ಪುಟ:ಪಂಪಾ ಶತಕಂ.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರ್ಪವತ್ರಕ ೧೩ ಭರದಿಂ ಲಿಂಗಾರ್ಚನಂಮಾಡದ ಶಿವಕುಲವುಂಟೇ ಶಿವಾಚಾರಮಂ ಸ | ದ್ಭುರಾವೆನ್ನ ಸೇನಂತ೦ತವರವರೋಲವಿಂ ಸ್ನೇಕ್ಷೆಯಿಂ ನರನಂ ತಂ | ಕಾನಂ ಸರ್ವೇರನಂ ಪೂಜಿಸುವುದರೊಳಗಂತಾಯಿತಿಂತಾಯಿತೆಂದೆ || ಲ್ಲರ ಮುಂದಾಕ್ಷಪದಿಂ ನೀಂ ಕಿಡದೆ ನೆನೆ ವಿರೂಪಾಕ್ಷನಲ ಕಾಂಕ್ಷೆಯಿಂದಂ || - ಗುರುಮತದಿಂ ನುತಿತಿಮತಂಗನಿಮತಂಗಳಿಂದಮಾ | ವೀರ ಮತದಿಂದೆ ನೀನೂತಯನೆಂಬುವೀರ ನಿನ್ನ ನಚಿಸ || ಅರಿಯದೆ ಸರ್ವರೋ ಪುನು ತರ್ಕಿಸಿ ನೋಯಿಸಿ ನೋಯುತುಂ ವೃಥಾ| ನೆರೆಮನೆಗಳು ಕಣ್ಣಿಡುವರೇಂ ಮರುಳೊಂಡರೆ ಹಂಪೆಯುಳ್ಳನೇ || ೭೩ ತೆಗೆ ತೆಗೆ ಮಿಕ್ಕ ಕೊಟಕುಲದೇವರನಾವಗಮುರ್ಕಿದಲಿ | ಬಗೆ ಬಗೆ ಚಂದ್ರಚೂಡನ ಪದಾಂಬುಜಮಂ ವನವಾಚೆ ಭಕ್ತಿ ಎಂ 11. ದಗಿರಗಿದಂಗದೊಳೆ ಪುಳಕವೇಲಿರಿಟ್ಟ ಪೊಗಟ್ಟು ಲೀಲೆಯಿಂ || ನೆಗೆನೆಗೆದಾಡಿ ಮೆಯ್ಯ ಆರಿದು ಪೂಜಿಸು ಮಾನವ ಹಂಸೆಯಾಳನಂ || ೭೪ - ಇದು ದಲ ಪೂರ್ವಮೂಾ ಮನುಜಜನ್ಮದೊಳುದ್ಭವಿಸಿದ್ದು ಮೂಗನಾ || ಗದೆ ಸಲೆಯಂಧವಾಗದೆಲೆ ಸಂಗುವಾಗ ಕೋನದೇಹನಾ | ಗದೆ ವಿಕಟಾಂಗನಾಗದೆ ಕಿವುಂಡನುಮಾಗದೆ ಹೀನಾ೯ರ್೧ನಾ || ಗದೆ ಮೆಷಿನಲ್ಲಿ ಮಾನವ ಮಹೋತ್ಸವದಿಂ ನೆನೆ ಹಂಸಯಾನಂ || ೭ ಆದಿತುವರ್ಚಿಸುಬ್ಬರಿಸುತರ್ಚಿಸು ಮಲೆಯುತ್ತುಮರ್ಚಿನಿಂ| ಸೇತುವರ್ಜಿಸುನ್ನತಿಯೊಳರ್ಚಿಸು ಕೊರ್ವುತುಮರ್ತಿಸೆಲ್ಲರೊಳೆ || ಸೇತುವರ್ಜಿನೀಜನನಮಂ ಪಡೆದಲ್ಲಿ ಮನುಷ್ಯ ಏನುಮಂ | ಪಾದಿದೆಯರ್ಟಿಸೆಮ್ಮು ಕಡುಸೊಂಪಿನ ಪೆಂಪಿನ ಹಂಪೆಯಾಳನಂ || ೭೬ ಎಲೆಲೆಲೆ ಸರಿದೇನೆಲೆಲೆ ಸಾರಿದನಕ್ಕಟ! ಸುರಿದೆಂ ವೃಥಾ | ಚಲಿಸದಿರಿಲ್ಲಿ ಇಟ್ಟುವುದ ಪೂರ್ವನು ಪೂರ್ವನಿರ್ವಮಂ || ನಲಿನಲಿದುರ್ಬಿ ಬೊಬ್ಬಿಡುತೆ ಕೊರ್ಬತೆ ಕೊಗುತೆ ಪಡುತಾಡುತ | ಗೃಲಿಸುತೆ ಬೀಗಿ ತೂಗುತೊಸದರ್ಚಿಸು ಮಾನವ ಹಂಪೆಯಾಳನಂ || ೭೭