ಪುಟ:ಪಂಪಾ ಶತಕಂ.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


KARNATAKA KAYYA-KALINIDHI A monthly journal intended for the publication of > kass and starts gamNADA wants, - Each niumber contains 40 [Algeand the jaging is 60 Arranged that o:1 th • completion of each work it may be bound ng a separate volunte. Th. Er litors appeal to the Iympathy of the Public. The work is costly but it will vres rv: literary treasures that otherwise are likely to be 9st. All who ar interested in the ancient literature of their country should subscribe. Terms of Subscription. Yearly Subscription Rs 3.೧.೧ Single copy to subscribers only •19-6-0 - Postage Extra, All subscriptions inust be paid in advance. Address The Editors, Karnataka Kavya Kalanidhi, Mysore, ಕರ್ಣಾಟಕ ಕಾವ್ಯಕಲಾನಿಧಿ, ಈ ಮಾಸ ಪುಸ್ತಕವು ಪ್ರತಿ ತಿಂಗಳೂ ಪ್ರಕಟವಾಗುತ್ತದೆ. ಇದರಲ್ಲಿ ಪ್ರಾಚೀನ ಕವಿಗಳ ಉತ್ತಮವಾದ ಕಾವ್ಯ ನಾಟಕ ಚಂಪು ಗದ್ಯ ಛಂದಸ್ಸು, ಅಲಂಕಾರ ಮುಂತಾ ದ ಗ್ರಂಥಗಳು ಮುದ್ರಿಸಲ್ಪಡುತ್ತವೆ. ಇದರಲ್ಲಿ ಅಚ್ಚಾಗುವ ಗ್ರಂಥಗಳಿಗೆ ಬೇರೆಬೇರೆ ಪುಟಸಂಖ್ಯೆಯನ್ನು ಕೊಡುವುದರಿಂದ ಗ್ರಂಥವು ಮುಗಿದಕೂಡಲೆ ಬೇರೆಬೇರೆ ಪುಸ್ತಕಗ ಳಾಗಿ ರಟ್ಟು ಕಟ್ಟಿಸಬಹುದು. ಇದರ ಪ್ರತಿಸಂಚಿಕೆಯ ೪೦ ಪುಟಗಳಿಗೆ ಕಡಮೆಯಿಲ್ಲ ದೆ ಇರುತ್ತದೆ. ಭಾಷಾಭಿಮಾನಿಗಳೆಲ್ಲರೂ ಇದಕ್ಕೆ ಪ್ರೋತ್ಸಾಹ ಮಾಡುತ್ತಾರೆಂದು ನಂಬುತ್ತೇವೆ. - ಚಂದಾನಿರ್ಣಯ, ವರ್ಷವೊಂದಕ್ಕೆ ಹಾಸಲು ಇಲ್ಲದೆ ಚಂದಾದಾರರಿಗೆ ಮಾತ್ರ ಬಿಡಪ್ರತಿ ಒಂದಕ್ಕೆ --- ಮುಂಗಡವಾಗಿ ಹಣವನ್ನು ಕಳುಹಿದ ಹೊರತು ಸಂಚಿಕೆಗಳು ಕಳಪಡುವದಿಲ.