ಪುಟ:ಪದ್ಮರಾಜಪುರಾನ.djvu/೧೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪದ್ಯ ರಾಜ ಪುರಾ ಣ ೦. ಮಲಹರನಶರಣಸಂತತಿಯ ಸಂಭ್ರಮಕಮುರ್ದ } ಬಲವೊ ಗಂಗಾಧರನ ಪರಮಪ್ರಭಾವದು | ಜ್ವಲವೊ ಕುಜನರ ನಲೆದುನಿಂದ ಗುರುವಲ್ಲಭನಛಲವೊ ನಿಜವಿಷಯಸ್ಥರಾ || ಅಲಘುತರ ಪೂರಜನ್ಮ ಕೃತಸಮ್ಯಕ್ತಪಃ | ಫಲವೊ ತಣಿ ಯದತನಕ ದಿಂದೂಹಿಪರಮನದ | ಗೆಣವೊ ಕಡೆಗಿದು ಭಸಿತದಿಂದೇಳ ಕೆರೆಯ ತುಳಬಲಿ ಬಣ್ಣಿಪೊಡಭೇದ್ಯಂ || 84|| ಮಾರಾರಿದೂಷಕರದರ್ಪ್ಪಮಂ ಮುರಿವಗ್ರ | ಮಾರಿಯೋ ಗುರುಮು ಬೇಂದು ಪ್ರಭೆಗೆಸೆರ್ಚಿ ದಚ | ಕೋರಿಯೋಶಿವಶರಣರ ವಸರಕ್ಕೊದವಿದುಪಕಾರಿ ಯೊ ಘನಗಂಗೆಯಾ || ಪರಮಂತಡೆಯಲೆಳಸಿರ್ದ ಗುರುವರನಸಹ | ಕಾರಿಯೋ ನಿಷ್ಠಾ ವಿಧಿಗೆಟ್ಟ ಮಾಗಿಟ್ಟ | ದಾರಿಯೋ ಕಡೆಗೆ ಭಸಿತಪ್ರಭಾವದಿನುರ್ವಿದೇ ರಿಯೋ ಇದುಶಿವಶಿವಾ || 85 || ಗೆಡವಪರವಾದಿಗಳ ಬಾಯ್ಸಳೆ ಕೆತ್ತೆಸೆವ | ಪಡಿಗಳೋಪರಿಕಿಪರಮಾನ ಸೋಲ್ಲಾಸಕಿವು | ಗಡಿಗಳೋ ಗುರುವಿನೊಳ್ಳೆಣಸುವರ ನೊದೆಯಲೆಂದಿಳತಳೆದ ಪವಡಿಗಳೋ || ಮೃಡರೂಪನುತ್ಸವಕೆ ಜಯಲಕ್ಷ್ಮಿ ವಿಡಿದಕ | ನ್ನಡಿಗಳೋ ಕ್ಷಾರದಿಂನೆಗಳ ಗರ್ದ್ದೆಯಚ | ಮಡಿಗಳೊಪೇಳೆನಿಸಿಪೊಗಳ್ಳರ ಶತಾಯು ವಿಂಗೆಡೆಗೊಟ್ಟ ಎನ್ನೊರೆವುದೇಂ || 86 || ಸಿಂಗದಾಲೋಕಿಸರಕಣ್ಣ ಪುಣ್ಯ ದಸ| ಲಂಗಳೇ ಸಾಗಿಪಜನರಕಯ್ಯ ಪೊಚ್ಚ ಪೊಸ ಪೊಂಗಳೋವಾದಿಗಳ ಮುಖಕಮಲಕಿವುಸಲವುತಿಂಗಳೇ ಗುರು ರಾಜನಾ || ಮಂಗಲವನೀಕ್ಷಿಸುವವನ ದೇವತೆಯರವದ | ನಂಗಳೊ ಸದಾರ್ ನಮಹತ್ವ ವಸ್ತುವಿನಕೋ | ಶಂಗಳೊ ಬಳಿಕಸಮರಕ್ಷೆಯಿಂದಾದ ತೋಂಟಂಗ ಟೊಪೊಗಳ್ಳುದೇನಂ || 87 || ಎಂದಿಂತು ವಿವಿಧವಿಧದಿಂದೆಯೇ ಶಿವಭಕ್ತ 1 ವೃಂದವಂಕಿಸಿ ಪೊಗಳುತಿ ರಲೊಡನೆಬಲ್ಲಾಳ | ನಂದುತನ್ನ ಬಿಲಬಲಸಹಿತ ವಷ್ಠಾಂಗದಿಂದೆರಗಿ ದೈನ್ಯಂ ದೋರುತೆ || ಸಂದದೇಶಿಕ ಚಕ್ರವರ್ತಿ ಯಭಯವನೀವು | ದಂದವೆತ್ತು ರುಯ ಕಸ್ಫೂರ್ತಿಯಭಯವನೀವು | ದಿಂದುಶೇಖರಸಾಮ್ಯವರ್ತಿ ಯಭಯವನೀವುದೆ ಮಗೊಲ್ಲು ಪದ್ಮಣಾಂಕಾ | 88 ||