಿ ಮೆಲ್ಲನೆ ಸಡಿಲ್ಲಾನಂದವಾಡುತಿ | ರ್ಕಮ ಸೋತ್ಸಾಹದೆ ಕಣ್ಣಳೊಳ್ಳುಖರಸಂ ಹಸ್ತಲಗಳೆಳ್ಳಂಪನಂ || ಕನದೊಳ್ ರನಮಂಗಗೊಳ್ಳುಳಕವಾಜಿಹ್ವಾಗ್ರದೊಳೆ ಅಲ್ಲಿ ಸಂ | ಭ್ರಮದಿಂ ಪುಂದೆಂದು ಪೂಜಿಸುವೆನಾಂ ನಿನ್ನ ವಿರೂಪಾಕ್ಷನೇ || ೧೧