ಪುಟ:ಪದ್ಮರಾಜಪುರಾನ.djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


90 ಪದ್ಮ ರಾಜಪುರಾ ಣ೦ . ಅಸಮಾಕ್ಷನಿಂದೆಬಿಟ್ಟಿಗೆ ಕಟ್ಟಿಸಿದ ಕತದಿ | ನೆಸೆವದೀಕೆರೆಗೆ ಬಿಟ್ಟಿ ಸಮು ದ್ರವೆಂಬ ಪೆಸ | ರೆಸಗಿದೀಮಹಿಮಂಗೆ ಕೆರೆಯಪದ್ಮರಸಾ ಮೆಸೆವುದಿನ್ನಿ, ಲೆನುತೇ || ಉಸುರ್ದಿತಟಾಕವರಬರಗಳೆನ್ನದೆ ಸಮಂ | ಜಸವಾಗಿನಿರ್ವಿಘ್ನ ದಿಂದಿರ್ಕ್ಕೆ ನುಸ | ರಸಿಪೊಗಳುತಿರೆ ನೃಪನದಕ್ಕೆ ಹರ್ಷಿಸಿ ಪುರಕೆಚಿತ್ತವಿಪುದಿ ನ್ನೆನುತೇ || 94 || ಅರ್ಥಾಧಿಪಾಸ್ತನಖಗಗ್ಗೆ ೯ರಗಿ ಭಕ್ತಿಯಿಂ | ಪ್ರಾರ್ಥಿಸಿಗಳಾಶ್ವಚಯ ಮಂ ತರಿಸಿಕೊಟ್ಟು ಪರ | ಮಾರ್ಧನಿಧಿಸದ ರಸರಂ ಭದ್ರಗಜವನೇರಿಸಿ ಸಕಲಜ. ನಸಮೇತಂ || ತೀರ್ಥಯಾತ್ರೆಯನೆಸಗಿತಿರುಗುವ ಬೆಡಂಗಿಂ ಕೃ | ತಾರ್ಥತೆಯ ನೆಯ್ಲಿ ಬಹುವಿಧದವಿಭವಂಗಳಿ೦ | ವ್ಯರ್ಥವೃತ್ತಿಯನುಳಿದು ಗುರುವರನನೋ ಲಗಿಸುತುಂ ಪುರಕ್ಕೆ ಝರುತಿರೆ || 90 || ಜಗದಾಧ್ಯನೋ ವಾದಿಸಿ ಕುವಲಯದಿನೆಯ್ದೆ | ನಗೆವೆತ್ತು ನಿಜತೇಜ ಮುಡುಗಿಗತಿಗೆಟ್ಟು ತೊ | ಟೈಗೆ ನೃಪಾದಿಗಳಿಂತು ಲಜ್ಞಾಂಬುಧಿಯೊಳಾಳರೆಂ ದಿಳೆಗೆತೋರ್ಪಂದನೋ || ಸೊಗಯಿಸುವದೇಶಿಕಾಗ್ರಣಿಯ ಮಹಿಮಾಪ್ರಭೆಯ | ಹೊಗರಿದಿರೊಳಿರಲದಮಮ ಜಜ್ರನೆಜರಿದು ಬೆಗಡಿನಿಂನೀರ್ವೊಕ್ಕೆ ನೋಎಂಬ ವೋಲ್ಟಿವಾಕರನಪರಜಲಧಿಗಿಳಿದಂ || 96 || ಪರವಾದಿಗಳಮನದಸಂಕೋಚಮಂ ತೋರ್ಪ ಸು ಯಂತೆ ಕಮಲಾಳಿ ಮುಗಿದುವೆ ಲಘು | ಕರ ಮತಿಯಸಮ್ಮ-ಕಾಸಮಂ ಕಾಣಿಸಂ' ತಿರೆಕುಮುದಕುಲಮಲರ್ದುವೂ || ಇರದೆದಶದಿಕ್ಕನಾಕುಜನರಪಕೀರ್ತಿಲತೆ | ಕರಮಡರ್ದವೋಲ್ ಮರ್ಟ್ವಪ್ರತೀಯೊಸಗೆ ಗಂ | ಡಿರುಳೆಂಬ ಪೆಣ್ಣಮೆ ಯ್ಯೋಳ್ಳೆ ಗೆದ ಬೆಮರ್ವನಿಗಳಂತೆ ಭಗಣಂನೆಗೆದುವು || 97 || , ಭಾವಜಾಂತಕ ವಿಮುಖಯಾಗಕ್ಕೆ ಪೋದದೋ | ಪಾವಳಿಯ ನಳಿಯ. ಲಾಚಾರೈನಕಟಾಕ್ಷದಿಂ | ದೋವೊಬಹುರೂಪನಾಂತಾಯಜ್ಞಪುರುಷನೆಯ್ತಂದ ನೋಎಂಬಂದದಿಂ || ಏವೇಳ ಪೆಂಪಲವು ಕೈದೀವಿಗೆಗಳೆಸೆದ | ನೀವೇಳೆಯೋ' qು ರುಪದಾಬ್ಬದೊಳ್ಳೆಸರಾಂತು | ತೀವಿದೆರ್ದೆಯಕಳಂಕ ನಳಿವೆನೆಂದೊಗೆದ ನೋಎನಲಬ್ಬನುದಯವಾದಂ || 98 ||