ಪುಟ:ಪಂಪಾ ಶತಕಂ.djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(೨೦ ಪಂಪಾಶತಕಂ

  • 8

ಕಲಿಯಾನಂ ನಭಕ್ಕನಚ್ಚಸುಬಿಯಾವಂ ಭಕ್ತನಾವೃತ್ತದಿಂ | ಚಲಿಯಾವಂ ಶಿವಭಕ್ತನುಮನದಾನಂ ಛಕ್ಕನೆಲ್ಲಂದದಿಂ || ಬಲಿಯಾನಂ ತಿವಭಕ್ತನೂರ್ಜಿತನವಾನಂ ಭಕ್ತಂಗೆ ಜೇ || ಶ್ಲೋಲವಾವಂ ಶಿವಭಕ್ತನುನ್ನ ತಯಶಂಭಕ್ಕೆಲ ವಿರೂಪಾಕ್ಷನಾ || ೫೪ ಕೊಂದಂ ಭಕ್ತಿಪ್ರರಸ್ಪರಂ ಮಗನನಾತಿಯಾಳನೇನಾಯು ಮೇಣೆ | ಕೊಂದಂ ಭಕ್ತಿ ಪರಸ್ಪರಂ ಜನಕನಂ ಚಂಡೇಶನೇನಾಯ್ತು ಪೋ ! ಕೊಂದಂ ಭಕ್ತಿ ಪ್ರರಸ್ಪರಂ ಜನನಿಯಂ ತಾಂ ರಾಮನಾಥಂಗದೇಂ || ಕುಂದಾಯ್ದೆ ತೆಗೆ ಭಕ್ತಿಯುಳೆತ ಸದಾತಾರಂ ವಿರೂಪಕನಾ ೫೫ ಮದಮಂ ವಾ ದುರಾಶೆಯಂ ಪಯಿದು ಕಾಮಾಸಕ್ತಿಯಂ ಬಿಟ್ಟು ಸ! ಮೈದದಿಂ ಲಿಂಗವನೊಲ್ಕು ನೋಡಿ ನಲಿವಾಸಧ್ಯಕ್ಕನು ತನಿ || ರ್ದುದೆ ತಾರಾಚಲಮಾತನಿರ್ದುದೆ ಹಿಮಾದಿಂದ ಬಲಕ್ಕಾನಿ ! ರ್ದುದೆ ವಾರಾಣಸಿಯಾತನಿರ್ದುದೆ ವಿರೂಪಾಕ್ಷಂಗೆ ಸಂಪಾಪುರ೦ | ೫೬ - ಪವಿತೆಂದಂ ನುಡಿಯಂ ಪ ಪಂಚರಹಿತಂ ಕಾರ್ಪಣ್ಯಮಂ ಮಾಡl ಲೈಅಗಲ ಕಾನದ ಬಟ್ಟೆಯತ್ತಲೆಳಸಂ ತರ್ಕಕ್ಕೆ ಮಾತೃವೆಂ !. ದಖಿಯಂ ಲೋಕದ ಮಾನವರ್ಗೆ ಮಣಿಯಂ ಸಕ ಸತ್ಸಂಗಮಂ || ತೊಳೆಯಂ ಸತ್ಕಮನಲ್ಲದಾಡನಚಲಂ ಭಕ೦ ವಿರೂಪಾಕ್ಷನಾ ॥ ೫೭ ನಿರಪೇಕ್ರಂ ಕರುಣಾಕರಂ ಸುಖಮಯಂ ಶಾಂತಂ ಮಹೋತ್ಸಾಹಿ ಭ | ಕಿರತಂ ಮಂಗಳಮೂರ್ತಿ ಲಿಂಗಸುಲಭಂ ಸಂತೂ ಸತ್ಯಂ ವಿದು || ತೃರನುರೀಜನವಂಧ್ವನುನ್ನ ತನನೇಕಾರಯುಕ್ತಂ ಮಹೇ || ಶರನಾತಂಗರಿದುಂಟಿ ಹಂಪೆಯ ವಿರೂಪಾಕ್ಷಪ್ರಸಾದಾತಂ || ೫v - ನಭಕ್ಕೆ ಮುಟ್ಟದಂಧಃಕಣಮೆ ಸಕಲತಿರ್ಥಂಗಳೆಂದೆಂಬುದಂ ಕಂ | ಡೆವಲಾ ಕಣ್ಣಪ್ಪನೆಳ ವಾದುದೆ ಜಗಕ ಸನ್ಮಾರ್ಗವೆಂಂಬರಂ ಕ೦ || ಡೆವಲಾ ಕೊಮ್ಮಣ್ಣನೋಳಿ ಮೆಟ್ಟಿದ ಧರೆ ಪರಮಕ್ಷತ್ರಮಂದೆಂಬುವಂ ಕಂ! ದೆವಲಾ ಭೋಗಣ್ಣನೋಳಿ ಹೋ! ಶರಣರೆ ಪರವಂ ವಿರೂವಕ್ಕೆ ನಿನ್ನಾ!!