ಪುಟ:ಪದ್ಮರಾಜಪುರಾನ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


87 ಪ – ರಾಜ ಪುರಾಣ ೦. ಭಲರೆ ಶಿವಸಮಯಪ್ರತಿಷ್ಟಾಪನಾಚಾರ (ಭಲರೆ ಪರಸಮಯಾಂಧಕಾರ ಪ್ರಹರಸೂರಭಲರೆ ನಿಜಮೇಧಾಜಿತ ಬ್ರಹ್ಮಚಾತುರ ಭಲರೆ ನಿಶ್ಚಲಿತಿರಾ !! ಭಲರೆ ಮೃತ್ಯುಂಜಯಸದೃಕ್ಷ ಪ್ರಸೃತವೀರ | ಭಲರೆ ಖಂಡಿತಸಬಲಬಲ್ಲಾ ಇನೃಪಠ್ಯ | ಭಲರೆ ನಿರ್ಮಲಶಂಭುಭಕ್ತ ಜನತಾತ್ಪರ ಭಲರೆ ಶಿವಕಾ Pಧುರಾ || 19 || ಭಾಪುರೇ ಪದ್ಮರಸಗುರುವೆ ಭಕ್ತಿಯಕರುವೆ |ಭಾವರೇ ಪದ್ಮಣಾರಾಧ್ಯ ಕುಜನಾಸಾಧ್ಯ |ಭಾಪುರೇ ವರಪದ್ಮರಾಜ ಸಂವಿದ್ವೀಜ ಘನತೇಜ ಗುಣಸಮಾ ಜಾ|| ಭಾವುರೇ ಮಹಿತ ಪದ್ಮರಸ ಸಜ್ಜನಸರಸ | ಭಾವುರೇ ಸತ್ಸಮ್ಮಿದೇವ ಜಂಗಮಜೀವ | ಭಾವರೇ ಮಲ್ಪದ್ಮಣಾಂಕ ಎಗತಕಲಂಕ ನಿಶ್ಯಂಕ ಭೂವ್ರ ವಾಂಕ || 80 || - ಶರಣರೇನ೦ಬೇಡಿದೊಡ ಮಾವೆನೆಂಬದು | ರ್ಧರಭಾಷೆಯಂಧರಿಸಲಕ್ಕು ಮೇ ಧರಿಸಿಘ್ನ | ವರನೊಲ್ಲು ಕೆರೆಗಿತ್ತವಿತ್ತಮಂ ಕಾರಣಿಕಜಂಗಮಂಬಂದು ಬೇಡೆ || ಹರನೆಂದು ತಿಳಿದು ಕುಡಲಕ್ಕು ಮೇ ಕೊಟ್ಟುತ | ಹೃರಣಸಂಗದೊಳೊ ಡನೆ ಸಲಲಕ್ಕು ಮೇ ಸಂದು | ನರಸಂಕಿನಿಸಲಿಂತು ನೆಗಳಲಕ್ಕುಮೆ ಭಾವ ಗುರು ಕುಲಾಂಬರಭಾನುವೇ || 81 || ಭಾವಿಸುವರಾರ್ಭಾವಿಸಿದೊಡದಂ ನೆನೆವವಿತ | ಲಾವಲಂಬಿಗಳ ದಾ ರ್ನೆನೆದೊಡಂನಿಶ್ಚಯಿಪ | ಧೀವರರದಾರ್ನಿಶ್ಚಯಿಸಿದೊಡಂ ನುಡಿವಸುವಚೋವಿ ಭವರಾನ್ನು Fಡಿದೊಡಂ || ವೋವೊತೋರುವೆನೆಂದು ನಡೆವರಾರ್ನಡೆಗೊಡಂ | ಭೂವರಾಧ್ಯವಿಲರೀಕ್ಷಿಸಲಿಂತು ತೋರ್ಪ್ಪಮಹಿ | ಮಾವಕೀರ್ಣಾತ್ಮರ್ರಾ ಇಂತೆನೂನೃ ತಾರಾವ ಗುರುಪದ್ಮದೇವಾ || 2 || ಉರದೆನೋತ್ಸರದಿಟ್ಟ ಮೊನ್ನವಳ್ಳಿಗೆನೆಗಳ ಸೆರೆಯೊ ಶರಣರ್ಗೆ ಸರಿಯಿ ೮೦ದಿದೇಂಕಟ್ಟಿ 1 ದೊರೆಯೊ ಗುರುವರನ ಮಹಿಮಾಪ್ರಭಾವಕೆಶಿವಂ ಕೊಟ್ಟ ಕಯ್ದೆರೆಯೊ ಎಮ್ಮಾ | ಉರುವಗಣವಿತತಿಪದ್ಮರಸರ್ಗೆ ಕಳಿಸಿದುಡು | ಗೊರೆ ಯೊ ದೇಶಿಕನಾಜ್ಞೆಗಳ್ಳಿ ಚಲಿಸದೆ ನಿಂದು | ಮೆರೆವಸಗ್ಗಿ ಗರಬಲ್ಗೊರೆಯೊ ಭೂತಿ ಯೊಳೊಗೆದ ಕೆರೆಯೊ ಪೇಳಿದುಭಾವಿಸೆ || 83 || ಟಿ