ಪುಟ:ಪಂಪಾ ಶತಕಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಶತಕ ದೇವ ಮಹೇಶ ದೇವ ಗಿರಿಜಾಧಿಪ ದೇವ ಸಮಸ್ತ ದೇವಸಂ || ಜೀವನ ರೇವ ಕಾಮನವಮದನ ದೇವ ಹಿರಣ್ಯಗರ್ಭವಿ || ದಾವಣ ದೇವ ವಿಷ್ಣು ನಯನಾರ್ಚಿ ತಪಾವಪಯೋಜ ದೈವ ಸಂ | ಸೇವಿತದೇವದೇವ ಮಮರಕ್ಷಕ ಕ್ಷಿಸು ಹಂಪೆಯಾಭ್ಯನೇ || ೧ ಪುರವಂ ಸುಟ್ಟವನೀತನೀತನೆ ಹರಿಬರ್ಗೆ ಸಾಮರ್ಥ್ಯದೊಂ | ದಿವಂ ಕೊಟ್ಟವನೀತನೀತನೆ ಮಹೋಗಾಳಸರ್ಪಂಗಳಾ || ಭರಣಂದೊಟ್ಟವನೀತನೀತನೆ ಅಸಚ್ಚತಾಂಶುವಂ ಮಯೊಳಿ | ಸ್ಥಿರವಾಗಿಟ್ಟವನೀತನೀತನೆ ವಿರೂಪಾಕ್ಷಂ ಲಲಾಟೇಕ್ಷಣಂ || ೦೫ - ಪರಮೇಶ ಪ್ರಭುನೀತನೀತನೆ ದಿಟಂ ನಂಬಿದ ಭಕ್rರ್t ತ | ೩ರವಂ ತೇಜುವನಿತನೀತನೆ ಜಗತ್ವಂದಾರವಂ ಮಾಡುವಾ | ಗರಳಂದಾ ವನಿತನೀತನ ಸಗರ್ವ೦ ಸೆರ್ಟೆ ವಾಣಿ : ಶನಂ || ಶಿರವಂ ಕಿಲಿವನೀತನೀತನೆ ವಿರೂಪಾಕ್ಷಂ ಲಲಾಟೇಕ್ಷಣಂ ! ೦೬ ವಸುಧಾವಂದಿತನೀತನೀತನೆ ಮಹಾನಾಟ್ಯಾಭಿರಂಗಂ ವಿರಾ | ಜಿಸಲಂದಾಡಿವನೀತನೀತನೆ ನಿತಾಂತಂ ಭಯಧಕ್ಕೆ ಸಂ || ತಸವಂ ಸುರ್ಚು ವನೀತನೀತನೆ ಮುರಾರಬ್ರಹ್ಮಲ್ಲೊಲ್ಪು ಪೂ | ಜಿಸುವೀಕಪ್ರಭುವೀತನೀತನೆ ವಿರೂಪಾಕ್ಷಂ ಲಲಾಟೇಕ್ಷೆ೧೦ || -೦೭ ಸ್ಮರನಂ ನೋಡಿದನೀತನೀತನೆ ಸಮುದ್ಧಪದಿಂ ದಕ್ಷನ ದ್ರರನಂ ಸುಟ್ಟವನೀತನಿತನೆ ಕತ್ತೆಯಂದು ನಿಂದಂಧಕಾ || ಸುರನಂ ಮೆಟ್ಟವನೀತನೀತನೆ ಕರಂ ಬಂದಾರ್ಪಿನಿಂದಂ ಗಜಾ ! ಸುರನಂ ನಿಟ್ಟಿನನಿತನೀತನೆ ವಿರೂಪಾಕ್ಷಂ ಲಲಾಟೇಕ್ಷ೧೦ || ಜಿತ ಪ್ಲಾಯುಧನೀತನೀತನೆ ಸರೋಜಾತಾಕ್ಷವಾಗಿ ನವಲ | ದಿನಸಿನೀತನೀತನೆ ಸಹಸಾಕ್ಷಪ್ರಮುಖಾಮರಾ | ರ್ಚಿತಪದಾಂಬುಜಾನಿತನೆ ಕಪ: ೪ಭಿಳಮಳವಿಮಂ | ಡಿತವಕ್ಷಸ್ಮಳನೀತನೀತನೆ ವಿರೂಪಾಕ್ಷಂ ಲಲಾಟೇಕ್ಷಣಂ || ರ್L