ಪುಟ:ಪದ್ಮರಾಜಪುರಾನ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಪದ್ದ ರಾಜ ಪುರಾಣ ೦. ದಕ್ಷಾಧ್ವರಧ್ವಂಸಮಂ ಜಲಂಧರವಧೆಯ | ನಕ್ಷವಾಹತ್ವಮಂತ್ರಿಪುರ ಪ್ರಹಾರವಂ | ಭಿಕ್ಷಾಟನಮನಕ್ಕುತನನೀಶ್ವರಂ ಸಚ್ಚುತನನಾಗಿಸಿದ ಬಗೆಗಳoft ಅಕ್ಷಯಾವಸರದೋಳ್ತಾಂಡವಾಡಂಬರವ | ನತ್ರಯಂನೆಗಳು ದಂ ತಜ್ಜಿವನ ತತ್ವ | ದೃಕ್ಷಗಣವರರ ಪಂತೆರದ ಲೀಲಾಕಲಾಪಾನುಷ ಮವಿಭವಂ ಗಳಂ || 64 || ಉಚಿತಕ್ಕೆ ತಕ್ಕಂದದಿಂ ಪಲವುಬಗೆಗಳಂ 1 ರಚಿಸಿತೋರಿಸುತೆ ಕುಕಿಲಿ ರಿದುಕುಣಿಕುಣಿದಾಡಿ | ರುಚಿರಾಭವಾನಂದಲೀಲೆಯೋಡಿ ಮುಳುಗಾಡುತಂ ತಿದ್ದುರ್ ಕೂಡೆ | ವಚಿಸಲೇಂಮರ್ಚ್ಛಿತ ನೃಪಾದ್ಧರಂಕಂಡುಗಣ | ನಿಚಯಮ ವರಿರವಿಂಗೆ ಹಸಿತಮುಖದಿಂ ಕೃಪಾ | ರುಚಿವೃತಸ್ಯಾಂತರಾಗುತ್ತೆಮ್ಮ ಪದ್ಮರ ಸಗುರುವಂ ನೀರೀಕ್ಷಿಸುತ್ತೆ || 60 || ಜಯಕುಜನಭಂಗ ಜಯಜಯಶರಣಸಂಸಂಗ | ಜಯಮಂಗಲಾಂಗ ಜಯಜಯಜಿತಮದಾನಂಗ | ಜಯದಯಾಪಾಂಗ ಜಯಜಯಗುರುಕುಲೋ ತುಂಗಜಯವಾದಿಜಯ ಭುಜಂಗಾ || ಜಯಭಕ್ತಿಪಕ್ಷ ಜಯಜಯ ಕಲ್ಮಷವಿ ಪಕ್ಷ | ಜಯಸುಧಗಲಕ್ಷ ಜಯಜಯದಾರಿತರೂಕ್ಷ | ಜಯಗಣಾಧ್ಯಕ್ಷ ಜಯ ಜಯಬೋಧಗುಣದಕ್ಷ ಜಯವಿನತಕಲ್ಪವೃಕ್ಷಾ || 6 || ಸಾರಭಕ್ತಿತ್ರಯವಿಹಾರ ಸಮ್ಯಕ್ಷಿದಾ | ಕಾರ ನಿಜಲಿಂಗಶೃಂಗಾರ ನಿರ್ಧೂತಸಂ | ಸಾರ ನಿರ್ಜಿತನುವಿಕಾರ ಗುಣಗಣ ರತ್ನ ಹಾರಸುಜನಾನು ಸಾರ | ದೂರೀಕೃತೋರುನೀಹಾರ ಸಕಲಜನೋಪ | ಕಾರ ಶಿವಮಾರ್ಗವಿಸ್ತಾರ ಕರುಣಾಪೂರ | ವಾರಿತಾಹಂಕಾರ ಕರುಣಿಸಾಕರ್ಮಹೇತುಗಳನೆಲೆ ಪದ್ಯ ಣಾರ್ || 67 || ಎಂದು ಮಾಹೇಶ್ವರರ್ಸುಪ್ರಸನ್ನ ಮುಖಾರ | ವಿಂದರಾಗುತೆ ಸದ್ಯ ಣಾ ರಾಧ್ಯ ಪಂಗವಂ | ಗಂದೊರೆಯೆ ತಾಕೃಮಂಮನದ ಗೊಂಡಾಸಾದಿಗಳ ನೀಕ್ಷಿಸುತ್ತೆ || ಮಂದಹಾಸಂಗೆಯ್ಯುತಾ ಕೆರೆಯದಿವ್ಯಾಂಬು | ವಂದಿಟಂತರಿಸಿ ಗಂಗಾಜೀವನವೆಕರುಣ | ದಿಂದಿವರ್ಗೆ ಜೀವನವನೆಸಗೆಂದವರ ಮೇಲೆ ತಳಿಯ ಲೊಡನೇವಣ್ಣೆವೆಂ || ೧೫ ||