ಪುಟ:ಪಂಪಾ ಶತಕಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಕವಿಚರಿತೆ

ಈ ಗ್ರಂಥಕರ್ತನಿಗ ಹರಿಹರದೇವ ಅಥವಾ ಹರೀಶ್ವರದೇವನೆಂದು ಹೆಸರು, ಈತನು ಸುಮಾರು ಶಕ 1165 ರಲ್ಲಿ. ಎಂದರೆ ಕ್ರಿಸ್ತಶಕ 1283 ರಲ್ಲಿ ಇದ್ದಂತೆ ತಿಳಿಯುತ್ತದೆ.

"ಈತನು ಗಿರಿಜಾಕಲ್ಯಾಣ, ಶಿವಗಣವರಗಳೆಗಳು, ಪಂವರತಕ, ಎಂಬ ಗ್ರಂಥ ಗಳನ್ನು ಬರೆದಿದ್ದೆ. ಅಲ್ಲದೆ ರಶತ, ಶಿವ ಕ್ಷಮಾಲೆ ಮುಡಿಗೆಯು ಆತ್ಮಕ, ಎಂಬ ಗ್ರಂಥಗಳನ್ನೂ ರಚಿ-ರುವಂತೆ ತಿಳಿದುಬರುತ್ತದೆ ಈಗ ೮೦ಾಗಿರುವ ಭಾಮಿ ನೀಪಟ್ಟರೂಪದ ನಿರೂವ ಕ್ಷತಕವು ಗಂಘ ವೂ ಏುತ್ತವೆಂದು ಕೆಲವರು ಹೇಳುತ್ತಾರೆ, ಹಾಗೆ ಹೇಳವರಕ್ಕೆ ಆವ ಆಧಾರವೂ ಇಲ್ಲ. ಈ ಗವಿಲ್ಲಿ : ದೇವರಾ ದನಿಗೆ ವರವಿತ್ತು ಸಲಹುವುದು' ಎಂದಿರುವುದರಿಂದ ಇದು ಕ್ರಿ. ಶ. ೧೬{ ನಯ ಶತ ಮಾನದಲ್ಲಿದ್ದ ದೇವರಾಂ ನ ಕಾಲದವನಾದ ಆವನೋ ಒು ಕವಿಯಿಂದ ವಿರಚಿತವಾಗಿರ ಬೇಕು.

ಹರಿಹರನು ನರಸಿಂಹಬಲ್ಲಾಳನ ಆಳಿಕೆಯಲ್ಲಿ ಹಳೆಯಬೀಡಿನಲ್ಲಿ ' ಕರಣಿಕರ ಕುಲತಿಲಕ ” ನದಿ ಇದ್ದೇನೆ. ಈತನ ಗುರು ಹಂಪೆಯ ಮಾಯಿದೇವನು; ಈತನ ಸೋದರವರು ರಾಘವಾಂಕನು, ಈತನ ಕಾಲದಲ್ಲಿ ಕರೆದು ಹರಸನು ನರಸಿಂಹ ಬಲ್ಲಾಳನಲ್ಲಿ ಮಂತ್ರಿಯಾಗಿದ್ದನು. ಈ ದೊರೆಯುವುಗನಾದ ಬೆಟ್ಟಬಲ್ಲಾಳನು ಯುವ ರಾಜನಾಗಿದ್ದನು ನರಬಲ್ಲಾಳನು ಕುರೀಶರನನ್ನು ಅವನ್ನು ಕೇಳಿದಾಗ ಈತನು ಕಡಿತವನ್ನು ಬಿ ಕೈಗಳನ್ನು ಒರೆಸಿದಂತೆಯೂ, ದೊರೆ ಅದೇನೆಂದು ಕೇಳ ಲಾಗಿ ಸಂಸಾವಿರವ - ಕನಾಲಯದಲ್ಲಿ ಆರತಿಯನ್ನು ಎತ್ತಿದಗ ಅದರ ಸಕೆ ಹತ್ತಿ ಮೇಲ್ಕಟ್ಟಿನ ಬಟ್ಟೆ ಭುಗಿಲದು ಉಲವುದನ್ನು ಕಂಡು ಕೈಯಿಂದ ಒರೆಸಿ ಆರಿಸಿದೆ ನು ಎಂದು ಹೇಳಿದಂತೆಯ, ದೊರೆ ಆ ಮಾತ 1 ನವ ವಿರೂ: ಆಲದಕ್ಕೆ ಒಬ್ಬ ದೂತನನ್ನು ಕಳುಹಿ ಹರಿಹರನು ಹೇಳಿದರು ನಿಜವೆಂದು ತಿಳಿದು ಅರವಟ್ಟ ಈತ ವಿನ ಕ್ಷಾಲಯದಲ್ಲಿ ಬರೆದು ಕೊಂಡಿಯಿಂದ ಕಳುಹಿವತೆಯ , ಪದ್ಮ ರನು ಕ 3, ಒಗ-ನಗ ಸಂಪಿಗೆ ಬಂದು ಈತನನ್ನು ನೋಡಿ - ಉದವರ ನಿಮ್ಮ ನಿಂದಿಗೆಂಟನೆಯ ಬನಕೆ ತನ್ನೊಳ ನಿಲಿಪಿರ್ಲಿಪ, ಅಂತರಿಂ ನೀವಾಗ ರೆವ ಮಹಾ ಕಾವ್ಯದ. ಅನಿತಳ ವರಪ್ರದ ಎಂದು ಹೇಳಿದಂತೆಯೂ ತನ್ನ ಸೋದರಳಿಯನಾದ ರಾಘವನ, ಗತಿಸಿದ ಎಂಟ ದಿನಕ್ಕೆ ಈತ , ಸ ವಿರೂವ ಕ್ಷ ಈ ಮುಕಾವೃವು ಗಿರಿಜಾಕಲ್ಯಾಣದೇ ಆಗಿರಬಹುದು. L