ಪುಟ:ಪದ್ಮರಾಜಪುರಾನ.djvu/೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಒಂದೆರಡು ಕಡೆಗಳಲ್ಲಿ ಮಾತ್ರ ತಿದ್ದುವುದಕ್ಕೆ ಸಾಧ್ಯವಿಲ್ಲದೆ, ಪೂತ್ವ ಪ್ರತಿಗಳ ಲ್ಲಿದ್ದಂತೆಯೇ ಬಿಟ್ಟಿದೆ. ಅಜ್ಜಿಗೆ ತಯಾರಾದನಂತರ, ನನ್ನ ಸ್ನೇಹಿತರಾದ ಮೈಸೂರು ಮಹಾ ರಾಜಾ ಕಾಲೇಜು ಕನ್ನಡ ರ್ಮುಷಿಯವರಾದ ಮ! ರಾ|| ಸಿ. ಆರ್. ಕರಿ ಬಸವಶಾಸ್ತ್ರಿಗಳು ಅದನ್ನು ಒಂದಾವೃತ್ತಿ ನೋಡಿ, ಕೆಲವು ತಿದ್ದು ಪಾಟುಗಳನ್ನು ಸೂಚಿಸಿದ್ದಕ್ಕಾಗಿ, ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಗ್ರಂಥವನ್ನು ಅಚ್ಚು ಹಾಕಿಸುವ ಕಾಲದಲ್ಲಿ « ಪ್ರೊಸ್ ಮೊದ ಲಾದವುಗಳನ್ನು ಪರಿಶೋಧನೆ ಮಾಡುವುದರಲ್ಲಿಯೂ, ಲೇಖಕ ಪ್ರಮಾದಾದಿ ದೋಷಗಳನ್ನು ಸರಿಪಡಿಸುವುದರಲ್ಲಿಯೂ ನನ್ನ ಜೇಷ್ಠ ಪುತ್ರನಾದ ಮೈಸೂರು ಚೀಫ್ ಕೋರ್ಟು ಡೆಪ್ಪಿ ರಿಜಿಸ್ಟ್ರಾರ್ ಕೆಲಸದಲ್ಲಿರುವ ಚಿ| ಬಿ. ಬಸವಾರಾ ಧ್ವನಿಂದ ತುಂಬಾ ಸಹಾಯವಾಯಿತೆಂದು ಹೇಳಲು ಸಂತೋಷಿಸುತ್ತೇನೆ. ಬೆಂಗಳೂರು ರ್ಸ 190) ನೆ ಇಸವಿ, ಮೇ 12, ಬಿ. ಮಲ್ಲಾರಾಧ್ಯ