ಪುಟ:ಪಂಪಾ ಶತಕಂ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ܩܘ ಸಂಪಾಗತಕ ಬಿಡು ಮಾಣ್ಯಾಣೆಲೆ ಬೊಮ್ಮುವಾದಿ ಸವೆಯುಂ ನೀಂ ನಂಬಿಗೊಯೆನ್ನನೆ. ಮೃಡನಂದಾಡನೆ ನಮ್ಮ ಗೂಡಯನ ಮುಂದಾದಾಸಿಮಯ್ಯ ಕುಡ್ಲ | ಕಲ್ಕುಡನೇ ನಿ?ರೆಯನುಣ್ಣನೆ ಸಿರಿಯನಾಳ ಪೇಟೆ ಕೈಲಾಸವಂ | ಕಡನೇ ಸೂರೆಯನೆಮ್ಮ ನಿಂಬಿಗೆ ವಿರೂಪಾಕ್ಷಂ ಲಲಾಟೇಕ್ಷಣಂ || ೬೬ ಕೊಡಗೂಸೊರ್ವಳದೊಂದು ಬಟ್ಟಲೊಳ ಪಾಲಂ ತಂದು ಮುಂದಿಟ್ಟು ನೀಂ | ಕುಡಿಯೆಮ್ಮವೈ ದಿಟಂ ತರಂ ಬಡಿವಳೆಂದಕಾರ್ಪಣ್ಯದಿಂ || ನುಡಿಯಲ್ಯಾನುಡಿಗಂಜಿ ತಾನರರೆ ! ಕಾರುಣಾಕರಂ ಆಂ | ಕುಡಿ ದಂ ಪಾಲನದೇಂ ಕೃಪಾಳು ವಿರೂಪಾಕ್ಷಂ ಲಲಾಟೆ ಕ್ಷಣಂ || ೬೭ ೧ ೧ ನವಮಂ ಧಾತ್ರಿಗೆ ಮಾದಾವುದು ಶಿವಾಚಾರಂ ಗಣಾಧೀಶನ || ಬ್ಲ್ಯುದಯಕ್ಕಾಸ್ಪದವೆಂಬುದಾವುದು ಸದಾಚಾರಂ ಶಿವಾಚಾರವು | ಲ್ಲದೆ ಬೇಬಿಲ್ಲನು ತಾನೆ ವಾಂಛಿತಕರಂ ನಂಬಾಗಳುಂ ಸಾರ್ದು ನೀಂ || ಪದಪಿಂ ಮಾನವ ಮಾಡು ಲೇಸಿದು ಶಿವಾಚಾರಂ ವಿರೂಪಾಕ್ಷನಾ | ೬v ಅನುಪಮಮಾರ್ಗವನ್ನು ರತಿಮಾಳಿಯ ಸಚ್ಚರಿತಂ ಧರಿತ್ರಿಗೊ | ರ್ವನೆ ಗಣನಾಥನೆಂಬ ನಭಕ್ಕನ ನೆನವನೊಲ್ಲು ನೋಡಿ ನ || ಟಿನ ಸುಖವೆಗೆ ಲೋಕವಯತೆ ಪೆಗಲೇರಿಸಿ ಕೊಂಡು ಪೋದನಾ | ತನನನಿಮಿತ್ತ ಬಂಧುವನದೇನೆನುತಿರ್ದೆಸೆ ಹಂಸೆಯಾಳನಂ || 'ಬ ರ್೬ ಸ್ಮರನಿಂ ಬೆಂಚುರಿವಂಗೆ ರೋಗತತಿಯಿಂದಂ ನೊಂದಬಲ್ಪಂಗೆ ನಿ! ಪ್ಲು ರಮುಗ್ರ, ಪರುಷಂಗಳಿ೦ ಬಪಿವಂಗತ್ಯುಗ್ರತಾಪಂಗಳಂ | ಕೊರಗುತ್ತಳ್ಳುವವಂಗೆ ಶತ್ರುಭಯದಿಂ ಬೆಳ್ಳಾಗಿ ಬೀಲೀಂಗೆ ಸಾ || ದರದಿಂ ಕಾಯಲಿದೊಂದೆ ಸುಳ್ಳುದು ದಿಟಂ ನಾನುಂ ವಿರೂಪಾಕ್ಷನಾ | ೭೦ >• ಮನಮೊಸೆದರ್ಚಿಸರ್ಚಿಸು ಭೋಗಗಳಳ್ಳನನಾಳನಂ ಕರಂ | ನೆನೆನೆನೆ ನೋಡುನೋಡು ಮಣಿಗೆಮಣಿಗೊಳೆ ನೆರೆ ನಂಬುನಂಬು ಕೆ || ಮನೆ ಕೆಡಬೇಡ ಬೇಡ ಭರದಿಂ ಸಲೆ ಮಚ್ಚೆಲೆ ಮತ್ತು ಮುಟ್ಟು ನಂ | ಚನೆಗಿತೆ ನಟ್ಟುನಚ್ಚು ಮಿಗೆ ಬಸ್ಸಿಡಿ ಬಿಡಿ ಹಂಪೆಯಾನಂ ॥ ೭೧