ಪುಟ:ಪಂಪಾ ಶತಕಂ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂವಾಶತಕಂ ೧೧ ೬೦ ನತರಾಗಲೆ ಕಾದಷಕ ನಿಂದಿರಲಸವಸದಿಂ ಕೊಂದಸಕ ಭೀತಿಯೊಳೆ ಸಂ | ಮುತುವಾಗಲೆ ಬಿಟ್ಟರೆ ತಾಂ ಮಣಿವಗಲ್‌ಪೊಗಂ? ಪವಂದಸರತ್ತು || ನೃ ತೆಯಿಂ ನಾಕೋರಿಯಂ ಜಿವಮನು ಕಾಡುವ ಮಾನದೊಳೆ ರ ದೊಳೆ ನಾ | ರತೆಯೊಳಿ ಭಕ್ರ್ಗೆ ಪೋ! ಮಾಣ ಸರಿ ದೊರೆ ಸಮುನಾ ವಂ ವಿರೂಪಾಕ್ಷಲಿಂಗಾ || ಅವನಂ ನೋಡಿದ ಕಳ್ಳಿ ಮತ್ತೆ ಕೆಲವುಂ ರೂಪೇ ವಿರೂಪಾಕ್ಷನೆಂ || ಬವನಂ ಮುಚ್ಚಿದ ಕೈಗೆ ಮತ್ತೆ ಕೆಲವೂಂ ಮೆಯ್ಕೆ ಪೆಸರ್ಗೆಟ್ಟಿ ಮ | ಜ್ಞ ವಣಕ್ಯಕ್ಕಟ! ನೋಡಿ ಮತ್ತೆ ಕೆಲವಂ ನಾಮಂಗಳ ಸ್ತೋತ್ರಮಂ| ಸದಾನಾಲಗೆಗೊರ್ಮೆ ಮತ್ತೆ ಕೆಲವು ಮಾದ್ಭಾಣ ತಬ್ಬಂಗಳೇ ೬೧ - ಮೃಡನಿರ್ದ೦ ಕೊಟಕೊಟಕುವಾಸೆಯಂ ಮಾಡದಿರೆ | ಕಿಡದಿರೆ ಮಾನವ ಬೇಡ ಬೇಡ ಸಲೆ ಪೂಂಡಕ್ಕಟಾ! ಸಾರಿದೆಂ || ನ ನೋಡಚಿಸು ಕೀತಿ-ಸಾವರಿಸು ಮತ್ಯಾನಂದದಿಂ ಬೇಡು ಬ | ಶ್ರೀ ನಂಜೀಗಳೆ ನಚ್ಚುಮಚ್ಚು ನಲವಿಂದೆಂದುಂ ವಿರೂಪಾಕ್ಷನಂ || ೬೦ ಸಾಲದೆ ನಿನ್ನ ಚಂಚಲತೆ ಸಾಲದೆ ನಿನ್ನ ಮದೋದ್ದತಾಗುಣಂ | ಸಾಲದೆ ನಿನ್ನ ದುರ್ಮ ಮತೆ ಸಾಲು ನಿನ್ನ ತಮೋವಿವರ್ಧನಂ || ಸಾಲದೆ ನಿನ್ನ ದುಷ್ಪ ಕೃತಿ ಸಾಲದೆ ನಿನ್ನ ದುರಾಶೆಯುಜ್ಜುಗಂ || ಸಾಲದ ಮೋಹದಿಂಸ ಮನವೆ ನೆನೆ ಹಂಪಿನ ಹಂಪೆಯಾಳನಂ || - ಅಕ್ಷಯಸಂಪದಂ ಕಿಡದ ಕೀರ್ತಿಯನ್ನರರಾಕ್ರಮಂ ಧರಾ | ರಕ್ಷಣರ ದರ್ಪಕನನೆಪ ರೂಪಿನಿಲ್ಲವಣ್ಣ ಕೇ || ಇ೦೦ಕ್ಷಣದಿಂದೆ ಬರ್ಪುದೆಲೆ ಮಾನವ ಮಾಣದಹರ್ನಿಶಂ ವಿ || ಪಾಕ್ಷನನರ್ಚಿಸುನ್ನ ತನನರ್ಚಿಸಜಾತನನರ್ಚಿಸಿ ಖಿಂ | ೬೪ ಬಿಡು ಕರ್ಮ೦ ದೈವವೆಂದೆಂಬವರನುಡಿಯಂ ಬ್ರಹ್ಮರೋಳ ಕನೆಂಬಂ। ಮೃಡನೇಕೆಂದೆಲ್ಲರು ಎಲ್ಲರನೆ ನೆರಪಿಕೊಂಡಾಡಿದಾಯಜ್ಞಕರ್ಮ೦ || ಗಡ! ಛ ಭೂತವೇನಾಗದೆ ಸುಡು! ಸುಡು!ಮತ೦ಥಾಕರ್ಮಮೆಂದು! ಸಿಡೊಲ್ಪುದಂ ಬೇಡವವನನೊಸದೀನಂ ವಿರೂಪಾಕ್ಷಲಿಂಗಂ ೬೫