ಪುಟ:ಪಂಪಾ ಶತಕಂ.djvu/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ವಶತಕ ಕರಣಂಗಳೆಯೇಣಿ ಲೋಚನಯುಗಂ ನೀರೇಟಿ ಮೆಮ್ಮೆಲ್ಲವಂ! ಕರವೇಯಿಲೆ ನುಡಿ ಕಂಪವೇ ಜರೆ ಕರಣಂಗಳ ಲೀಲೆಯೇಅಲೆಮೊಗಂ || ಸಿರಿಯೇಟಲೆ ತಲೆಗೇದುತ್ವವದೆ ನಿನ್ನ೦ ಪೂಜಿಸುತ್ತಾ ನುವಾ || ದರದಿಂದೀಕ್ಷಿಸುತಾಡುತಿರ್ಪುದೆನಗಿನ್ನೆಂದೂ ವಿರೂಪಾಕ್ಷನೇ || - ೧y ಕದ್ದು ನಮೋನಮೋ' ಪಡೆದು ಕಂಪಿಸುತಿತರ ನಿಮ್ಮ ನರ್ಚಿಮಾ || ಬಾ ನಮೋನಮೋ! ತೊದಳ ದುಣ್ಣುತೆ ಭಕ್ತಿಯೊಳೆಯೆ ಪಾಡುವಾ! ಮೆಯ್ಕೆ ನಮೋನಮೋ! ಪ್ರಳಕಮಲ ಕೆಲಸರ್ಚು ತೆ ಸೋಂಕಿ ಪೆರ್ಟುವಾ! ಸುಯ್ಕೆ ನಮೋನಮೋ! ಬಿಡದ ಲಲ್ಲೆಯ ನೇರದ ಹಂಪೆಯಾತ್ಮನೇ # ೧೯ ಉಡುವೊಡೆ ಸಂತತಂ ಪಲಿಮೊವಲ ನಿಮಗಲ್ಲದೊಡಾದಿಗಂಬರಂ || ಪಡುವೆಡೆ ರುದ್ರಭೂಮಿ ನಿಮಗಲ್ಲದೋತಾಸಿಗವೆ.ಮಾಂಗವು || ಣೆಡೆ ವಿಷವಲ್ಲದಿರ್ದೊಡೆ ಸಮಸ್ಯಗಂ ನಿಮಗೇನನೆಂದವೆಂ || ತುಡುವೊಡೆ ಸರ್ಪನಲ್ಲದೊಡೆ ಕಂಡರಚರ್ಮವೆ ಹಂಸೆಯಾತ್ಮನೇ ೨೦ ನವನಿಧಿ ಬಾರ ಪ್ರಸಿದ್ದಿ ಬಾರ ಮಹಾನಿಧಿ ಬಾರೆ ಭಕ್ತರು | ತೃವನಿಧಿ ಬಾರ ಭಾಗ್ಯನಿಧಿ ಬಾರ ಕೃಪಾನಿಧಿ ಬಾರ ಕಾಂತಿಯು | ಧ್ವವನಿಧಿ ಭಾರ ನಿತ್ಯನಿಧಿ ಬಾರ ಕೃಪಾನಿಧಿ ಟಾರ ಸತ್ಯಸಂ | ಭವನಿಧಿ ಭಾರ ತತ್ತ್ವನಿಧಿ ಬಾರೆಲೆ ಬಾರೆಲೆ ಹಂಪೆಯಾತ್ಮನೇ | ೦೧ ವಿನುತಬ್ರಹ್ಮಾಂಡಮಂ ಪುಟ್ಟಪಹರಹರ ಪಾಲಿಪ್ಪಸಾಮರ್ಥ್ಯದೊ೦ದೊ೦! ದನುವಂ ಕಂಡಾಗರ್ವಿಂದಜನರಿಗಳನಾಂ ಬಣ್ಣಿಸುತ್ತಿರ್ದೆನೇ ಭೋಂ # ಕನೆ ನಿಮ್ಮೊಂದಾಜ್ಞೆಯೆ ಮನಕೆ ಮಸಕದಿಂ ದಂದು ತೋ ಪೋ ನ| ಜೈನ ವಾಕೈಂನುಡಿಸಲೆ ಸುಮ್ಮನಿರುತೆ ಮನಟ್ಟಂ ವಿರೂಪಾಕ್ಷಲಿಂಗಾ | ಪರಿಹಾರ ಕರದೊ ಒಲಿದಿಂತು ಬರ್ಮುoಕಿದೆ. ಸದಾಶಿವಾ! ? ನರಸರ ಸೇವೆಯೋ ಕುದಿಯದಿ೦ತು ರ್ಬ೦ಕಿದೆನೈ ನಖಾರಿಯ|| ಸ್ಥಿರಪರ ವಿಳೆ ತೊಡರದಿಂತು ಬದುಕಿದೆನ್ನೆ ಮಹೇಶ! ಮ | ಮುರುವೆ ಪರಾರಿ! ಸೌಜನೆ ನಿಜಾಂಗೆ ರ್ಪತಿ ಹಂಪೆಯಾನೇ!೦೩ Wವ